Saturday, September 12, 2026

BDA Apartments

ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ‘ಯುವರತ್ನ’ ಟೀಸರ್ ಟ್ರೆಂಡಿಂಗ್ ! BDA JK_Adv BDA Adv
Home Cinema ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ‘ಯುವರತ್ನ’ ಟೀಸರ್ ಟ್ರೆಂಡಿಂಗ್ !

ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ‘ಯುವರತ್ನ’ ಟೀಸರ್ ಟ್ರೆಂಡಿಂಗ್ !

ಬೆಂಗಳೂರು, ಅಕ್ಟೋಬರ್, 2019 (www.justkannada.in):
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

ಯೂಟ್ಯೂಬ್ ನಲ್ಲಿ 17 ಲಕ್ಷಕ್ಕೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದು ಅಪಾರ ಸಂಖ್ಯೆಯ ಜನ ಲೈಕ್ ಮಾಡಿದ್ದಾರೆ. ವಿದ್ಯಾರ್ಥಿಯಾಗಿ, ರಗ್ಬಿ ಆಟಗಾರನಾಗಿ ಪುನೀತ್ ಕಾಣಿಸಿಕೊಂಡಿದ್ದಾರೆ.

ಅಪ್ಪು ಹೇರ್ ಸ್ಟೈಲ್ ಮತ್ತು ಹೊಸ ಲುಕ್ ಗಮನ ಸೆಳೆದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಯುವರತ್ನ’ ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.