Saturday, September 26, 2026

BDA Apartments

ಟೇಕಾಫ್ ಆಗುವ ವೇಳೆ ವಿಮಾನ ಪತನ: 19 ಮಂದಿ ಸಜೀವ ದಹನ BDA JK_Adv BDA Adv
Home Crime ಟೇಕಾಫ್ ಆಗುವ ವೇಳೆ ವಿಮಾನ ಪತನ: 19 ಮಂದಿ ಸಜೀವ ದಹನ

ಟೇಕಾಫ್ ಆಗುವ ವೇಳೆ ವಿಮಾನ ಪತನ: 19 ಮಂದಿ ಸಜೀವ ದಹನ

ಕಠ್ಮಂಡು,ಜುಲೈ,24,2024 (www.justkannada.in):  ಟೇಕಾಫ್ ಆಗುವ ವೇಳೆ ವಿಮಾನ ಪತನವಾಗಿರುವ ಘಟನೆ ನೇಪಾಳದ ಕಠ್ಮಂಡುವಿನಲ್ಲಿ ನಡೆದಿದ್ದು, ವಿಮಾನದಲ್ಲಿದ್ದ 19 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನೇಪಾಳಧ ಕಠ್ಮಂಡುವಿನ  ತ್ರಿಭುವನ್ ವಿಮಾನ ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ. ಶೌರ್ಯ ಏರ್ ಲೈನ್ಸ್ ಗೆ ಸೇರಿದ ವಿಮಾನ ಟೇಕಾಫ್ ಆಗುವ ಸ್ಕಿಡ್ ಆಗಿ ಸ್ಪೋಟಗೊಂಡಿದೆ ಎನ್ನಲಾಗಿದೆ. ಕಠ್ಮಂಡುವಿನಿಂದ ಪೊಖರಾಗೆ ವಿಮಾನ ತೆರಳುತ್ತಿತ್ತು. ಟೇಕಾಫ್ ಆಗುವ ವೇಳೆ ವಿಮಾನ ಪತನ plane

ಘಟನೆಯಲ್ಲಿ ಪೈಲೆಟ್ ಸೇರಿ 19 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ವಿಮಾನದಲ್ಲಿ ಭಾರತೀಯರು ಇದ್ದ ಸಾಧ್ಯತೆ ಇದೆ.

Key words: Plane crash, 19 people, died, suspected