ವಿಟಿಯು ವತಿಯಿಂದ ಶ್ರೀಮತಿ ರಂಜಿತ್ ಕೆ.ಎನ್.ಗೆ ಪಿಹೆಚ್‌ಡಿ ಪ್ರದಾನ

ಬೆಂಗಳೂರು, ಏಪ್ರಿಲ್ ೧೦, ೨೦೨೧ (www.justkannada.in): ರಂಜಿತ್ ಕೆ.ಎನ್. ಅವರು ಮಂಡಿಸಿರುವAತಹ, “AN APPROACH TOWARDS GRADING AND CLASSIFICATION OF FRUIT DISEASES” ಎಂಬ ಶೀರ್ಷಿಕೆಯ ಕಂಪ್ಯೂಟರ್ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಹೆಚ್‌ಡಿ ಪದವಿಯನ್ನು ಪ್ರದಾನ ಮಾಡಿದೆ.

ಪಿಹೆಚ್‌ಡಿ ಪದವಿಯನ್ನು ಇಂದು ನಡೆದ ೨೦ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.

Sanskrit Vivia,8th event,30 people,Ph.D,43graduates,M.Phil,Awarded 

ರಂಜಿತ್ ಅವರು ಬೆಂಗಳೂರಿನ ಎಸ್‌ಜೆಬಿಐಟಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ನವೀನಾ ಸಿ. ಅವರ ಮಾರ್ಗದರ್ಶನದಡಿ ಈ ಪ್ರಬಂಧವನ್ನು ಸಿದ್ಧಪಡಿಸಿದರು. ಶ್ರೀಮತಿ ರಂಜಿತ್ ಕೆ.ಎನ್, ಅವರು ಪ್ರಸ್ತುತ ಮೈಸೂರಿನ ಮಹಾರಾಜ ಎಜುಕೇಷನ್ ಟ್ರಸ್ಟ್ನಲ್ಲಿ ಟ್ರಸ್ಟಿ ಆಗಿ ಸೇವೆ ಸಲ್ಲಿಸುತ್ತಿದ್ದು, ತಾಂಡವಪುರದ ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ವಿಜ್ಞಾನ ಹಾಗೂ ಇಂಜಿನಿಯರಿAಗ್ ವಿಭಾಗದಲ್ಲಿ ಸಹ ಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Ph.D. awarded/ Smt. Ranjit K.N./ MIT, Mysuru/ Bengaluru/ VIT/ Convocation

ಇವರು ಮೈಸೂರಿನ ಮಹಾರಾಜ ಎಜುಕೇಷನ್ ಟ್ರಸ್ಟ್ನ ಜಂಟಿ ಕಾರ್ಯದರ್ಶಿಯಾದ ಡಾ. ಚೇತನ್ ಹೆಚ್. ಅವರ ಪತ್ನಿ ಹಾಗೂ ಮಂಡ್ಯದ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಕೆ.ಎಂ. ನಾಗರಾಜು ಹಾಗೂ ಶ್ರೀಮತಿ ಎಲ್.ಎಸ್. ಹೇಮಾವತಿ ಅವರ ಮಗಳು.

ENGLISH SUMMARY :

Ph.D. Awarded

The 20th Annual convocation of Visvesvaraya Technological University has awarded a Ph.D. degree to Ranjit K.N. for her thesis titled “AN APPROACH TOWARDS GRADING AND CLASSIFICATION OF FRUIT DISEASES” in Computer & Information Science. She worked under the Guidance of Dr. Naveena C, Professor, SJBIT, Bangalore. Smt. Ranjit K N is currently serving as Trustee, Maharaja Education Trust, Mysore and working as Associate Professor, Department of Computer Science and Engineering, Maharaja Institute of Technology Thandavapura. Ranjit K N is the wife of Dr Chethan H K , Joint Secretary , Mahraja Education Trust , Mysore and the daughter of Sri K M Nagaraju Retd. Executive Engineer and L S Hemavathi, Mandya.

 

 

Keywords: Ph.D. awarded/ Smt. Ranjit K.N./ MIT, Mysuru/ Bengaluru/ VIT/ Convocation