Friday, July 4, 2025
vtu
Home Blog Page 4381

ಗ್ರಾಮ ಪಂಚಾಯಿತಿ ಆಸ್ತಿಗಳ “ಡಿಜಿಟಲೀಕರಣ’ಕ್ಕೆ ಅಸ್ತು

0
ಬೆಂಗಳೂರು:ಮೇ-2: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ್ದ 2019-20ನೇ ಸಾಲಿನ ಬಜೆಟ್‌ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವ ಗ್ರಾಮೀಣಾಭಿವೃದ್ಧಿ ಇಲಾಖೆ, ರಾಜ್ಯದ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ “ಡಿಜಿಟಲೀಕರಣ’ಕ್ಕೆ ಅಸ್ತು ಎಂದಿದೆ. ಗ್ರಾಪಂಗಳು ಆರ್ಥಿಕವಾಗಿ ಸದೃಢಗೊಳ್ಳಲು...

ಉ.ಕರ್ನಾಟಕದ ಚಿಕ್ಕಸಂಗಮದಲ್ಲಿ ಪಕ್ಷಿಧಾಮ: ಪಕ್ಷಿಗಳ ಸಂರಕ್ಷಣೆಗೆ ಕಾವಲುಗಾರರ ನೇಮಕ

0
ಬೆಂಗಳೂರು:ಮೇ-2: ಉತ್ತರ ಕರ್ನಾಟಕದ ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಸಂಗಮವಾದ ಚಿಕ್ಕಸಂಗಮದಲ್ಲಿ ಪಕ್ಷಿಧಾಮ ನಿರ್ವಿುಸುವ ಯೋಜನೆಯನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ಅರಣ್ಯ ವಲಯ ವ್ಯಾಪ್ತಿಯ ಚಿಕ್ಕಸಂಗಮಕ್ಕೆ ಬರುವ ಪಕ್ಷಿಗಳ...

ಮಾಜಿ ಸಚಿವ  ಭೀಮಣ್ಣ ಖಂಡ್ರೆಗೆ ಬಸವ ಭೂಷಣ ಪ್ರಶಸ್ತಿ

0
ಬೆಂಗಳೂರು.ಮೇ1,2019(www.justkannnada.in):  ದುಬೈ ಬಸವ ಸಮಿತಿ ವತಿಯಿಂದ ಪ್ರತಿ ವರ್ಷ ನೀಡುವ ಪ್ರತಿಷ್ಠಿತ ಬಸವಭೂಷಣ ಪ್ರಶಸ್ತಿಯನ್ನು ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷ ಭಿಮಣ್ಣ ಖಂಡ್ರೆ ಅವರಿಗೆ ನೀಡಲಾಗಿದೆ. ಈ...

ಕುಡಿಯುವ ನೀರು ಎಂದು ಭಾವಿಸಿ ಸೀಮೆಎಣ್ಣೆ ಕುಡಿದಿದ್ದ ಬಾಲಕಿ ಸಾವು…

0
ಚಾಮರಾಜನಗರ,ಮೇ,1,2019(www.justkannada.in): ಕುಡಿಯುವ ನೀರು ಎಂದು ಭಾವಿಸಿ ಸೀಮೆಮೆಣ್ಣೆ ಕುಡಿದಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರದ ಬೇಡರಪುರದಲ್ಲಿ ಈ ಘಟನೆ ನಡೆದಿದೆ. ರಕ್ಷಿತಾ (3) ಮೃತಪಟ್ಟ ಬಾಲಕಿ. ಕೊಂಡೋತ್ಸವ ಅಂಗವಾಗಿ ಮೈಸೂರಿನಿಂದ ಅಜ್ಜಿ...

ಹಿಟ್ ಅಂಡ್ ರನ್ ಕೇಸ್ ಗೆ ಹೆದರಿ ಆಟೋ ಡ್ರೈವರ್ ಆತ್ಮಹತ್ಯೆಗೆ ಶರಣು…

0
ಮೈಸೂರು,ಏ,1,2019(www.justkannada.in): ಹಿಟ್ ಅಂಡ್ ರನ್ ಕೇಸ್ ಗೆ ಹೆದರಿ ಆಟೋ ಡ್ರೈವರ್  ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರಿನ ಕನಕಗಿರಿಯಲ್ಲಿ  ಈ ಘಟನೆ ನಡೆದಿದೆ. ಶಿವಕುಮಾರ್ (೨೫) ಆತ್ಮಹತ್ಯೆಗೆ ಶರಣಾದ...

ಖುದ್ದು ಪೊರಕೆ ಹಿಡಿದು ಕಸ ಗೂಡಿಸಿದ ಮೈಸೂರಿನ ಕಾರ್ಪೊರೇಟರ್ ಗೊಂದು ಸಲಾಂ.

0
  ಮೈಸೂರು, ಮೇ 01, 2019 : (www.justkannada.in news) : ಜನಪ್ರತಿನಿಧಿ ಅಂದ್ರೆ ಹೇಗಿರಬೇಕು ಎಂಬುದಕ್ಕೆ ಇಲ್ಲೊಂದು ತಾಜ ನಿದರ್ಶನ. ನಗರದ ಕಾರ್ಪೋರೇಟರ್ ಒಬ್ಬರು ಖುದ್ದು ಪೊರಕೆ ಹಿಡಿದು ಕಸ ಗೂಡಿಸುವ ಮೂಲಕ...

ಕಾರ್ಮಿಕರ ದಿನಾಚಾರಣೆ: ಮೈಸೂರಿನ ಬ್ಯಾಕ್ಬೋನ್ ಸಂಸ್ಥೆಯಿಂದ ಪೌರಕಾರ್ಮಿಕರಿಗೆ ಸನ್ಮಾನ…

0
ಮೈಸೂರು,ಮೇ,1,2019(www.justkannada.in): ಇಂದು ಕಾರ್ಮಿಕರ ದಿನಾಚಾರಣೆ ಅಂಗವಾಗಿ ಮೈಸೂರಿನ ಕುವೆಂಪುನಗರದ ಬ್ಯಾಕ್ಬೋನ್ ಸಂಸ್ಥೆಯ ವತಿಯಿಂದ ನಿವೇದಿತಾನಗರದ ಪ್ರದೇಶದಲ್ಲಿ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನಿವೇದಿತಾನಗರ ಬಡಾವಣೆಯಲ್ಲಿರುವ ಉದ್ಯಾನವನದ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ...

ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಬಿಜೆಪಿಗೆ ವೋಟ್ ಎಂಬ ಸಚಿವ ಜಿ.ಟಿ ದೇವೇಗೌಡರ ಹೇಳಿಕೆ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು ಹೀಗೆ…..

0
ಮೈಸೂರು,ಮೇ,1,2019(www.justkannada.in):  ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ಸಚಿವ ಜಿ.ಟಿ ದೇವೇಗೌಡರು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಜೆಡಿಎಸ್ ಮಾತ್ರವಲ್ಲ 'ಕೈ'...

‘ದ್ರೋಣ’ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹ: ಮೈಸೂರಿನಲ್ಲಿ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ…

0
ಮೈಸೂರು,ಮೇ,1,2019(www.justkannada.in):  ಕಳೆದ  ಮೂರು ದಿನಗಳ ಹಿಂದೆ  ಮೃತಪಟ್ಟ ವಿಶ್ವವಿಖ್ಯಾತ ಮೈಸೂರು ದಸರಾ ಆನೆ ದ್ರೋಣ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್...

ಮೇ ಡೇಯಲ್ಲಿ ಕೈ ಗದ್ದಲ: ಮಾಜಿ ಕಾರ್ಪೊರೇಟರ್ ಥಳಿಸಿದ ಹಾಲಿ ಕಾರ್ಪೊರೇಟರ್

0
ಮೈಸೂರಿನಲ್ಲಿ ಕಾರ್ಮಿಕ ದಿನಾಚಾರಣೆ ವೇಳೆ ಗದ್ದಲ: ‘ಕೈ’ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಬೆಂಬಲಿಗರಿಂದ ಗಲಾಟೆ... ಮೈಸೂರು,ಮೇ,1,2019(www.justkannada.in): ಕಾಂಗ್ರೆಸ್ ಪ್ರಚಾರ ಸಮಿತಿ  ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಮಿಕರ ದಿನಾಚಾರಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿರುವ...