Sunday, August 23, 2026

BDA Apartments

Home Cinema ಈ ದೀಪಾವಳಿಗೆ ರಜನಿ ಜತೆ ಪಟಾಕಿ ಹೊಡೀರಿ !

ಈ ದೀಪಾವಳಿಗೆ ರಜನಿ ಜತೆ ಪಟಾಕಿ ಹೊಡೀರಿ !

ಬೆಂಗಳೂರು ಜುಲೈ 02, 2021 (www.justkannada.in):  ರಜನಿಕಾಂತ್ ಅಭಿನಯದ ‘ಅನ್ನತ್ತೆ’ ಈ ಬಾರಿಯ ದೀಪಾವಳಿಗೆ ಬಿಡುಗಡೆಯಾಗಲಿದೆ.  2021 ನವೆಂಬರ್ 4ಕ್ಕೆ ಈ ಚಿತ್ರ ತೆರೆಗೆ ಬರುವುದು ಖಚಿತವಾಗಿದೆ.

ಕಲಾನಿಧಿ ಮಾರನ್ ಮಾಲಿಕತ್ವದ ಸನ್ ಪಿಕ್ಚರ್ಸ್ ಪ್ರೇಕ್ಷಕರನ್ನು ಕೇಳಿರುವ ಪ್ರಶ್ನೆ ಚಿತ್ರದ ರಿಲೀಸ್ ಡೇಟ್ ಸುಳಿವು ಬಿಟ್ಟುಕೊಟ್ಟಿದೆ.

ದೀಪಾವಳಿಗಾಗಿ ಅನ್ನತ್ತೆಗೆ ನೀವು ಸಿದ್ಧರಿದ್ದೀರಾ? ಎಂದು ಕಲಾನಿಧಿ ಮಾರನ್ ಮಾಲಿಕತ್ವದ ಸನ್ ಪಿಕ್ಚರ್ಸ್ ಪ್ರೇಕ್ಷಕರನ್ನು ಕೇಳಿದೆ.

ಅಂದಹಾಗೆ ಶಿವ ನಿರ್ದೇಶನದ ಈ ಚಿತ್ರದಲ್ಲಿ ನಯನ ತಾರಾ, ಮೀನಾ, ಖುಷ್ಬೂ ಸುಂದರ್, ಪ್ರಕಾಶ್ ರಾಜ್ ನಟಿಸಿದ್ದಾರೆ.