Sunday, August 16, 2026

BDA Apartments

Home Cinema ನಟಿ ರವೀನಾ ಟಂಡನ್ ತಂದೆ ರವಿ ತಂಡನ್ ನಿಧನ

ನಟಿ ರವೀನಾ ಟಂಡನ್ ತಂದೆ ರವಿ ತಂಡನ್ ನಿಧನ

ಬೆಂಗಳೂರು, ಫೆಬ್ರವರಿ 12,2022 (www.justkannada.in): ಹಿಂದಿ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಟಂಡನ್ ನಿಧನರಾಗಿದ್ದಾರೆ.

ರವಿ ಟಂಡನ್ ಅವರಿಗೆ 87 ವರ್ಷ ವಯಸ್ಸಾಗಿತ್ತು.

ಪುತ್ರಿ ಹಾಗೂ ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಪುತ್ರ ರಾಜೀವ್ ಟಂಡನ್ ಅವರನ್ನು ರವಿ ಟಂಡನ್ ಅಗಲಿದ್ದಾರೆ.

ರವಿ ಟಂಡನ್ ಅವರು ಬಾಲಿವುಡ್ ನಲ್ಲಿ ಹಲವಾರು ಹಿಂದಿ ಚಿತ್ರಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದರು.