ಹ್ಯಾಂಡ್ಸ್​ ಅಪ್ ಹಾಡಿಗೆ ಸ್ಟೆಪ್ ಹಾಕಿದ ರಿಷಬ್ ಶೆಟ್ಟಿಯ 9 ತಿಂಗಳ ಮಗ !

ಬೆಂಗಳೂರು, ಡಿಸೆಂಬರ್ 31, 2019 (www.justkannada.in): ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಹ್ಯಾಂಡ್ಸ್​ ಅಪ್ ಹಾಡಿಗೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಸ್ಟೆಪ್ ಹಾಕಿದ್ದರು.

ಎಲ್ಲದ್ದಕ್ಕಿಂತ ಹೆಚ್ಚಾಗಿ ವೈರಲ್ ಆಗಿರುವುದು ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿ ! ರಕ್ಷಿತ್ ಸಿನಿಮಾಗೆ ವಿಭಿನ್ನವಾಗಿ ಈ ಪುಟ್ಟ ಕಂದ ಶುಭಾಶಯ ಕೋರಿದ್ದಾನೆ.

ಏಪ್ರಿಲ್ ತಿಂಗಳಲ್ಲಿ ಹುಟ್ಟಿದ್ದ ರಣ್ವಿತ್​ಗೆ ಇನ್ನೂ 9 ತಿಂಗಳು. ಇದೀಗ ಆತನ ‘ಹ್ಯಾಂಡ್ಸ್​ ಅಪ್’ ಡ್ಯಾನ್ಸ್​ ನೋಡಿದ ಮೇಲೆ ಅಭಿಮಾನಿ ಚೋ ಚ್ವೀಟ್ ಎಂದಿದ್ದಾರೆ !