Wednesday, June 10, 2026

BDA Apartments

Home Blog Page 4542

ಟ್ಯಾಟೂ ಸಹಾಯದಿಂದ ಹತ್ಯೆಯಾದ ಪತ್ನಿಯ ಗುರುತು ಪತ್ತೆ: ಓಲಾ ಕ್ಯಾಬ್ ಚಾಲಕನೇ ಕೋಲ್ಕತ್ತಾ ಮಾಡೆಲ್ ಹಂತಕ

0
ಬೆಂಗಳೂರು:ಆ-24:(www.justkannada.in) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಗೇಟ್ ಬಳಿ ಕೊಲೆಯಾಗಿದ್ದ ಕೋಲ್ಕತ್ತಾ ಮೂಲದ ಮಾಜಿ ಮಾಡೆಲ್ ಹತ್ಯೆಯ ರಹಸ್ಯ ಬೇದಿಸುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇವಲ 500 ರೂ.ಗಾಗಿ ಓಲಾ ಕ್ಯಾಬ್...

ಇಂದು ಮಧ್ಯಾಹ್ನದ ನಂತರ ಖಾತೆ ಹಂಚಿಕೆ ಫೈನಲ್- ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟನೆ…

0
ಬೆಂಗಳೂರು,ಆ,24,2019(www.justkannada.in):  ಸಚಿವ ಸಂಪುಟ ರಚನೆ ಬಳಿಕ ಖಾತೆ ಹಂಚಿಕೆ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ನವದೆಹಲಿಗೆ ತೆರಳಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಖಾತೆ‌ ಹಂಚಿಕೆ ಸಂಬಂಧ ಸಿಎಂ ಬಿ.ಎಸ್ ...

ಇಂದು ಅನರ್ಹ ಶಾಸಕರು ಬೆಂಗಳೂರಿಗೆ ವಾಪಸ್…?

0
ಬೆಂಗಳೂರು,ಆ,24,2019(www.justkannada.in):  ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಕುರಿತು ತಮ್ಮ ವಕೀಲರ ಜತೆ ಚರ್ಚಿಸಲು ನವದೆಹಲಿಗೆ ತೆರಳಿರುವ ಅನರ್ಹ ಶಾಸಕರು ಇಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ತಮ್ಮನ್ನ ಶಾಸಕ ಸ್ಥಾನದಿಂದ...

ಮಾಡದ ತಪ್ಪಿಗೆ ಸಾರಿಗೆ ಅಧಿಕಾರಿಗಳ ಬಡ್ತಿಗೆ ಕೊಕ್ಕೆ?

0
ಹುಬ್ಬಳ್ಳಿ:ಆ-24: ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಮಾಡಿರುವ ತಪ್ಪಿಗೆ ನಾಲ್ಕು ಸಾರಿಗೆ ನಿಗಮಗಳ ಕಿರಿಯ ಅಧಿಕಾರಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಇನ್ನೇನು ಪ್ರಮೋಷನ್‌ ಸಿಕ್ಕೇ ಬಿಟ್ಟಿತು ಎಂಬ ನಿರೀಕ್ಷೆಯಲ್ಲಿದ್ದ ವಿಭಾಗೀಯ ತಾಂತ್ರಿಕ ಶಿಲ್ಪಿ ಹಾಗೂ ಉಗ್ರಾಣಾಧಿಕಾರಿಗಳಿಗೆ...

ರಾಜ್ಯದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣ ಭಾರಿ ಹೆಚ್ಚಳ

0
ಬೆಂಗಳೂರು:ಆ-24: ರಾಜ್ಯದಲ್ಲಿ ಜನರು ಬಾಯಿ ಕ್ಯಾನ್ಸರ್​ಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 4 ತಿಂಗಳಲ್ಲಿ 8623 ಜನರಲ್ಲಿ ಈ ರೋಗ ದೃಢಪಟ್ಟಿದೆ. ಹೆಚ್ಚು ತಂಬಾಕು ಹಾಗೂ ಗುಟ್ಖಾ ಸೇವನೆ ಮಾಡುವವರು ಕ್ಯಾನ್ಸರ್​ಗೆ ಬಲಿಯಾಗುತ್ತಿದ್ದಾರೆ. 2018ರಲ್ಲಿ...

ಪಕ್ಷಿಗಳಿಗೂ ಪ್ರವಾಹ ಕಂಟಕ: ಮಂಡಗದ್ದೆ, ಗುಡವಿ ಪಕ್ಷಿಧಾಮದಲ್ಲಿ ಮಳೆಯಿಂದ ಭಾರಿ ಹಾನಿ

0
ಶಿವಮೊಗ್ಗ:ಆ-24: ಈ ಬಾರಿಯ ಮಳೆ, ಪ್ರವಾಹ ಜನರ ಜತೆಗೆ ಪಕ್ಷಿಗಳ ಬದುಕನ್ನೂ ಕಿತ್ತುಕೊಂಡಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಸೊರಬ ತಾಲೂಕಿನ ಗುಡವಿ ಪಕ್ಷಿಧಾಮಗಳು ಅಕ್ಷರಶಃ ನಲುಗಿವೆ. ಇದರ ಪರಿಣಾಮ ಪಕ್ಷಿಗಳ ಸಂತಾನೋತ್ಪತ್ತಿ ಮೇಲೆ...

ತ್ಯಾಜ್ಯ ನಿರ್ವಹಣೆ ಮಾರ್ಗವನ್ನು ಹೇಳಿಕೊಡುತ್ತದೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್…

0
ಬೆಂಗಳೂರು:ಆ-23:(www.justkannada.in) ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಸಿಟಿಜನ್ ಫೋರಂ ವಿಶ್ವದಾದ್ಯಂತದ ವಿದ್ಯಾರ್ಥಿಗಳಿಗೆ ತ್ಯಾಜ್ಯ ನಿರ್ವಹಣೆ ಮತ್ತು ಮಿಶ್ರಗೊಬ್ಬರ ತಯಾರಿಸುವ ವಿಧಾನವನ್ನು ವಿವರಿಸುವ ನಿಟ್ಟಿನಲ್ಲಿ ಕೇಂದ್ರವನ್ನು ಸ್ಥಾಪಿಸಿದೆ. ನಗರದಲ್ಲಿ ಹೆಚ್ಚುತ್ತಿರುವ ಘನತ್ಯಾಜ್ಯ ನಿರ್ವಹಣೆ...

ಗಜಪಯಣ ಮುಗಿದರು ‘ ಮೈಸೂರು ದಸರ 2019’ ವೆಬ್ ಸೈಟ್ ನಲ್ಲಿ ಮಾತ್ರ ಇನ್ನೂ COMING SOON..

0
  ಮೈಸೂರು, ಆ,23, 2019 (www.justkannada.in news) ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಮೊದಲ ಹಂತವಾದ ' ಗಜಪಯಣ ' ನಿನ್ನೆಯಷ್ಟೆ ಮುಗಿದಿದ್ದು, ಆನೆಗಳು ಮೈಸೂರಿಗೆ ಆಗಮಿಸಿ ನಾಡಹಬ್ಬಕ್ಕೆ ದಿನಗಣನೆಯನ್ನು ನೆನಪಿಸಿವೆ. ಆದರೆ, ಕರ್ನಾಟಕ...

ಮೈಸೂರಿನಲ್ಲಿ ರೈತರಿಂದ ದಿಢೀರ್ ಪ್ರತಿಭಟನೆ….

0
ಮೈಸೂರು,ಆ,23,2019(www.justkannada.in): ರಾಯಚೂರಿನಲ್ಲಿ ರೈತರ ಬಂಧನ ಖಂಡಿಸಿ ಮೈಸೂರಿನಲ್ಲಿ ರೈತರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ರೈತ ಮುಖಂಡ ಬಡಗಲಪುರ ನಾಗೇಂದ್ರ  ನೇತೃತ್ವದಲ್ಲಿ ಜಮಾಯಿಸಿದ ರೈತರು ರಾಯಚೂರಿನಲ್ಲಿ...