ವಿಶ್ವಕಪ್ ಕ್ರಿಕೆಟ್: 2ನೇ ಸೆಮೀಸ್’ನಲ್ಲಿ ಇಂಗ್ಲೆಂಡ್-ಆಸಿಸ್ ಹೋರಾಟ
ಬರ್ಮಿಂಗ್‌ಹ್ಯಾಮ್, ಜುಲೈ 11, 2019 (www.justkannada.in): ವಿಶ್ವಕಪ್ ಕ್ರಿಕೆಟ್ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ಹಾಗೂ ಆತಿಥೇಯ ಇಂಗ್ಲೆಂಡ್ ಪರಸ್ಪರ ಎದುರಾಗಲಿವೆ.
ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಎರಡೂ ತಂಡಗಳು ಗುರುವಾರ ಹೋರಾಟ ನಡೆಸಲಿವೆ....
ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿ ಸಾವು….
ಮದ್ದೂರು,ಜು,11,2019(www.justkannada.in): ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ ಗಂಡುಹುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮದ್ದೂರು ವಲಯದ ನಿಂಗಳ್ಳಿ ಕಾರೇಮಾಳದ ಬಳಿ ಈ ಘಟನೆ ನಡೆದಿದೆ. ಕಳೆದ ಐದಾರು ದಿನಗಳಿಂದ ಹುಲಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಹುಲಿಯ ಚಲನವಲನದ...
ಏಕದಿನ ಕ್ರಿಕೆಟ್’ಗೆ ಇಂದು ಧೋನಿ ವಿದಾಯ ಘೋಷಣೆ ಸಾಧ್ಯತೆ ?
ಬೆಂಗಳೂರು, ಜುಲೈ 11, 2019 (www.justkannada.in): ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು ಏಕದಿನ ಪಂದ್ಯಗಳಿಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ.
ಮಹೇಂದ್ರ ಸಿಂಗ್ ಧೋನಿ ಈ ಹಿಂದೆ ಯಾರೂ ಊಹಿಸದ ರೀತಿಯಲ್ಲಿ...
ನಟಿ ಇಝಾಬೆಲ್ ಜತೆ ವಿಜಯ್ ದೇವರಕೊಂಡ ಡೇಟಿಂಗ್
ಹೈದರಾಬಾದ್, ಜುಲೈ 11, 2019 (www.justkannada.in): ವಿಜಯ್ ದೇವರಕೊಂಡ ನಟಿ ಇಝಾಬೆಲ್ ಲಿಟೆ ಜತೆ ಡೇಟಿಂಗ್ ನಲ್ಲಿಯದ್ದಾರೆಯೇ ಎಂಬ ಗಾಸಿಪ್ ಹರಿದಾಡುತ್ತಿದೆ.
ಇತ್ತೀಚೆಗೆ ಇಝಾಬೆಲ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಜಯ್ ಅಪ್ಪಿಕೊಂಡಿರುವ ಫೋಟೋ ಅಪ್ ಲೋಡ್...
ರಾಜೀನಾಮೆ ನೀಡುವ ಸನ್ನಿವೇಶ ಇನ್ನು ಬಂದಿಲ್ಲ- ಸಿಎಂ ಹೆಚ್.ಡಿ ಕುಮಾರಸ್ವಾಮಿ….
ಬೆಂಗಳೂರು,ಜು,11,2019(www.justkannada.in): ಶಾಸಕರ ರಾಜೀನಾಮೆ ಪರ್ವ ಮುಂದುವರೆದು ಸಮ್ಮಿಶ್ರ ಸರ್ಕಾರ ಕುಸಿಯುವ ಹಂತದಲ್ಲಿದ್ದರೂ ಕಾಂಗ್ರೆಸ್-ಜೆಡಿಎಸ್ ನಾಯಕರು ಸರ್ಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದು, ಈ ನಡುವೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ...
ಟ್ರೋಲ್ ಆದ ‘ಕುರುಕ್ಷೇತ್ರ’ ಟ್ರೈಲರ್: ಹೊಸ ಟೀಸರ್ ಬಿಡುಗಡೆಗೆ ಚಿತ್ರ ತಂಡ ನಿರ್ಧಾರ
ಬೆಂಗಳೂರು, ಜುಲೈ 11, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಕುರುಕ್ಷೇತ್ರ ಸಿನಿಮಾದ ಟ್ರೈಲರ್ ಸಾಕಷ್ಟು ಟ್ರೋಲ್ ಗೆ ತುತ್ತಾಗಿತ್ತು.
ಟ್ರೈಲರ್ ನಲ್ಲಿ ಹೊಸದೇನೂ ಇಲ್ಲ. ಇದೊಂದು ಡಬ್ಬಾ ಟ್ರೈಲರ್ ಎಂದು...
ಸಂಜೆಯೊಳಗೆ ಸ್ಪೀಕರ್ ಮುಂದೆ ಖುದ್ದು ಹಾಜರಾಗಿ- ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್ ಸೂಚನೆ…
ನವದೆಹಲಿ,ಜು,11,2019(www.justkannada.in): ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ತಮ್ಮ ರಾಜೀನಾಮೆ ಅಂಗೀಕಾರ ಮಾಡಲು ವಿಳಂಬ ಮಾಡುತ್ತಿರುವುದನ್ನ ಪ್ರಶ್ನಿಸಿ ಸ್ಪೀಕರ್ ವಿರುದ್ದ 13 ಮಂದಿ...
‘ಟಿಕ್ ಟಾಕ್’ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ
ಬೆಂಗಳೂರು, ಜುಲೈ 11, 2019 (www.justkannada.in): ಟಿಕ್ ಟಾಕ್ ಲೋಕಕ್ಕೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟಿದ್ದಾರೆ !
ಟಿಕ್ ಟಾಕ್ ಗೆ ಮನ ಸೋತಿರುವ ರಶ್ಮಿಕಾ ಮಂದಣ್ಣ ಹೊಸ ಖಾತೆ ತೆರೆದಿದ್ದಾರೆ. Iamrashmika...
ಮೈಲಾರಿ ಬಳಿಕ ಮತ್ತೆ ಒಂದಾದ ಶಿವಣ್ಣ-ಆರ್.ಚಂದ್ರು ?
ಬೆಂಗಳೂರು, ಜುಲೈ 11, 2019 (www.justkannada.in): ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ ಹೊಸ ಸಿನಿಮಾಗೆ ಆರ್.ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.
'ಐ ಲವ್ ಯು' ಚಿತ್ರದ ಸಕ್ಸಸ್ ನ ನಂತರ ಆರ್ ಚಂದ್ರು...
ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಬಿಜೆಪಿ ಅವಸರ ಮಾಡುತ್ತಿರುವುದೇಕೆ..? ಸ್ಪೀಕರ್ ರಮೇಶ್ ಕುಮಾರ್ ಕಿಡಿ…
ಬೆಂಗಳೂರು,ಜು,11,2019(www.justkannada.in): ಅತೃಪ್ತರ ರಾಜೀನಾಮೆ ಅಂಗೀಕರಿಸುವಂತೆ ಬಿಜೆಪಿ ಅವಸರ ಮಾಡುತ್ತಿರುವುದೇಕೆ...? ಈ ಹಿಂದೆ ತಿಂಗಳು ಕಳೆದಿರುವ ಉದಹಾರಣೆ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಬಿಜೆಪಿ...



