ಥಿಯೇಟರ್’ಗಳತ್ತ ‘ನಾರಾಯಣ-ಲಕ್ಷ್ಮೀ’ ಪ್ರವಾಸ

ಮಂಗಳೂರು, ಜನವರಿ 08, 2019 (www.justkannada.in): ನಟ ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ರಾಜ್ಯದ ನಾನಾ ಥೀಯೇಟರ್ ಗಳಿಗೆ ಭೇಟಿ ನೀಡುತ್ತಿದ್ದಾರೆ.

ಉತ್ತರ ಕರ್ನಾಟಕ ಪ್ರವಾಸ ಮುಗಿಸಿದ ರಕ್ಷಿತ್ ಮತ್ತು ಬಳಗ ಇದೀಗ ತವರೂರು ಮಂಗಳೂರಿನತ್ತ ಹೊರಟಿದೆ. ಮಂಗಳೂರಿನ ಹಲವೆಡೆ ಸಂಚಾರ ಮಾಡಿ ಸಿನಿಮಾ ಯಶಸ್ವಿಗೊಳಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಅವನೇ ಶ್ರೀಮನ್ನಾರಾಯಣ ಸಕ್ಸಸ್ ನಿಂದ ಖುಷಿಯಾಗಿರುವ ರಕ್ಷಿತ್ ಶೆಟ್ಟಿ ಆದಷ್ಟು ರಾಜ್ಯದ ಹಲವು ಥಿಯೇಟರ್ ಗಳಿಗೆ ತಾವೇ ಖುದ್ದಾಗಿ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ.

ನಿರ್ದೇಶಕ ಸಚಿನ್, ನಟ ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಕೂಡಾ ರಕ್ಷಿತ್ ಗೆ ಜತೆಯಾಗಿದ್ದಾರೆ.