ಶರಾವತಿಯಲ್ಲಿ ನೀರಾವರಿ ಯೋಜನೆ ಸಲ್ಲದು
ಬೆಂಗಳೂರು:ಜುಲೈ-4: ‘ಶರಾವತಿ ಸೇರಿದಂತೆ ಪಶ್ಚಿಮಘಟ್ಟಗಳಲ್ಲಿ ಇನ್ನಾವುದೇ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ’ ಎಂದು ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಶರಾವತಿ ಮತ್ತು ಅಘನಾಶಿನಿಯಿಂದ ಬೆಂಗಳೂರಿಗೆ ನೀರು ತರಬೇಕು ಎಂಬ ಚರ್ಚೆ ನಡೆಯುವ...
ಟೀಂ ಕೆಪಿಸಿಸಿ ಸೇರಲು ಆಕಾಂಕ್ಷಿಗಳ ದುಂಬಾಲು
ಬೆಂಗಳೂರು:ಜುಲೈ-4: ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಳೆದು ತೂಗಿ 8 ವರ್ಷದ ಬಳಿಕ ‘ಟೀಂ ಕಾಂಗ್ರೆಸ್’ ಹೊಸದಾಗಿ ಕಟ್ಟಲು ಕೆಪಿಸಿಸಿ ತಯಾರಾಗುತ್ತಿದ್ದು, ಪದಾಧಿಕಾರಿಯಾಗಲು ಅಪರಿಮಿತ ಆಕಾಂಕ್ಷಿಗಳು ಪಕ್ಷದ ಕಚೇರಿ ಮುಂದೆ ಸರದಿಗಟ್ಟಿದ್ದಾರೆ.
ಆಫೀಸ್ ಬೇರರ್ಗಳು...
ಪುತ್ತೂರಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ; ಆರೋಪಿತ ಐವರು ವಿದ್ಯಾರ್ಥಿಗಳ ಬಂಧನ…
ದಕ್ಷಿಣ ಕನ್ನಡ,ಜು,3,2019(www.justkannada.in) ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಐವರು ವಿದ್ಯಾರ್ಥಿಗಳನ್ನ ಪೊಲೀಸರ ವಿಶೇಷ ತನಿಖಾ ತಂಡ ಬಂಧಿಸಿದೆ.
ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮದ...
ಮೈಸೂರು: ಜಿಎಸ್ ಟಿ ಕಟ್ಟದೆ ತೆರಿಗೆ ವಂಚಿಸುತ್ತಿದ್ದ ಉದ್ಯಮಿ ಅರೆಸ್ಟ್…
ಮೈಸೂರು,ಜು,3,2019(www.justkannada.in): ನಕಲಿ ಬಿಲ್ ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಜಿಎಸ್ಟಿ ಕಟ್ಟದೆ ತೆರಿಗೆ ವಂಚನೆ ಮಾಡುತ್ತಿದ್ದ ಉದ್ಯಮಿಯನ್ನ ಜಿ.ಎಸ್.ಟಿ ಅಪರಾಧಿ ದಳ ಬಂಧಿಸಿದೆ.
ಬಂದಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಸಿದ ಜಿ.ಎಸ್.ಟಿ ಅಪರಾಧಿ ದಳ ಸಿಬ್ಬಂದಿ....
ಅರಣ್ಯ ಸಚಿವ ಸತೀಶ್ ಜಾರಕಿಹೊಳಿಗೆ ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಕಾರ್ಯಪಡೆಯಿಂದ ವರದಿ ಸಲ್ಲಿಕೆ…
ಬೆಂಗಳೂರು,ಜು,3,2019(www.justkannada.in): ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಕಾರ್ಯಪಡೆಯಿಂದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿಯವರಿಗೆ ವರದಿ ಸಲ್ಲಿಸಲಾಯಿತು.
ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಚಂದ್ರಶೇಖರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವರದಿ ಸಲ್ಲಿಸಿದರು. ವರದಿ...
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ರಾಹುಲ್ ಗಾಂಧಿ: ಹಂಗಾಮಿ ಅಧ್ಯಕ್ಷರಾಗಿ ಇವರ ನೇಮಕ ಸಾಧ್ಯತೆ…
ನವದೆಹಲಿ,ಜು,3,2019(www.justkannada.in): ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಘೋಷಣೆ ಮಾಡಿದ್ದು ಹಂಗಾಮಿ ಎಐಸಿಸಿ ಅಧ್ಯಕ್ಷರಾಗಿ ಮೋತಿಲಾಲ್ ಹೋರಾ ನೇಮಕವಾಗುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ...
80 ಕೋಟಿ ಕೊಟ್ರೆ ನಿಮ್ಮೊಂದಿಗೆ ಇರ್ತೀವಿ ಅಂದಿದ್ರು ರಮೇಶ್ ಜಾರಕಿಹೊಳಿ-ತಮಗೆ ಬಿಜೆಪಿ ಆಫರ್ ನೀಡಿದ್ದ ಬಗ್ಗೆ ಹೊಸಬಾಂಬ್ ಸಿಡಿಸಿದ...
ಮೈಸೂರು,ಜು,3,2019(www.justkannada.in): 80 ಕೋಟಿ ಕೊಟ್ಟರೆ ನಿಮ್ಮೊಂದಿಗೆ ಇರ್ತಿವಿ ಎಂದು ಶಾಸಕ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದರು ಎಂದು ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಹೊಸ ಬಾಂಬ್ ಸಿಡಿಸಿದ್ದಾರೆ.
ಪಿರಿಯಾಪಟ್ಟಣದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತ ಈ...
ಸಮಯವಿದ್ರೆ ರಾಷ್ಟ್ರಪತಿಗಳನ್ನೂ ಭೇಟಿಯಾಗಿ ರಾಜೀನಾಮೆ ನೀಡಲಿ- ಆನಂದ್ ಸಿಂಗ್ ಗೆ ಸ್ಪೀಕರ್ ರಮೇಶ್ ಕುಮಾರ್ ಪರೋಕ್ಷ ಟಾಂಗ್…
ಬೆಂಗಳೂರು,ಜು,3,2019(www.justkannada.in): ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜ್ಯಪಾಲರನ್ನ ಭೇಟಿಯಾಗಿ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷ ಟಾಂಗ್ ನೀಡಿರುವ ಸ್ಪೀಕರ್ ರಮೇಶ್ ಕುಮಾರ್, ಸಮಯ ಇದ್ರೆ ರಾಷ್ಟ್ರಪತಿಗಳನ್ನೂ ಭೇಟಿಯಾಗಿ ರಾಜೀನಾಮೆ ನೀಡಲಿ ಎಂದು...
ಮೈತ್ರಿ ಕಾಪಾಡಿಕೊಳ್ಳುವಲ್ಲಿ ಸಿದ್ದರಾಮಯ್ಯ ,ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಫಲ- ಬಿಜೆಪಿ ಸೇರ್ಪಡೆ ಕುರಿತು ಶಾಸಕ ಹೆಚ್.ವಿಶ್ವನಾಥ್ ಏನಂದ್ರು…?
ನವದೆಹಲಿ,ಜು,3,2019(www.justkannada.in) ಮೈತ್ರಿ ಕಾಪಾಡಿಕೊಳ್ಳುವಲ್ಲಿ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಅತೃಪ್ತ ಶಾಸಕರನ್ನ ಸಮಾಧಾನ ಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಹೇಳಿದರು.
ಇಂದು ನವದೆಹಲಿಯಲ್ಲಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಜತೆ...
ಮೈಸೂರಿನಲ್ಲಿ ಆಷಾಡ ಶುಕ್ರವಾರಕ್ಕೆ ಬರೋಬ್ಬರಿ 35ಸಾವಿರ ಲಡ್ಡು ಸಿದ್ದ…
ಮೈಸೂರು,ಜು,3,2019(www.justkannada.in): ಮೈಸೂರಿನಲ್ಲಿ ಆಷಾಢ ಶುಕ್ರವಾರಕ್ಕೆ ಸಿಹಿತಿಂಡಿ ಸಿದ್ಧವಾಗಿದ್ದು ಬರೋಬ್ಬರಿ 35ಸಾವಿರ ಲಡ್ಡು ತಯಾರಿಸಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ನಗರದ ಡಬಲ್ ರೋಡ್ ನಲ್ಲಿರುವ ಚಾಮುಂಡೇಶ್ವರಿ ಸೇವಾ ಬಳಗ ಸಂಘದ ಸದಸ್ಯರು ಲಡ್ಡು ವಿತರಣೆ ಮಾಡಲಿದ್ದು...



