Saturday, April 25, 2026
Home Blog Page 4738

ಮೆಟ್ ಗಾಲಾ ಬಳಿಕ ಕಾನ್ಸ್ ಚಿತೋತ್ಸವದಲ್ಲಿ ವೈಟ್ ಬಟ್ಟೆಯಲ್ಲಿ ಗಮನ ಸೆಳೆದ ಪ್ರಿಯಾಂಕಾ

0
  ಮುಂಬೈ:ಮೇ-17:(www.justkannada.in) ಇತ್ತೀಚಿಗೆ ಮೆಟ್ ಗಾಲಾ- 2019ರಲ್ಲಿ ವಿಚಿತ್ರ ಉಡುಪು ಧರಿಸಿ ಎಲ್ಲರ ಗಮನಸೆಳೆದಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಕಾನ್ಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ವೈಟ್ ಅಂಡ್ ವೈಟ್ ಡ್ರೆಸ್...

MYSORE NEWS : ಸಂಜೆ ವೇಳೆ ದಿಢೀರನೆ ಕುಸಿದು ಬಿದ್ದ ಪ್ರೊ. ಭಗವಾನ್ : ಮೈಸೂರಿನ ಆಸ್ಪತ್ರೆಗೆ...

0
  ಮೈಸೂರು, ಮೇ 17, 2019 : (www.justkannada.in news) ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್‌ಗೆ ಅನಾರೋಗ್ಯ. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು. ಇಂದು ಸಂಜೆ ದಿಢೀರ್ ಅನಾರೋಗ್ಯಕ್ಕಿಡಾದ ಕೆ.ಎಸ್.ಭಗವಾನ್. ಸಂಜೆ ವಾಕಿಂಗ್ ಮಾಡುವ ವೇಳೆ ಕುಸಿದು...

ಧರ್ಮಸ್ಥಳಕ್ಕೆ ಭಕ್ತರು, ಪ್ರವಾಸಿಗರು ಕೆಲ ದಿನಗಳ ಮಟ್ಟಿಗೆ ಬರಬೇಡಿ : ವಿರೇಂದ್ರ ಹೆಗ್ಗಡೆ ಮನವಿ

0
  ಬೆಂಗಳೂರು, ಮೇ 17, 2019 : (www.justkannada.in news) : ರಾಜ್ಯದ ಧಾರ್ಮಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತಾಧಿಗಳು ಭೇಟಿ ನೀಡುವ ಉದ್ದೇಶವಿದ್ದರೆ ಅದನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಿ ಎಂದು ಕ್ಷೇತ್ರದ ಧರ್ಮಾಧಿಕಾರಿ...

ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಇಬ್ಬರು ಉನ್ನತ ನಾಯಕರು- ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನುಡಿ…

0
ಬೆಂಗಳೂರು,ಮೇ,17,2019(www.justkannada.in): ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಇಬ್ಬರು ಉನ್ನತ ನಾಯಕರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನುಡಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್,  ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಯಾರಬ್ಬೈ ಹೋಲಿಕೆ ಮಾಡಬಾರದು. ಖರ್ಗೆ...

ಉಮೇಶ್ ಜಾಧವ್ ಗೆ ಟಾಂಗ್: ಗೂಡ್ಸೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆಗೆ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ ಏನು ಗೊತ್ತೆ…?

0
ಕಲ್ಬರ್ಗಿ,ಮೇ,17,2019(www.justkannada.in):  ಜನರ ಪ್ರೀತಿ ಗೌರವ ಪಡೆದುಕೊಂಡು ಶಾಸಕರಾದವರು ವೈಯಕ್ತಿಕ ಕಾರಣದಿಂದಾಗಿ ಅವರನ್ನು ತಿರಸ್ಕಾರ ಮಾಡಿ ಮತ್ತೊಂದು ಪಕ್ಷಕ್ಕೆ ಹೋಗುವ ಪ್ರಕ್ರಿಯೆಗೆ ಜನರು ಉತ್ತರ ಕೊಡಬೇಕು. ಜನರ ತೀರ್ಪನ್ನು ಕಾಲಿನಿಂದ ಒದ್ದು ಹೋಗುವಂತ ಕೆಲಸ...

ಪ್ರೀತಿ ನಿರಾಕರಿಸಿದ ಗಗನಸಖಿಗೆ ನಡುರಸ್ತೆಯಲ್ಲೇ ಕೆನ್ನೆ, ಕಿವಿ ಕೊಯ್ದು ಪರಾರಿಯಾಗಿದ್ದ ರೌಡಿಶೀಟರ್ ಅರೆಸ್ಟ್

0
ಬೆಂಗಳೂರು:ಮೇ-17:(www.justkannada.in) ಪ್ರೀತಿಸಲು ನಿರಾಕರಿಸಿದ್ದ ಗಗನಸಖಿಯೊಬ್ಬರಿಗೆ ನಡುರಸ್ತೆಯಲ್ಲಿ ಅಡ್ಡಗಟ್ಟಿ ಆಕೆಯ ಕೆನ್ನೆ, ಕಿವಿಯನ್ನು ಚಾಕುವಿನಿಂದ ಕುಯ್ದು ಪರಾರಿಯಾಗಿದ್ದ ರೌಡಿಶೀಟರ್ ನನ್ನು ಬಂಧಿಸುವಲ್ಲಿ ಕೊಡಿಗೇನಹಳ್ಳಿ ಮತ್ತು ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಜಾಲಹಳ್ಳಿ ಠಾಣೆ ರೌಡಿಶೀಟರ್‌ ಜಾಕಿ ಅಲಿಯಾಸ್‌...

ಪೂರ್ಣ ಬಹುಮತದಿಂದ ನಮ್ಮ ಸರ್ಕಾರವೇ ಮತ್ತೆ ಅಧಿಕಾರಕ್ಕೆ- ಜಂಟಿ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಮತ್ತು ಅಮಿತ್...

0
ನವದೆಹಲಿ,ಮೇ,17,2019(www.justkannada.in):  ನಾವು ಜಾರಿಗೆ ತಂದ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪಿವೆ. ಹೀಗಾಗಿ ಪೂರ್ಣ ಬಹುಮತದಿಂದ ನಮ್ಮ ಸರ್ಕಾರ ಮತ್ತೆ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ನವದೆಹಲಿಯ...

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ: ಹಲವೆಡೆ ಧರೆಗುರುಳಿದ ಮರಗಳು…

0
ಬೆಂಗಳೂರು,ಮೇ,17,2019(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗುತ್ತಿದ್ದು, ನಗರದ  ಹಲವು ಭಾಗಗಳಲ್ಲಿ ಮರಗಳು ಧರೆಗೆ ಉರುಳಿವೆ, ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ,  ವಿಲ್ಸನ್ ಗಾರ್ಡನ್, ಮಾನ್ಯತಾ ಟೆಕ್ ಪಾರ್ಕ್,...

ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದಿದ್ದ ಬಿಜೆಪಿ ಮುಖಂಡ ಅಮಾನತು…

0
ನವದೆಹಲಿ,ಮೇ,17,2019(www.justkannada.in): ಪಾಕ್ ರಾಷ್ಟ್ರ ನಿರ್ಮಾಣವಾಗಲು ಗಾಂಧಿ ಅವರ ಆಶೀರ್ವಾದವಿದೆ. ಹೀಗಾಗಿ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ  ಅನಿಲ್ ಸಾಮಿತ್ರರನ್ನ ಬಿಜೆಪಿಯಿಂದ ಅಮಾನತು ಮಾಡಲಾಗಿದೆ. ಅನಿಲ್ ಸಾಮಿತ್ರ ಮಹಾತ್ಮ ಗಾಂಧಿ...

ಯಾವುದೇ ಸರ್ಕಾರ ಬಂದ್ರೂ ದೇಶದ ಸಮಸ್ಯೆಗೆ ಪರಿಹಾರ ಇಲ್ಲ- ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಅಸಮಾಧಾನ…

0
ಮೈಸೂರು,ಮೇ,17,2019(www.justkannada.in): ಈ ಬಾರಿ ಚುನಾವಣೆಯಲ್ಲಿ ಯಾವುದೇ ಸರ್ಕಾರ ಬಂದ್ರೂ ಸಹ ನಮ್ಮ ದೇಶದ ಸಮಸ್ಯೆಗೆ ಪರಿಹಾರ  ಸಿಗಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ...