ಪ್ರಧಾನಿ ಮೋದಿ ಸರ್ಕಾರ ಎಂದೂ ರೈತರ ಪರ : ಶಾಸಕ ಎಸ್.ಎ.ರಾಮದಾಸ್ ಟ್ವೀಟ್

ಮೈಸೂರು,ಡಿಸೆಂಬರ್,08,2020(www.justkannada.in) ಕೇವಲ 6 ವರ್ಷಗಳಲ್ಲಿ ಕಿಸಾನ್ ಸಮ್ಮಾನ್ ನಿಧಿ,ಫಸಲ್ ಭೀಮಾ ಯೋಜನೆ, ಕೃಷಿ ಮಸೂದೆ 2020 ಹೀಗೆ ಅನೇಕ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿದ್ದಾರೆ.

logo-justkannada-mysore

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಣ್ಣಿನ ಆರೋಗ್ಯ ಕಾರ್ಡ್,ರಾಷ್ಟ್ರೀಯ ಕೃಷಿ ಮಾರುಕಟ್ಟೆ(eNAM) ಹೀಗೆ ಹಲವು ಯೋಜನೆಗಳನ್ನು ಪ್ರಧಾನಿ ಮೋದಿ ಸರ್ಕಾರ ರೈತರಿಗೆ ನೀಡುವ ಮೂಲಕ ಮೋದಿಜಿ ಸರ್ಕಾರ ಎಂದೂ ರೈತರ ಪರ ಎಂದು ತೋರಿಸಿದೆ ಎಂದು ತಿಳಿಸಿದ್ದಾರೆ.

Neither,ever,lobbied,ministerial,post,still,does,MLA S.A.Ramadas

key words :PM Modi-government-also-known-MLA S.A. Ramadas-tweeted