ರಾಯಚೂರು ಅಭಿವೃದ್ಧಿಗೆ ರೂ. 3000 ಕೋಟಿ
ರಾಯಚೂರು:ಜೂ-27: ಜಿಲ್ಲೆಯ ಕರೇಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ವಿಶೇಷ ಯೋಜನೆ, ಅನುದಾನ ಘೊಷಿಸುವ ನಿರೀಕ್ಷೆ ಜನರಲ್ಲಿತ್ತು. ಆದರೆ, ಸಿಎಂ ಈ ಹಿಂದೆ ಘೊಷಿಸಿದ್ದ ಜಲಧಾರೆ ಯೋಜನೆಗೆ...
ಸಾರಿಗೆ ಇಲಾಖೆ ‘ ಸಿಂಡಿಕೇಟ್ ‘ ನಿಯಂತ್ರಣದಲ್ಲಿದೆ, ಸಚಿವರು, ಆಯುಕ್ತರು ನೆಪ ಮಾತ್ರ : ಜೆಡಿಎಸ್ ಮುಖಂಡ ಎಚ್....
ಮೈಸೂರು, ಜೂ.26, 2019 : (www.justkannada.in news) : ಸಾರಿಗೆ ಇಲಾಖೆಯನ್ನು ಸಚಿವರಾಗಲಿ, ಆಯುಕ್ತರಾಗಲಿ ನಿಯಂತ್ರಿಸುತ್ತಿಲ್ಲ. ಬದಲಿಗೆ ಒಂದು ಅಕ್ರಮ 'ಸಿಂಡಿಕೇಟ್ ' ಇದನ್ನು ನಿಯಂತ್ರಿಸುತ್ತಿದೆ ಎಂದು ಜೆಡಿಎಸ್ ಮುಖಂಡ ಅಡಗೂರು ಎಚ್.ವಿಶ್ವನಾಥ್...
ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಜೆಪಿ ಅಡ್ಡಿ ; ಆಕ್ಷೇಪ ವ್ಯಕ್ತಪಡಿಸಿದ ಎಚ್.ವಿಶ್ವನಾಥ್
ಮೈಸೂರು, ಜೂ.26, 2019 : (www.justkannada.in news) ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಈ ರೀತಿ ಅಡ್ಡಿಪಡಿಸಬಾರದು. ಬಿಜೆಪಿಯವರ ಈ ನಡೆ ಸರಿಯಿಲ್ಲ ಎಂದು ಹುಣಸೂರು ಶಾಸಕ ಹೆಚ್.ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಬುಧವಾರ ಆಯೋಜಿಸಿದ್ದ ಪತ್ರಕರ್ತ...
ಜಿಂದಾಲ್ ಗೆ ಸರ್ಕಾರಿ ಭೂಮಿ ಪರಭಾರೆ ವಿಚಾರ: ಸಚಿವ ಸಂಪುಟ ಉಪಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ…
ಬೆಂಗಳೂರು,ಜೂ,26,2019(www.justkannada.in): ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಚಿವ ಸಂಪುಟ ಉಪ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ಜಿಂದಾಲ್ ಗೆ ಸರ್ಕಾರಿ ಭೂಮಿ ಪರಭಾರೆ ವಿವಾದ ಬಗೆಹರಿಸಲು ಮುಂದಾಗಿರುವ...
ರಾಯಚೂರು ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ: ನಾನು ಇಡೀ ರಾಜ್ಯದ ಮುಖ್ಯಮಂತ್ರಿ- ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಿಎಂ ಹೆಚ್.ಡಿಕೆ ಹೇಳಿಕೆ…
ರಾಯಚೂರು,ಜೂ,26,2019(www.justkannada.in): ಮೈತ್ರಿ ಸರ್ಕಾರ ಕೇವಲ ಹಾಸನ ಮಂಡ್ಯ ರಾಮನಗರಕ್ಕೆ ಸೀಮಿತವಾಗಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ ನಾನು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳ ಮುಖ್ಯಮಂತ್ರಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.
ರಾಯಚೂರು ಜಿಲ್ಲೆಯ...
ಸಿಎಂ ಹೆಚ್.ಡಿ ಕುಮಾರಸ್ವಾಮಿಯಂತೆ ಗ್ರಾಮವಾಸ್ತವ್ಯಕ್ಕೆ ಮುಂದಾದ ಮೈಸೂರು ಜಿ. ಪಂ ಅಧ್ಯಕ್ಷೆ…
ಮೈಸೂರು,ಜೂ,26,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿ ಅಲ್ಲಿನ ಜನರ ಸಮಸ್ಯೆಯನ್ನ ಆಲಿಸುತ್ತಿರುವ ಬೆನ್ನಲ್ಲೆ ಇದೀಗ ಸಿಎಂ ಹೆಚ್.ಡಿಕೆ ಪ್ರೇರಣೆ ಮೇರೆಗೆ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಮ್ ಅವರು ಗ್ರಾಮವಾಸ್ತವ್ಯ...
ಮೈಸೂರು ಸಂಚಾರ ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ…
ಮೈಸೂರು,ಜೂ,26,2019(www.justkannada.in): ರಸ್ತೆ ಅಪಘಾತದಲ್ಲಿ ಗಾಯಗೊಂಡು ಬಳಲುತ್ತಿದ್ದ ವ್ಯಕ್ತಿಯನ್ನ ಪೊಲೀಸ್ ವಾಹನದಲ್ಲೇ ಸಾಗಿಸಿ ಜೀವ ಉಳಿಸುವ ಮೂಲಕ ಮೈಸೂರು ಸಂಚಾರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ಜೆ.ಎಲ್.ಬಿ. ರಸ್ತೆಯ ಮುಡಾ ಸರ್ಕಲ್ ಬಳಿ ಬೈಕ್ ಗೆ...
ಚಿಕ್ಕ ಮಕ್ಕಳಿಗಾಗಿ ಆರ್ಟ್ ಸ್ಕೂಲ್ ಆರಂಭಿಸಿದ ನಟಿ ಸನ್ನಿ ಲಿಯೋನ್
ಮುಂಬೈ:ಜೂ-26:(www.justkannada.in) ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ಸಕ್ರೀಯರಾಗುತ್ತಿರುವ ಬಾಲಿವುಡ್ ನಟಿ ಸನ್ನಿಲಿಯೋನ್, ಚಿಕ್ಕ ಮಕ್ಕಳಿಗಾಗಿ ಹೊಸದೊಂದು ಯೋಜನೆಗೆ ಕೈಹಾಕಿದ್ದಾರೆ. ಪುಟಾಣಿ ಮಕ್ಕಳಿಗಾಗಿ ಆರ್ಟ್ ಸ್ಕೂಲ್ ವೊಂದನ್ನು ಆರಂಭಿಸುತ್ತಿದ್ದಾರಂತೆ ಸನ್ನಿ.
ಸನ್ನಿ ಲಿಯೋನ್, ತಮ್ಮ ಪತಿ ಡೇನಿಯಲ್...
ರಾಮನಗರದಲ್ಲಿ ಎರಡು ಸಜೀವ ಬಾಂಬ್ ಗಳು ಪತ್ತೆ: ಎನ್ ಐಎ ಮತ್ತು ಗುಪ್ತದಳದಿಂದ ಶೋಧಕಾರ್ಯ
ರಾಮನಗರ,ಜೂ,26,2019(www.justkanna.in): ರಾಮನಗರದ ಟಿಪ್ಪುನಗರದ ರಾಜಕಾಲುವೆ ಬಳಿ ಎರಡು ಸಜೀವ ಬಾಂಬ್ ಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ದೊಡ್ಡಬಳ್ಳಾಪುರದಲ್ಲಿ ಎನ್ ಐಎ ಬಂಧಿಸಿದ್ದ ಶಂಕಿತ ಉಗ್ರ ಹಬೀಬುಲ್ಲಾ ರೆಹಮನ್ ನೀಡಿದ ಮಾಹಿತಿ ಮೇರೆಗೆ...
ವಿವಾದಕ್ಕೆ ಎಡೆಮಾಡಿದ ಮೈಸೂರು ಪಾಲಿಕೆ ಪ್ರಭಾರ ಸೂಪರಿಂಡೆಂಟ್ ಎಂಜಿನಿಯರ್ ಹುದ್ದೆ ನೇಮಕ…
ಮೈಸೂರು, ಜೂ.26, 2019 : (www.justkannada.in news) : ವಿದ್ಯಾರ್ಹತೆ ಇಲ್ಲದಿರುವ ವ್ಯಕ್ತಿಗೆ ನಗರ ಪಾಲಿಕೆ ಸಹಾಯಕ ಆಯುಕ್ತರ ಹುದ್ದೆ ನೀಡಲಾಗಿದೆ ಎಂಬ ಅರೋಪ ಕೇಳಿ ಬಂದಿದ್ದರು ಇದೀಗ ಮತ್ತೆ ಅದೇ ವ್ಯಕ್ತಿಯನ್ನು...



