Sunday, May 10, 2026
Home Blog Page 4457

ಹುಣಸೂರು ಬೈ ಎಲೆಕ್ಷನ್: ಹರೀಶ್ ಗೌಡಗೆ ಮೊದಲ ಆದ್ಯತೆ: ಸೆ.21 ರಂದು ಜಿಟಿಡಿ ನೇತೃತ್ವದಲ್ಲಿ ಸಭೆ ಎಂದ ಮಾಜಿ...

0
ಮೈಸೂರು,ಸೆ,13,2019(www.justkannada.in):  ಹುಣಸೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ನಿಂದ  ಹರೀಶ್ ಗೌಡಗೆ  ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದರು. ಹುಣಸೂರು ಉಪ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿ...

ಅದೃಷ್ಠ ಯಾರ ಅಪ್ಪನ ಮನೆ ಸ್ವತ್ತು ಅಲ್ಲ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಚಿವ ವಿ.ಸೋಮಣ್ಣ ತಿರುಗೇಟು….

0
ಮೈಸೂರು,ಸೆ,13,2019(www.justkannada.in): ಸಚಿವ ಸೋಮಣ್ಣ ಗೆ ಅನುಭವ ಕಡಿಮೆ ಎಂಬ ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ರಾಜಕಾರಣಕ್ಕೆ ಬಂದಿದ್ದು 96ರಲ್ಲಿ. ನಾನು ರಾಜಕಾರಣಕ್ಕೆ ಬಂದಿದ್ದು 83ರಲ್ಲಿ....

ಸಾರ್ವಜನಿಕರ ಕುಂದು ಕೊರತೆ ಆಲಿಸಲು ಕಚೇರಿ ತೆರೆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ…

0
ಮೈಸೂರು,ಸೆ,13,2019(www.justkannada.in):  ಸಾರ್ವಜನಿಕರಕುಂದು ಕೊರತೆಗಳನ್ನ ಆಲಿಸಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಕಚೇರಿ ತೆರೆದಿದ್ದಾರೆ. ನಗರದ ಮೂಡ ಕಚೇರಿಯ ಒಂದನೇ ಮಹಡಿಯಲ್ಲಿ ಕಚೇರಿ ತೆರಯಲಾಗಿದ್ದು, ಇಂದು  ಟೇಪ್ ಕತ್ತರಿಸುವ ಮೂಲಕ ಸಚಿವ ವಿ.ಸೋಮಣ್ಣ...

ವಿದ್ಯುತ್ ಸ್ಪರ್ಶಿಸಿ ಮೂವರು ಸಾವು…

0
ಕುಷ್ಟಗಿ,ಸೆ.13,2019(www.justkannada.in):  ವಿದ್ಯುತ್  ಸ್ಪರ್ಶಿಸಿ ಇಬ್ಬರು ಮಕ್ಕಳು ಹಾಗೂ ತಂದೆ ಧಾರುಣವಾಗಿ ಮೃತಪಟ್ಟಿರುವ  ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲ್ಲೂಕಿನ ಚಳಗೇರಿ ನಿವಾಸಿ ಹನುಮಂತ ಬೀರಪ್ಪನವರ್(30) ಮತ್ತು ಪುಟ್ಟ ಮಕ್ಕಳಾದ ಪ್ರಿಯಾಂಕ(4)...

ವಿಶ್ವ ವಿಖ್ಯಾತ  ನಾಡಹಬ್ಬ ಸಾಮಾನ್ಯರ ದಸರಾ ಆಗಬೇಕು: ಇದಕ್ಕೆ ಅಧಿಕಾರಿಗಳು ಸಹಕರಿಸಿ-ಸಚಿವ  ವಿ.ಸೋಮಣ್ಣ ಮನವಿ…

0
ಮೈಸೂರು,ಸೆ.12,2019(www.justkannada.in): ವಿಶ್ವ ವಿಖ್ಯಾತ ನಾಡಹಬ್ಬವು ಸಾಮನ್ಯರ ದಸರಾವಾಗಬೇಕು. ದಸರಾ ಅಧಿಕಾರಿಗಳ ಮತ್ತು ರಾಜಕಾರಣೀಗಳ ದಸರಾ ಆಗಬಾರದು. ಇದಕ್ಕೆ ಅಧಿಕಾರಿಗಳು ಸಹಕರಿಸಬೇಕು ಎಂದು ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ  ಮನವಿ ಮಾಡಿದರು. ಮೂಡಾ...

ಮುಂದಿನ ವರ್ಷದಿಂದ ‘ವಿಜ್ಞಾನ ಹಬ್ಬ’: ಇಂದಿನ ಶಿಕ್ಷಣ ವ್ಯವಸ್ಥೆಗೆ ತಂತ್ರಜ್ಞಾನ ವರದಾನವಾಗಿದೆ- ಡಾ. ಕಿರಣ್ ಮಜೂಂದಾರ್ ಶಾ ನುಡಿ…

0
ಬೆಂಗಳೂರು,ಸೆ,12,2019(www.justkannada.in):  ಶಿಕ್ಷಣ ಸಂಸ್ಥೆಗಳು ಇಂದು ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಹೆಚ್ಚಿಸಲು ಹೆಚ್ಚು ಶ್ರಮಿಸುತ್ತಿವೆ. ಅಲ್ಲದೇ ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲೆ ತಂತ್ರಜ್ಞಾನವು ಬಹಳ ಪ್ರಭಾವ ಬೀರಿದೆ, ಇದರಿಂದಾಗಿ ವಿದ್ಯಾರ್ಥಿಗಳು ಮಾಹಿತಿಗಳನ್ನು ಸುಲಭವಾಗಿ ಪಡೆಯಲು ತಂತ್ರಜ್ಞಾನವು...

ಆದಿವಾಸಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು‌ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ- ಸಚಿವ ವಿ.ಸೋಮಣ್ಣ ಭರವಸೆ..

0
ಮೈಸೂರು ಸೆ.12,(www.justkannada.in): ಆದಿವಾಸಿ ಜನಾಂಗದವರು ಸಾವಿರಾರು ವರ್ಷಗಳಿಂದ ಸರ್ಕಾರದ ಯೋಜನೆಗಳು ಪಡೆಯುವಲ್ಲಿ ವಂಚಿತರಾಗಿದ್ದು, ಈ ಸಮಾಜದ ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು‌ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ‌ವಸತಿ ಸಚಿವ ಹಾಗೂ‌ ಮೈಸೂರು...

ಡಿಕೆಶಿ ಒಬ್ಬ ಭ್ರಷ್ಟಾಚಾರದ ಪ್ರತಿರೂಪ: ಇಂತವರನ್ನ ನಮ್ಮ ಸಮಾಜ ಎಚ್ಚೆತ್ತು ಬಹಿಷ್ಕರಿಸಬೇಕು- ಎಸ್. ಆರ್ ಹಿರೇಮಠ್ ಕಿಡಿ..

0
ಮೈಸೂರು,ಸೆ,12,2019(www.justkannada.in): ಮಾಜಿ ಸಚಿವ  ಡಿಕೆ ಶಿವಕುಮಾರ್ ಒಬ್ಬ ಭ್ರಷ್ಟಾಚಾರದ ಪ್ರತಿರೂಪ. ಇಂತವರನ್ನ ನಮ್ಮ ಸಮಾಜ ಎಚ್ಚೆತ್ತು ಬಹಿಷ್ಕರಿಸಬೇಕು ಎಂದು  ಸಾಮಾಜಿಕ  ಹೋರಾಟಗಾರ ಎಸ್. ಆರ್ ಹಿರೇಮಠ್ ಒತ್ತಾಯಿಸಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಎಸ್.ಆರ್ ಹಿರೇಮಠ್,...

ಚಂದ್ರಯಾನ -2 ವಿಫಲಕ್ಕೆ ಪ್ರಧಾನಿ ಮೋದಿ ಅವರ ಕಾಲುಗುಣವೇ ಕಾರಣ ಎಂದು ಲೇವಡಿ ಮಾಡಿದ ಮಾಜಿ ಸಿಎಂ ಹೆಚ್.ಡಿ...

0
ಮೈಸೂರು,ಸೆ,12,2019(www.justkannada.in): ಚಂದ್ರಯಾನ ವಿಚಾರದಲ್ಲಿ ಪ್ರಧಾನ ಮಂತ್ರಿ ಪ್ರಚಾರ ಗಿಟ್ಟಿಸಲು ಬಂದ್ರು. ಆದರೆ ಪಾಪ ಅವರು ವಿಫಲವಾದ್ರು. ಅವರ ಕಾಲಗಳಿಗೆಯಿಂದ ವಿಜ್ಞಾನಿಗಳಿಗೂ ಅಪಶಕುನ ಆಗಿದೆ ಅನ್ಸುತ್ತೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಮೈಸೂರಿನಲ್ಲಿ...

ಅವರೇನು ದಸರಾ ಉಸ್ತುವಾರಿ ಸಚಿವರಾ.? ವಸತಿ ಸಚಿವರಾ..?- ವಿ.ಸೋಮಣ್ಣ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯ….

0
ಮೈಸೂರು,ಸೆ,12,2019(www.justkannada.in):  ಪ್ರವಾಹದಿಂದಾಗಿ ಹುಣಸೂರಿನಲ್ಲಿ ಸಂಪೂರ್ಣವಾಗಿ ಅನೇಕ ಮನೆಗಳು ಬಿದ್ದು ಹೋಗಿವೆ. ಆದ್ರೆ  ಸಚಿವ ಸೋಮಣ್ಣ ಅವರು ದಸರಾ ಉತ್ಸವಕ್ಕೆ ಮಾತ್ರ ಹೆಚ್ಚಿನ ಆದ್ಯತೆ ಕೊಡ್ತಿದ್ದಾರೆ. ಮೈಸೂರಿನಲ್ಲಿರುವ ಸಚಿವರು ದಸರಾ ಉಸ್ತುವಾರಿ ಸಚಿವರಾ.? ಅಥವಾ...