ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಪರ ರಾಗಿಣಿ ಪ್ರಚಾರ ಮಾಡಿರುವ ಫೋಟೊಗಳಿವೆ :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ 

ಬೆಂಗಳೂರು, ಸೆಪ್ಟೆಂಬರ್, 07,2020(www.justkannada.in) : ನಟಿ ರಾಗಿಣಿಗೂ ಬಿಜೆಪಿಗೂ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ, ಬೈ ಎಲೆಕ್ಷನ್ ನಲ್ಲಿ ಅವರು ಪ್ರಚಾರ ಮಾಡಿರುವ ಫೋಟೊಗಳಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ನಮ್ಮ ಸರಕಾರದ ಅಳ್ವಿಕೆಯ ಸಮಯಯದಲ್ಲಿಯೂ ಡ್ರಗ್ಸ್ ಹಾವಳಿ ಇತ್ತು. ತಡೆಯಲು ಪ್ರಯತ್ನಿಸಿದ್ದೆವು. ಆದರೆ, ಅದು ಇಂದು ಬೆಳಕಿಗೆ ಬಂದಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು. ಡ್ರಗ್ಸ್ ಮಾಫಿಯಾ  ಸಂಬಂಧಿಸಿದಂತೆ ಯಾರೆ ಭಾಗಿಯಾಗಿದ್ದರು ಶಿಕ್ಷೆಯಾಗಲಿ ಎಂದು ಹೇಳಿದರು.

Ragini-promoted-byelection-photos-Former-Chief Minister -Siddaramaiah-criticizes

key words : Ragini-promoted-byelection-photos-Former-Chief Minister -Siddaramaiah-criticizes