Tuesday, July 22, 2025
vtu
Home Blog Page 4327

ಶಾಸಕ ಎಸ್.ಎ.ರಾಮದಾಸ್-ಪ್ರೇಮಾ ಪ್ರಕರಣಕ್ಕೆ ಮರುಜೀವ ! 420, 506 ಸೆಕ್ಷನ್’ನಡಿ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ

0
ಬೆಂಗಳೂರು, ಜೂನ್ 02, 2019 (www.justkannada.in): ಶಾಸಕ ಎಸ್.ಎ.ರಾಮದಾಸ್-ಪ್ರೇಮ ಪ್ರಕರಣ ಮತ್ತೆ ಮರು ಜೀವ ಬಂದಿದೆ. ಶಾಸಕ ಎಸ್.ಎ. ರಾಮದಾಸ್ ಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಸಿಐಡಿ ತನಿಖೆ ನಡೆಸಿ ಸಲ್ಲಿಸಿದ್ದ ಬಿ ರಿಪೋರ್ಟ್ ತಿರಸ್ಕರಿಸಿದ...

ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಕೌಂಟರ್ ಸ್ಥಳಾಂತರ

0
ಚಾಮರಾಜನಗರ, ಜೂನ್ 02, 2019 (www.justkannada.in): ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಕೌಂಟರ್ ಸ್ಥಳಾಂತರ ಮಾಡಲಾಗಿದೆ. ಬಂಡಿಪುರ ಕ್ಯಾಂಪ್ ನಿಂದ ಪ್ರವೇಶ ದ್ವಾರದ ಮೇಲುಕಾಮನ ಹಳ್ಳಿಗೆ ಶಿಫ್ಟ್ ಮಾಡಲಾಗಿದೆ. ಮೇಲು ಕಾಮನಹಳ್ಳಿ ಬಳಿ ನೂತನ ಸಫಾರಿ ಕೌಂಟರ್...

ಸೋಮವಾರ ಅಮಾವಾಸ್ಯೆ! : ಬುಧವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ

0
ಬೆಂಗಳೂರು, ಜೂನ್ 02, 2019 (www.justkannada.in): ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸಿಕ್ಕಿದೆ. ಬುಧವಾರ ಮೂವರು ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವುದು ಖಚಿತವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ...

ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಉಮೇಶ್ ಜಾದವ್ ನೀಡಿದ ಪ್ರತಿಕ್ರಿಯೆಯೇನು

0
ಕಲಬುರಗಿ: ಜೂ-2:(www.justkannada.in) ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉಮೇಶ್ ಜಾದವ್, ನನಗೆ ಸಚಿವ ಸ್ಥಾನ ಸಿಕ್ಕಿದ್ದರೆ ಸಮರ್ಥವಾಗಿ ನಿಭಾಯಿಸುತ್ತಿದ್ದೆ. ಆದರೆ ಸಧ್ಯಕ್ಕೆ ನೀಡಿಲ್ಲ. ಮುಂದಿನ...

ಮತ್ತೆ ಗ್ರಾಮ ವಾಸ್ತವ್ಯದ ಮೊರೆ ಹೋದ ಸಿಎಂ ಹೆಚ್ ಡಿ ಕುಮಾರಸ್ವಾಮಿ

0
ಬೆಂಗಳೂರು:ಜೂ-2:(www.justkannada.in) ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ಹೀನಾಯವಾದ ಸೋಲು ಹಿನ್ನಲೆಯಲ್ಲಿ ಅದರಿಂದ ಹೊರಬರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಗ್ರಾಮವಾಸ್ತವ್ಯಕ್ಕೆ ಮೊರೆಹೋಗಲು ನಿರ್ಧರಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಹಾಗೂ ಸಮ್ಮಿಸ್ರ ಸರ್ಕಾರದ ಕಾರ್ಯವೈಖರಿ...

ಟ್ವಿಟರ್ ಅಕೌಂಟ್ ಬ್ಲಾಕ್: ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹುದ್ದೆ ತೊರೆದರಾ ನಟಿ ರಮ್ಯಾ

0
ಬೆಂಗಳೂರು:ಜೂ-2:(www.justkannada.in) ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಾಜಿ ಸಂಸದೆ, ನಟಿ ರಮ್ಯಾ ಅವರ ಟ್ವಿಟರ್ ಖಾತೆ ಬ್ಲಾಕ್ ಆಗಿದೆ. ಈ ಹಿನ್ನಲೆಯಲ್ಲಿ ರಮ್ಯಾ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹುದ್ದೆಯನ್ನು ತೊರೆದಿದ್ದಾರೆಯೇ ಎಂಬ...

ಶಿಕ್ಷಣ ವ್ಯವಸ್ಥೆಗೆ “ಕಸ್ತೂರಿ” ಸರ್ಜರಿ

0
ನವದೆಹಲಿ:ಜೂ-2: ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾವಣೆ ಮಾಡುವ ಮಹತ್ವದ ಪ್ರಸ್ತಾವನೆಯನ್ನು ಡಾ. ಕೆ.ಕಸ್ತೂರಿರಂಗನ್‌ ಸಮಿತಿ ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, ಇದರಂತೆ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿದಲ್ಲಿ ಈಗಿನ ಪದವಿಪೂರ್ವ ಶಿಕ್ಷಣದ ಬದಲಿಗೆ ಪ್ರೌಢಶಾಲೆಯನ್ನೇ...

ಖಾಸಗಿ ಶಾಲೆಗಳ ಲಾಬಿಗೆ ಮಣಿದ ಸರ್ಕಾರ?

0
ತುಮಕೂರು:ಜೂನ್-2: ರಾಜ್ಯದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಘೊಷಿಸಿದ್ದ ಸರ್ಕಾರ ಈಗ ಉಲ್ಟಾ ಹೊಡೆದಿದೆ. ಆರಂಭದಲ್ಲಿ ಎಷ್ಟೇ ಮಕ್ಕಳು ಬಂದರೂ ಪ್ರವೇಶ ನೀಡುವಂತೆ ಆದೇಶಿಸಿದ್ದ ಸರ್ಕಾರ,...

ಶಾಲಾ ಬ್ಯಾಗ್ ತೂಗಲು ಬರ್ತಾರೆ ಅಧಿಕಾರಿಗಳು

0
ಬೆಂಗಳೂರು:ಜೂ-2: ಶಾಲಾ ಬ್ಯಾಗ್​ನ ಹೊರೆಯನ್ನು ಮಿತಿಗೊಳಿಸಿ ರಾಜ್ಯ ಸರ್ಕಾರ ಮೇ ಮೊದಲ ವಾರದಲ್ಲಿ ಆದೇಶ ಹೊರಡಿಸಿತ್ತು. ಇದೀಗ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ‘ಮಿಂಚಿನ ಸಂಚಾರ’ ನಡೆಸಿ ಶಾಲಾ ಮಕ್ಕಳ ಬ್ಯಾಗ್ ಹೊರೆ...

ತಮ್ಮ ವಿರುದ್ದ ಹೆಚ್. ವಿಶ್ವನಾಥ್ ಅಸಮಾಧಾನ ಕುರಿತು ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿದ್ದು ಹೀಗೆ…?

0
ಮಡಿಕೇರಿ,ಜೂ,1,2019(www.justkananda.in):  ಕೆ.ಆರ್ ನಗರ ಪುರಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ ಮತ್ತು ಜೆಡಿಎಸ್ ಸೋಲು ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ತಮ್ಮ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದಕ್ಕೆ ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿದ್ದಾರೆ. ಹೆಚ್.ವಿಶ್ವನಾಥ್ ಅವರಿಗೆ...