Thursday, October 22, 2026

Dasara Wishes

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ...
Happy Dasara
Home Cinema ಗಳಿಕೆಯಲ್ಲಿ ಭರ್ಜರಿ ಒಪೆನಿಂಗ್ ಪಡೆದ ‘ಪೊನ್ನಿಯನ್ ಸೆಲ್ವಂ’

ಗಳಿಕೆಯಲ್ಲಿ ಭರ್ಜರಿ ಒಪೆನಿಂಗ್ ಪಡೆದ ‘ಪೊನ್ನಿಯನ್ ಸೆಲ್ವಂ’

ಬೆಂಗಳೂರು, ಅಕ್ಟೋಬರ್ 01, 2022 (www.justkannada.in): ಒಂದೇ ದಿನ ಬಿಡುಗಡೆ ಆದ ಚಿತ್ರಗಳ ಪೈಕಿ ಮೊದಲ ದಿನದ ಗಳಿಕೆಯಲ್ಲಿ ವಿಕ್ರಂ ವೇದ ಚಿತ್ರವನ್ನು ಪೊನ್ನಿಯನ್‌ ಸೆಲ್ವಂ ಹಿಂದಿಕ್ಕಿ ದಾಖಲೆ ಬರೆದಿದೆ.

ಹೃತಿಕ್‌ ರೋಷನ್‌ ಮತ್ತು ಸೈಫ್‌ ಅಲಿ ಖಾನ್‌ ನಟಿಸಿರುವ ತಮಿಳು ಚಿತ್ರದ ರಿಮೇಕ್‌ ಚಿತ್ರ ವಿಕ್ರಂ ವೇದ ಉತ್ತಮ ಆರಂಭ ಪಡೆದಿದೆ.

ಆದರೆ ಮಣಿರತ್ನಂ ನಿರ್ದೇಶನದಲ್ಲಿ ಐಶ್ವರ್ಯ ರೈ ನಟಿಸಿರುವ ಪೊನ್ನಿಯನ್‌ ಸೆಲ್ವಂ ಭರ್ಜರಿ ಆರಂಭ ಪಡೆದು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿದೆ.

ಪೊನ್ನಿಯನ್‌ ಸೆಲ್ವಂ ಚಿತ್ರ ತಮಿಳುನಾಡುವೊಂದರಲ್ಲೇ 20 ಕೋಟಿ ರೂ. ಬಾಚಿಕೊಂಡಿದ್ದು, ಒಟ್ಟಾರೆ ಮೊದಲ ದಿನ 40ರಿಂದ 50 ಕೋಟಿ ರೂ. ಬಾಚಿಕೊಳ್ಳಲುವ ಮೂಲಕ ಭರ್ಜರಿ ಆರಂಭ ಪಡೆದಿದೆ.