Wednesday, October 28, 2026

Dasara Wishes

Happy Dasara
Home Cinema ‘ಆದಿಲಕ್ಷ್ಮೀ ಪುರಾಣ’ ಕಮ್ ಬ್ಯಾಕ್ ಖುಷಿಯಲ್ಲಿದ್ದಾರೆ ರಾಧಿಕಾ ಪಂಡಿತ್

‘ಆದಿಲಕ್ಷ್ಮೀ ಪುರಾಣ’ ಕಮ್ ಬ್ಯಾಕ್ ಖುಷಿಯಲ್ಲಿದ್ದಾರೆ ರಾಧಿಕಾ ಪಂಡಿತ್

ಬೆಂಗಳೂರು, ಜೂನ್ 15, 2019 (www.justkannada.in): ಎರಡೂವರೆ ವರ್ಷದ ನಂತರ ತೆರೆಮೇಲೆ ಬರುವ ಖುಷಿಯಲ್ಲಿದ್ದಾರೆ ರಾಧಿಕಾ ಪಂಡಿತ್.

ನಿರೂಪ್ ಭಂಡಾರಿ ಜೊತೆ ನಾಯಕಿಯಾಗಿ ನಟಿಸಿರುವ ಆದಿಲಕ್ಷ್ಮಿ ಪುರಾಣ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ ಮಾಡಿದೆ. ಈ ಮೂಲಕ ಜುಲೈ 19 ರಂದು ರಾಧಿಕಾ ಪಂಡಿತ್ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ.

ಸುಮಾರು ವರ್ಷದ ನಂತರ ಕಂಬ್ಯಾಕ್ ಕೊಡ್ತಿರುವ ನಟಿಗೆ ಅಭಿಮಾನಿಗಳು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಇದರ ಜತೆಗೆ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಸಿನಿಮಾ ರಿಲೀಸ್ ಆಗುತ್ತಿದೆ.