ಬಹುಮತ ಸಾಬೀತು ಮಾಡಿ, ಇಲ್ಲದಿದ್ರೆ ರಾಜೀನಾಮೆ ಕೊಟ್ಟು ಹೋಗಿ- ಬಿಎಸ್ ಯಡಿಯೂರಪ್ಪ ಕಿಡಿ…
ಬೆಂಗಳೂರು,ಜು,20,2019(www.justkannada.in):. ಬಹುಮತ ಸಾಭೀತು ಮಾಡಿ ಇಲ್ಲಿದ್ದರೇ ರಾಜೀನಾಮೆ ಕೊಡಿ. ನಿಮಗೆ ನೈತಿಕತೆ ಇದ್ದರೇ ಅಧಿಕಾರ ಬಿಟ್ಟು ಹೋಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದರು.
ಬೆಂಗಳೂರಿನ ರಮಡ ರೆಸಾರ್ಟ್ ನಲ್ಲಿ ಇಂದು ಮಾಧ್ಯಮಗಳ...
ಶಾಲಾ ವ್ಯಾನ್ ಹರಿದು ನಾಲ್ಕು ವರ್ಷದ ಬಾಲಕ ಸಾವು…
ಮೈಸೂರು,ಜು,20,2019(www.justkannada.in): ಶಾಲಾ ವ್ಯಾನ್ ಹರಿದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಕೆ ಆರ್ ನಗರ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯೋಗೇಶ್ (4ವರ್ಷ)...
ರೆಸಾರ್ಟ್ ನಲ್ಲೇ ಇರುವಂತೆ ಬಿಜೆಪಿ ಶಾಸಕರಿಗೆ ಬಿಎಸ್ ವೈ ಸೂಚನೆ…
ಬೆಂಗಳೂರು,ಜು,20,2019(www.justkannada.in): ಸೋಮವಾರ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಹಿನ್ನೆಲೆ ರೆಸಾರ್ಟ್ ನಲ್ಲೇ ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಬಿಜೆಪಿ ಶಾಸಕರಿಗೆ ಕರೆ ಮಾಡಿರುವ ಬಿಎಸ್ ಯಡಿಯೂರಪ್ಪ ಇಂದು...
ಕಾರ್ಡ್’ ಕೊಟ್ಟೂ “ಸ್ಮಾರ್ಟ್’ ಆಗದ ಬಿಎಂಟಿಸಿ
ಬೆಂಗಳೂರು:ಜುಲೈ-20: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿದ್ಯಾರ್ಥಿಗಳಿಗೆ ನೀಡಿರುವ ರಿಯಾಯ್ತಿ ಪಾಸುಗಳನ್ನು “ಸ್ಮಾರ್ಟ್ ಕಾರ್ಡ್’ ಪರಿಚಯಿಸುವ ಮೂಲಕ ಹೈಟೆಕ್ ಮಾಡಿದೆ. ಆದರೆ, ವರ್ಷ ಕಳೆದರೂ ಅವುಗಳನ್ನು ದೃಢೀಕರಿಸುವ ವ್ಯವಸ್ಥೆ ಮಾಡುವುದನ್ನು ಮರೆತಿದೆ....
ಜಲಸಂಗ್ರಹಣೆ ನಾವು ಎಡವುತ್ತಿರುವುದೆಲ್ಲಿ?
ಬೆಂಗಳೂರು:ಜುಲೈ-20: ಕಳೆದ ವರ್ಷ ಅಂದರೆ 2018ರ ಜುಲೈ-ಆಗಸ್ಟ್ ತಿಂಗಳಿನಲ್ಲಿ ಜಲಪ್ರವಾಹ ಕಂಡ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡು, ಅದರಲ್ಲಿಯೂ ಮುಖ್ಯವಾಗಿ ಮಹಾನಗರಗಳಾದ ಬೆಂಗಳೂರು, ಚೆನ್ನೈನಲ್ಲಿ ಇದೀಗ ನೀರಿಗೆ ಹಾಹಾಕಾರವೆದ್ದಿದೆ. ಕಳೆದ ವರ್ಷ ಕಾವೇರಿ,...
ಕೊನೆಗೂ ಸೆರೆಸಿಕ್ಕ ಐಎಂಎ ಖಾನ್: ತೀವ್ರ ವಿಚಾರಣೆ, ಇಂದು ಬೆಂಗಳೂರಿಗೆ ಆರೋಪಿ?
ಬೆಂಗಳೂರು:ಜುಲೈ-20: ಸಾವಿರಾರು ಜನರಿಗೆ ವಂಚಿಸಿ ದುಬೈಗೆ ಪರಾರಿಯಾಗಿದ್ದ ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್ ಕೊನೆಗೂ ಜಾರಿ ನಿರ್ದೇಶನಾಲಯ(ಇ.ಡಿ) ಬಲೆಗೆ ಬಿದ್ದಿದ್ದಾನೆ. ಗುರುವಾರ ತಡರಾತ್ರಿ 1.50ಕ್ಕೆ ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ...
ಸಿಎಂ ಹೆಚ್.ಡಿಕೆಗೆ ಸರಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ – ಸದನದಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದ ಶಾಸಕ ಶಿವಲಿಂಗೇಗೌಡ…
ಬೆಂಗಳೂರು,ಜು,19,2019(www.justkannada.in):ಸಿಎಂ ಹೆಚ್.ಡಿಕೆಗೆ ಸರಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ. ಹಾಗೆಯೇ 15 ಅತೃಪ್ತ ಶಾಸಕರ ಕ್ಷೇತ್ರಕ್ಕೆ ನೀಡುರುವ ಅನುದಾನದ ಬಗ್ಗೆ ಬಹಿರಂಗಪಡಿಸಲಿ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಶಾಸಕ ಶಿವಲಿಂಗೇಗೌಡ,...
ಚರ್ಚೆಯಾಗದೆ ನಮ್ಮ ಅಭಿಪ್ರಾಯ ಆಲಿಸದೆ ಬಹುಮತ ಸಾಬೀತುಪಡಿಸಲು ಸರಿಯಲ್ಲ-ವಿಧಾನಸಭೆಯಲ್ಲಿ ದಿನೇಶ್ ಗುಂಡೂರಾವ್ ಹೇಳಿಕೆ..
ಬೆಂಗಳೂರು,ಜು,19,2019(www.justkannada.in): ರಾಜ್ಯಪಾಲರು ನಿರ್ದೇಶನ ಸಲಹೆ ನೀಡಬಹುದು. ಆದ್ರೆ ಚರ್ಚೆಯಾಗದೆ ನಮ್ಮ ಅಭಿಪ್ರಾಯ ಆಲಿಸದೆ ಬಹುಮತ ಸಾಬೀತುಪಡಿಸಲು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ಈ...
ಸರ್ಕಾರ ಬೀಳಿಸಲು 7ನೇ ಬಾರಿಗೆ ಯತ್ನ: ರಾಜ್ಯಪಾಲರ ಸಂದೇಶದ ಬಗ್ಗೆ ನಮಗೆ ನಿಮ್ಮ ರಕ್ಷಣೆ ಬೇಕು-ಸ್ಪೀಕರ್ ಬಳಿ ಸಿಎಂ...
ಬೆಂಗಳೂರು,ಜು,19,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರವನ್ನ ಬೀಳಿಸಲು ಬಿಜೆಪಿ 7ನೇ ಬಾರಿಗೆ ಯತ್ನಿಸಿದ್ದಾರೆ. ರಾಜ್ಯಪಾಲರ ಸಂದೇಶದ ಬಗ್ಗೆ ನಮಗೆ ನಿಮ್ಮ ರಕ್ಷಣೆ ಬೇಕು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪೀಕರ್ ಬಳಿ ಮನವಿ ಮಾಡಿದರು.
ವಿಧಾನಸಭೆಯಲ್ಲಿ...
ವಿಧಾನ ಪರಿಷತ್ ನಲ್ಲಿ ಮುಂದುವರೆದ ಧರಣಿ: ಕಲಾಪ ಸೋಮವಾರಕ್ಕೆ ಮುಂದೂಡಿಕೆ..
ಬೆಂಗಳೂರು,ಜು,19,2019(www.justkannada.in): ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಧರಣಿ ನಡೆಸಿದ ಪರಿಣಾಮ ವಿಧಾನ ಪರಿಷತ್ ಕಲಾಪವನ್ನು ಸೋಮವಾರ ಮಧ್ಯಾಹ್ನ 12.30ಕ್ಕೆ ಮುಂದೂಡಿಕೆ ಮಾಡಲಾಯಿತು.
ಮಧ್ಯಾಹ್ನದ...



