ತಿಂಗಳ ಅಂತ್ಯಕ್ಕೆ ಕೆಜಿಎಫ್ ತಂಡದಿಂದ ಅಭಿಮಾನಿಗಳಿಗೆ ಸರ್’ಪ್ರೈಸ್ !
ಬೆಂಗಳೂರು, ಜುಲೈ 25, 2019 (www.justkannada.in): ಕೆ.ಜಿ.ಎಫ್-2 ಚಿತ್ರತಂಡ ಬಿಗ್ ಸರ್ಪ್ರೈಸ್ ನೀಡಲು ಮುಂದಾಗಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ಮಾಡಿರುವ ಟ್ವೀಟ್ ಈ ಸುಳಿವು ನೀಡಿದೆ. 'ಅಧೀರ' ಪಾತ್ರದ ಫಸ್ಟ್ ಲುಕ್ ಎಂಬ...
ಬ್ರೇಕ್ ಅಪ್ ಬಳಿಕ ‘ಡ್ರೀಮ್ ಬಾಯ್’ ಬಗ್ಗೆ ಮಾತನಾಡಿದ ರಶ್ಮಿಕಾ: ರಕ್ಷಿತ್’ಗೆ ಈ ಅರ್ಹತೆಗಳು ಇರಲಿಲ್ಲವೇ ?!
ಮುಂಬೈ, ಜುಲೈ 25, 2019 (www.justkannada.in): ಸದ್ಯ ತಮಿಳು, ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಬಳಿಕ ತಾವು ಮದುವೆಯಾಗಬೇಕಾದ ಹುಡುಗನ ಬಗ್ಗೆ ಹೇಳಿದ್ದಾರೆ.
ನನ್ನ ಮದುವೆಯಾಗುವ ಹುಡುಗ ಒಳ್ಳೆಯ ವ್ಯಕ್ತಿಯಾಗಿರಬೇಕು....
ಮುಂದಿನ ವರ್ಷದ ಮದುವೆಗೆ ಈಗಲೇ ಲೆಹಂಗಾ ಬುಕ್ ಮಾಡಿದ ಆಲಿಯಾ !
ಮುಂಬೈ, ಜುಲೈ 25, 2019 (www.justkannada.in): ನಟಿ ಆಲಿಯಾ ಮದುವೆಗೆ ಸಿದ್ಧತೆ ಆರಂಭಿಸಿದ್ದಾರೆ!
ವಸ್ತ್ರವಿನ್ಯಾಸಕ ಸಬ್ಯಸಾಚಿ ಅವರನ್ನು ಏಪ್ರಿಲ್ ತಿಂಗಳಲ್ಲಿ ಭೇಟಿ ಮಾಡಿ ಮದುವೆಯ ಲೆಹೆಂಗಾ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ಲೆಹೆಂಗಾ ತಯಾರಿಸುವ ಕೆಲಸ...
ಬಾಳೆಹಣ್ಣಿನ ಆಯುರ್ವೇದೀಯ ಔಷಧೀಯ ಗುಣಗಳು
ಬಾಳೆಹಣ್ಣು ಹಾಗು ಆಯುರ್ವೇದ
ಆಯುರ್ವೇದದ ಪ್ರಕಾರ ಬಾಳೆಹಣ್ಣು ನಿಮಿರು ದೌರ್ಬಲ್ಯ , ಪುರುಷರ ಬಂಜೆತನ ಹಾಗು ದೇಹದ ತೂಕ ಹೆಚ್ಚಿಸುವಲ್ಲಿ ಉಪಯೋಗಕ್ಕೆ ಬರುತ್ತದೆ .
ಬಾಳೆ ಗಿಡವನ್ನು ಸಂಸ್ಕೃತದಲ್ಲಿ ಕದಳೀ ಎಂದು ಕರೆಯುತ್ತಾರೆ . ಈ...
ಇನ್ನು ಸಣ್ಣ ರೈತರ ಖಾಸಗಿ ಸಾಲವೂ ಮನ್ನಾ
ಬೆಂಗಳೂರು:ಜುಲೈ-25: ಸಮ್ಮಿಶ್ರ ಸರಕಾರ ರೂಪಿಸಿದ್ದ ಋಣಮುಕ್ತ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ.
ಖಾಸಗಿ ಲೇವಾದೇವಿದಾರರಿಂದ ಕೈ ಸಾಲ ಪಡೆದಿರುವ ಸಣ್ಣ ರೈತರು, ದುರ್ಬಲ ವರ್ಗದವರು, ಭೂ ರಹಿತ ಕಾರ್ಮಿಕರು ಋಣಮುಕ್ತರಾಗಲು ಈ ಮಸೂದೆ ನೆರವು...
ರಾಜ್ಯದಲ್ಲಿ ಎಚ್1ಎನ್1 ಹಾವಳಿ ಹೆಚ್ಚಳ
ಬೆಂಗಳೂರು:ಜುಲೈ-25: ಹವಾಮಾನ ಬದಲಾವಣೆ, ಮಳೆಯಿಂದಾಗಿ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳತೊಡಗಿವೆ. ಎಲ್ಲೆಡೆ ಡೆಂಘ, ಚಿಕೂನ್ಗುನ್ಯಾ ಹೆಚ್ಚಾಗುತ್ತಿದ್ದು, ಜನರು ಜ್ವರದಿಂದ ಕಂಗೆಟ್ಟಿದ್ದಾರೆ. ಇದರ ನಡುವೆ ಮಹಾಮಾರಿ ಎಚ್1ಎನ್1 ಕೂಡ ಹಾವಳಿ ಇಡುತ್ತಿದೆ.
ರಾಜ್ಯದಲ್ಲಿ ಈವರೆಗೆ 1,792...
ರಾಜ್ಯದಲ್ಲಿ ಮೈತ್ರಿ ಸಾಕು ದೋಸ್ತಿ ಬೇಕು
ಬೆಂಗಳೂರು:ಜುಲೈ-25: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಂತರ ಕಾಯ್ದುಕೊಳ್ಳಲು ಉತ್ಸುಕವಾಗಿವೆ. ಈ ಹಂತದಲ್ಲೇ ಮೈತ್ರಿ ಸಾಕು, ದೋಸ್ತಿ ಮಾತ್ರ ಮುಂದುವರಿಯಲಿ ಎಂಬ ಸೂತ್ರವನ್ನು ಗುಟ್ಟಾಗಿ ಪಾಲಿಸಲು ಎರಡೂ ಪಕ್ಷದ ಪ್ರಮುಖರು...
ಚಾಮುಂಡೇಶ್ವರಿ ವರ್ಧಂತಿಯಲ್ಲಿ ಸರಗಳ್ಳರ ಕೈಚಳಕ: ವೃದ್ದೆಯ ಸರ ದೋಚಿದ ಖದೀಮರು..
ಮೈಸೂರು,ಜು,24,2019(www.justkannada.in): ತಾಯಿ ಚಾಮುಂಡೇಶ್ವರಿ ವರ್ಧಂತಿ ನಡೆಯುತ್ತಿದ್ದ ವೇಳೆ ವೃದ್ಧ ಭಕ್ತೆಯೊಬ್ಬರ ಸರಗಳ್ಳರು ದೋಚಿ ಪರಾರಿಯಾಗಿರುವ ಘಟನೆ ಇಂದು ನಡೆದಿದೆ.
ಇಂದು ತಾಯಿಚಾಮುಂಡೇಶ್ವರಿಯ ವರ್ಧಂತಿ. ಈ ಹಿನ್ನೆಲೆ ಚಾಮುಂಡಿ ದೇವಿಯನ್ನ ಹೊತ್ತು ಸಾಗುತ್ತಿದ್ದ ಚಿನ್ನದ ಪಲ್ಲಕ್ಕಿಗೆ...
‘‘ಗ್ರಾಮೀಣಾಭಿವೃದ್ಧಿಗಾಗಿ ವಿಜ್ಞಾನ–ತಂತ್ರಜ್ಞಾನ’ : 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನ ಘೋಷವಾಕ್ಯ..
ಬೆಂಗಳೂರು, ಜು.24, 2019 : (www.justkannada.in news) : ‘ಗ್ರಾಮೀಣಾಭಿವೃದ್ಧಿಗಾಗಿ ವಿಜ್ಞಾನ–ತಂತ್ರಜ್ಞಾನ ' ಘೋಷವಾಕ್ಯದಡಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನ 107 ನೇ ಸಮಾವೇಶ ನಡೆಯಲಿದೆ. ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107ನೇ ಸಮಾವೇಶ...
ಋಣಮುಕ್ತ ಕಾಯ್ದೆ ಜಾರಿ: ಅಧಿಕಾರದಿಂದ ನಿರ್ಗಮನಕ್ಕೂ ಮುನ್ನ ರಾಜ್ಯದ ಜನತೆಗೆ ಗಿಫ್ಟ್ ನೀಡಿದ ಉಸ್ತುವಾರಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…
ಬೆಂಗಳೂರು,ಜು,24,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಿ ಸಿಎಂ ಸ್ಥಾನಕ್ಕೆ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯುವ ಮುನ್ನ ರಾಜ್ಯದ ಜನತೆಗೆ ಬಿಗ್ ಗಿಫ್ಟ್ ನೀಡಿದ್ದಾರೆ.
ಹೌದು, ರಾಜ್ಯದ ಜನತೆಗೆ ಋಣಮುಕ್ತ ಕಾಯ್ದೆ ಜಾರಿ...



