ಸಹಾಯ ಮಾಡಿದವರ ಮೇಲೆ ಗೌರವವಿಟ್ಟು ಕೆಲಸ ಮಾಡಿದ್ರೆ ಐದು ವರ್ಷ ಮುಂದುವರೆಯಬಹುದು- ಸಿಎಂ ಹೆಚ್.ಡಿಕೆಗೆ ಮಾಜಿ ಶಾಸಕ ಚಲುವರಾಯಸ್ವಾಮಿ...
ಮಂಡ್ಯ,ಮೇ,9,2019(www.justkannada.in); ಸಿಎಂ ಆಗಿ ಮುಂದುವರೆಯುವುದು ಹೆಚ್.ಡಿ ಕುಮಾರಸ್ವಾಮಿ ಅವರ ಕೈಯಲ್ಲೇ ಇದೆ. ಹೆಚ್.ಡಿಕೆ ನಡವಳಿಕೆಯಲ್ಲೇ ಸಮ್ಮಿಶ್ರ ಸರ್ಕಾರದ ಭವಿಷ್ಯ ಅಡಗಿದೆ. ಸಹಾಯ ಮಾಡಿದವರ ಮೇಲೆ ಗೌರವವಿಟ್ಟು ಕೆಲಸ ಮಾಡಿದ್ರೆ ಐದು ವರ್ಷ ಮುಂದುವರೆಯಬಹುದು...
ಸಿದ್ದರಾಮಯ್ಯ ಮತ್ತೆ ಸಿಎಂ ವಿಚಾರ: ನಿರಂಜನಾನಂದ ಪುರಿ ಶ್ರೀಗಳ ಹೇಳಿಕೆ ತಪ್ಪಿಲ್ಲ ಎಂದ್ರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್….
ಹಾವೇರಿ,ಮೇ,9,2019(www.justkannada.in): ಸಿದ್ದರಾಮಯ್ಯ ಸಿಎಂ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ನಿರಂಜನಾನಂದ ಶ್ರೀಗಳು ನೀಡಿದ್ದ ಹೇಳಿಕೆ ತಪ್ಪಿಲ್ಲ ಸರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಹಾವೇರಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್...
ಸಿದ್ದರಾಮಯ್ಯ ಟೀಕಿಸಿದ್ರೆ ತಕ್ಕ ಉತ್ತರ: ಖರ್ಗೆ ವಿರುದ್ದ ಹೋರಾಡ್ತಿದ್ದ ರಾಠೋಡ್ ಈಗ ಅವರ ಕಾಲಿಗೆ ಬಿದ್ದಿದ್ದಾನೆ- ಉಮೇಶ್ ಜಾಧವ್...
ಕಲಬುರಗಿ,ಮೇ,9,2019(www.justkannada.in) ನಾಲ್ಕಾರು ಪಕ್ಷಗಳನ್ನ ಬಿಟ್ಟು ಬಂದ ಸುಭಾಷ್ ರಾಠೋಡ್ ನೀತಿಗೆಟ್ಟವನು, ನಾನಲ್ಲ. ಪದೇ ಪದೇ ಪಕ್ಷ ಬದಲಿಸುತ್ತ ಖರ್ಗೆ ವಿರುದ್ಧ ಹೋರಾಟ ಮಾಡಿದವನು. ಈಗ ಖರ್ಗೆ ಕಾಲಿಗೆ ಬಿದ್ದು ಟಿಕೆಟ್ ಪಡೆದಿದ್ದಾನೆ ಎಂದು...
ಮೈಸೂರು: ದೇವಸ್ಥಾನದ ಬಾಗಿಲು ಮುರಿದು ಹುಂಡಿ ದೋಚಿದ ಖದೀಮರು…
ಮೈಸೂರು,ಮೇ,9,2019(www.justkannada.in): ದೇವಸ್ಥಾನದ ಬಾಗಿಲು ಮುರಿದು ದರೋಡೆಕೋರರು ಹುಂಡಿ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಟಿ.ಕೆ.ಬಡಾವಣೆ 4 ನೇ ಹಂತದಲ್ಲಿ ಈ ಘಟನೆ ನಡೆದಿದೆ. ಶ್ರೀಮಹಾಗಣ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದುರ್ಗಾದೇವಿ ದೇವಸ್ಥಾನದಲ್ಲಿ...
ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಾರಣ: ಶಾಸಕ ಶ್ರೀರಾಮುಲು ವಿರುದ್ದ ದೂರು ನೀಡಲು ಕಾಂಗ್ರೆಸ್ ನಿರ್ಧಾರ…
ಕುಂದಗೋಳ,ಮೇ,9,2019(www.justkannada.in): ಸಿ.ಎಸ್ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಶ್ರೀ ರಾಮುಲು ವಿರುದ್ದ ಚುನಾವಣಾಧಿಕಾರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು...
ಕೊಡಲಿಯಿಂದ ಕೊಚ್ಚಿ ಪತ್ನಿ ಮತ್ತು ಮಗುವನ್ನ ಕೊಡಲಿಯಿಂದ ಹತ್ಯೆ ಮಾಡಿ ಆರೋಪಿ ಪತಿ ಪೊಲೀಸರಿಗೆ ಶರಣು
ಗದಗ,ಮೇ,9,2019(www.justkannada.in): ಪತಿಯೋರ್ವ ಕೊಡಲಿಯಿಂದ ಕೊಚ್ಚಿ ತನ್ನ ಪತ್ನಿ ಮಗುವನ್ನ ಹತ್ಯೆಗೈದಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಗೋನಾಳದಲ್ಲಿ ಈ ಘಟನೆ ನಡೆದಿದೆ. ಪತ್ನಿ ನಿರ್ಮಲಾ(25), ಮಗು ನಂದೀಶ್(6) ಹತ್ಯೆಯಾದವರು ....
ಬೆರಳತುದಿಯಲ್ಲಿ ಟೆಂಡರ್ ಜಾಹೀರಾತು ಮಾಹಿತಿ: ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತೊಂದು ಉಪಕ್ರಮ
ರಾಮನಗರ ಮೇ 08, 2019 (www.justkannada.in news ) ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಕಾಮಗಾರಿಗಳು, ಹರಾಜು, ಸರಕು ಸೇವೆ, ಖರೀದಿ, ಬಾಹ್ಯ ಮೂಲಕ ಗುತ್ತಿಗೆ ಆಧಾರದ ಸೇವೆಗಳನ್ನು ಕುರಿತ ಟೆಂಡರ್ ಹಾಗೂ ವರ್ಗೀಕೃತ...
ಮುಂಗಾರು ಮಳೆ: ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ಡಿಕೆ ಸೂಚನೆ
ಬೆಂಗಳೂರು, ಮೇ 08, 2019 :(www.justkannada.in news ) ಬೆಂಗಳೂರಿನಲ್ಲಿ ಮಂಗಳವಾರ ಸಂಭವಿಸಿದ ಮಳೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಬಿ.ಎಂ.ಪಿ, ಬಿ.ಡಿ.ಎ, ಹಾಗೂ ಬೆಸ್ಕಾಂ ಅಧಿಕಾರಿಗಳೊಂದಿಗೆ...
ಕೇಂದ್ರ ಲೋಕೋಪಯೋಗಿಗೆ ರಾಜ್ಯದ ಕಾಮಗಾರಿಯಲ್ಲಿ ಅವಕಾಶ ಹಾಗೂ ಮೆಟ್ರೋ ಕೋಚ್ ನಿರ್ಮಾಣ ಕಾರ್ಯವನ್ನು ಬಿ.ಇ.ಎಂ.ಎಲ್ ಗೆ ನೀಡಿ :...
ಬೆಂಗಳೂರು, ಮೇ 08, 2019 (www.justkannada.in news ): ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ಕೈಗೊಳ್ಳುವ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲು ತಮಗೂ ಅವಕಾಶ ಕೊಡುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆಯ ನಿರ್ದೇಶಕರಾದ ಪ್ರಭಾಕರ್ ಸಿಂಗ್, ಮುಖ್ಯಮಂತ್ರಿ...
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ವಸತಿ ಶಾಲೆ, ಪಿಯುಸಿಗೆ ಹಾಗೂ ಮೌಲಾನ ಅಜಾದ್ ಮಾದರಿ ಶಾಲೆಗಳಿಗೆ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನ...
ಮೈಸೂರು ಮೇ. 8, 2019 (WWW.JUSTKANNADA.IN) : ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಪ್ರವೇಶಾತಿಗೆ ವಿದ್ಯಾರ್ಥಿಗಳಿಂದ ಹಾಗೂ ಮೌಲಾನ ಅಜಾದ್ ಮಾದರಿ ಶಾಲೆಗಳಿಗೆ ಅತಿಥಿ...



