Saturday, September 26, 2026

BDA Apartments

Home Cinema ‘ಟಿಕ್ ಟಾಕ್’ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ

‘ಟಿಕ್ ಟಾಕ್’ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ

ಬೆಂಗಳೂರು, ಜುಲೈ 11, 2019 (www.justkannada.in): ಟಿಕ್ ಟಾಕ್ ಲೋಕಕ್ಕೆ ನಟಿ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟಿದ್ದಾರೆ !

ಟಿಕ್ ಟಾಕ್ ಗೆ ಮನ ಸೋತಿರುವ ರಶ್ಮಿಕಾ ಮಂದಣ್ಣ ಹೊಸ ಖಾತೆ ತೆರೆದಿದ್ದಾರೆ. Iamrashmika ಅವರ ಟಿಕ್ ಟಾಕ್ ಹ್ಯಾಂಡಲ್ ಆಗಿದೆ.

ಟಿಕ್ ಟಾಕ್ ಖಾತೆ ಮೂಲಕ ತಮ್ಮ ಮುಂದಿನ ಸಿನಿಮಾ ‘ಡಿಯರ್ ಕಾಮ್ರೆಡ್’ ಬಗ್ಗೆ ವಿಷಯಗಳನ್ನು ರಶ್ಮಿಕಾ ಹಂಚಿಕೊಳ್ಳಲಿದ್ದಾರೆ.

ಷ್ಟು ದಿನ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದ ಅವರು, ಈಗ ಟಿಕ್ ಟಾಕ್ ಗೆ ಪ್ರವೇಶ ಮಾಡಿದ್ದಾರೆ.