Sunday, August 23, 2026

BDA Apartments

Home Cinema ಪೈಲ್ವಾನ್’ಗೆ ಶುಭಾಶಯ ಕೋರಿದ ಪಿ.ವಿ.ಸಿಂಧು

ಪೈಲ್ವಾನ್’ಗೆ ಶುಭಾಶಯ ಕೋರಿದ ಪಿ.ವಿ.ಸಿಂಧು

ಬೆಂಗಳೂರು, ಸೆಪ್ಟೆಂಬರ್ 07, 2019 (www.justkannada.in): ಹೈದರಬಾದ್’ನಲ್ಲಿ ಸುದೀಪ್ ನಟನೆಯ ಪೈಲ್ವಾನ್ ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇದಕ್ಕೆ ಶಟಲ್ ಆಟಗಾರ್ತಿ ಪಿವಿ ಸಿಂಧುಗೂ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಸಿಂಧು ಚಿತ್ರತಂಡಕ್ಕೆ ಹಾಗೂ ಕಿಚ್ಚನಿಗೆ ಶುಭ ಕೋರಿದ್ರು.

ವಿಶ್ವ ಚಾಂಪಿಯನ್ ಶೆಟಲ್ ಆಟಗಾರ್ತಿಯನ್ನು ಭೇಟಿ ಮಾಡಿದ ಸಂತಸ ಕ್ಷಣವನ್ನು ಸುದೀಪ್ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೈಲ್ವಾನ್ ಚಿತ್ರ ಇದೇ 12ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.