Wednesday, September 16, 2026

BDA Apartments

ministerial posts BDA JK_Adv BDA Adv
Home Front Page ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದ ವಿಚಾರ: ಕಾರಣ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲ

ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದ ವಿಚಾರ: ಕಾರಣ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲ

ಬೆಂಗಳೂರು,ಸೆಪ್ಟಂಬರ್,16,2026 (www.justkannada.in):  ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಶಾಸಕರಿಗೆ ಸ್ಥಾನ ನೀಡದ ವಿಚಾರಕ್ಕೆ ಸಂಬಂಧಿಸಿದಂತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದರು ಹೀಗಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಾಗಲಿಲ್ಲ.  ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದರು.ministerial posts Ranadeep singh surjeva;a Ranadeep singh surjevaa

ಸಚಿವ ಸಂಪುಟದಲ್ಲಿ ಮಹಿಳಾ ಮಂತ್ರಿಗೆ ಸ್ಥಾನ ಇಲ್ಲದಿರುವುದಕ್ಕೆ ತಪ್ಪು ನನ್ನದೇ.   ದೆಹಲಿಯ ಹೈಕಮಾಂಡ್ ತಪ್ಪಲ್ಲ. ನನ್ನ ತಪ್ಪು ನಾನೇ ಒಬ್ಬ  ಅಭ್ಯರ್ಥಿಯನ್ನ ಫೈನಲ್ ಮಾಡಲು ಆಗಲಿಲ್ಲ. ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದರು. ಹೀಗಾಗಿ ಸಾಧ್ಯವಾಗಲಿಲ್ಲ. ರಾಜಕೀಯ ಅನಿವಾರ್ಯ ಕಾರಣದಿಂದ ನಿರ್ಧಾರ ಮಾಡಲು ಆಗಿಲ್ಲ ಎಂದರು.women jk02_new jk02 new

 

English Summary
Title

Why No Women MLAs in Karnataka Cabinet? Randeep Surjewala Explains

Short Description
Now add FollowUp.AICC General Secretary Randeep Singh Surjewala explained that complex regional balance and caste arithmetic constraints were the main reasons why no women MLAs received ministerial posts in the Karnataka Cabinet expansion. While taking full responsibility for the exclusion, he noted that satisfying structural district and community representation exhausted the available slots. However, with one cabinet vacancy remaining and a proposed two-year rotational policy for ministers, senior women legislators may still be accommodated in future cabinet reshuffles.
Keywords
ministerial posts, women, MLAs, Randeep Singh Surjewala, explains, reason