ಅಮಿರ್ ಖಾನ್ ಮಗಳ ಫೋಟೋ ಆಯ್ತು ವೈರಲ್ !

kannada t-shirts

ಬೆಂಗಳೂರು, ಜುಲೈ 30, 2020 (www.justkannada.in): ಅಮಿರ್ ಖಾನ್ ಮಗಳು ಇರಾ ಖಾನ್ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ,

ಇರಾ ಧರಿಸಿದ್ದ ಬಟ್ಟೆಯ ಬಗ್ಗೆ ಸಾಕಷ್ಟು ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ.

ಇರಾ ‘ನೆಟ್‌ಫ್ಲಿಕ್ಸ್ ಮತ್ತು ಚಿಲ್’ಕುತ್ತಿಗೆಗೆ ಬಿಗಿಯಾದ ಗುಂಡಿಹೊಂದಿದ್ದ ಮತ್ತು ತೊಡೆಯವರೆಗೆ ಕತ್ತರಿಸಿದ್ದ ನೀಲಿ ಬಣ್ಣದ ಉಡುಪಿನಲ್ಲಿ ಅಲಂಕಾರದ ಸೆಲ್ಫಿ ಫೋಟೊವನ್ನು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ್ದಾರೆ.

ಆ ಫೊಟೋದ ಶಿರ್ಷಿಕೆಯಲ್ಲಿ ‘ಒಂದೊಂದು ಸಂದರ್ಭದಲ್ಲಿ ಇಂತಹ ಉಡುಪುಗಳು ಧರಿಸುವುದರಿಂದ ಅತೀ ಸುಂದರವಾಗಿ ಕಾಣಿಸಲಾಗುತ್ತದೆ’ ಎಂದು ಬರೆದಿದ್ದಾರೆ. ಈ ಬಗ್ಗೆ ಪರ-ವಿರೋಧ ಕಮೆಂಟ್ ಗಳ ಶುರುವಾಗಿವೆ.

 

website developers in mysore