‘’ರಾಸ್ಕಲ್ ಕತ್ತೆ ಕಾಯೋಕೆ ಬಂದಿದ್ದೀಯಾ?’’ : ಅಧಿಕಾರಿ ಮೇಲೆ ಸಚಿವ ಮಾಧುಸ್ವಾಮಿ ದರ್ಪ…!

ತುಮಕೂರು,ಜನವರಿ,07,2021(www.justkannada.in) :  ರಾಸ್ಕಲ್ ಕತ್ತೆ ಕಾಯೋಕೆ ಬಂದಿದ್ದೀಯಾ?, ಜಾಡಿಸಿ ಒದ್ರೆ ಎಲ್ಲಿ ಹೋಗಿ ಬಿದ್ದಿರ್ತೀಯಾ ಗೊತ್ತಾ ಎಂದು ಸಚಿವ ಮಾಧುಸ್ವಾಮಿ ಎಇಇ ಮೇಲೆ ನಾಲಗೆ ಹರಿಬಿಟ್ಟಿದ್ದಾರೆ.jk-logo-justkannada-mysore

ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಎಇಇ ರಂಗಸ್ವಾಮಿ ಮೇಲೆ ಕಿಡಿಕಾರಿದ ಸಚಿವ ಮಾಧುಸ್ವಾಮಿ, ಜಿಪೆಂ ಎಂಜಿನಿಯರ್ ವಿಭಾಗದಲ್ಲಿ ಕೆಲಸವಾಗಿಲ್ಲ. ಗುತ್ತಿದಾರರನ್ನು ಕರೆಯಿಸಿ ಯಾಕೆ ಕೆಲಸ ಮುಗಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

rascal-Donkey-officer-Minister-Madhuswamy

ನಿನ್ನ ಹೆಂಡ್ತಿ ಸೀರೆ ಯಾವ ಸೋಪಿನಲ್ಲಿ ತೊಳೆಯುತ್ತಿಯಾ. ಈ ನನ್ನ ಮಕ್ಕಳನ್ನು ಎಲ್ಲರನ್ನೂ ಸಸ್ಪೆಂಡ್ ಮಾಡಿಬಿಡಿ ಎಂದು ಸಿಇಒಗೆ ಸೂಚಿಸಿದ್ದಾರೆ.

key words : rascal-Donkey-officer-Minister-Madhuswamy