Monday, April 27, 2026
Home Blog Page 4297

ಸರ್ಜಾ ಕುಟುಂಬದಲ್ಲಿ ವಿವಾಹ ಕಳೆ: ಹಸೆಮಣೆ ಏರಲು ಸಜ್ಜಾದ ಧ್ರುವ

0
ಬೆಂಗಳೂರು, ನವೆಂಬರ್ 21, 2019 (www.justkannada.in): ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‍ ಮದುವೆ ನವೆಂಬರ್ 23, 24 ರಂದು ನಡೆಯಲಿದ್ದು 25 ರಂದು ಆರತಕ್ಷತೆಯನ್ನು ಸರ್ಜಾ ಕುಟುಂಬದವರು ಹಮ್ಮಿಕೊಂಡಿದ್ದಾರೆ. ನವೆಂಬರ್ 23ರ ಶನಿವಾರಂದು...

ಯೂಟ್ಯೂಬ್’ನಲ್ಲಿ ಹವಾ ಸೃಷ್ಟಿಸಿದ ‘ಅಳಿದು ಉಳಿದವರು’ !

0
ಮೈಸೂರು, ನವೆಂಬರ್ 21, 2019 (www.justkannada.in): ಭಿನ್ನ ಕಥೆಯ ಚಿತ್ರ 'ಅಳಿದು ಉಳಿದವರು' ಟ್ರೈಲರ್​ ರಿಲೀಸ್ ಆಗಿದ್ದು, ಯೂ ಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಟಿವಿ ಶೋವೊಂದರ ತಾಕಲಾಟಗಳನ್ನು ತೆರೆದಿಡುವ...

ಸಚಿವ ಮಾಧುಸ್ವಾಮಿ ಕ್ಷಮೆಯಾಚನೆಗೆ ಆಗ್ರಹಿಸಿ ಹುಳಿಯಾರು ಬಂದ್: ಬೈಕ್ ರ್ಯಾಲಿ ನಡೆಸಿ ಆಕ್ರೋಶ….

0
ತುಮಕೂರು,ನ,21,2019(www.justkannada.in):   ಕುರುಬ ಸಮುದಾಯದ ಸ್ವಾಮೀಜಿ ಈಶ್ವರನಂದ ಸ್ವಾಮೀಜಿಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ  ಕ್ಷಮೆಕೇಳುವಂತೆ ಆಗ್ರಹಿಸಿ ಕುರುಬ ಸಮುದಾಯದ ವತಿಯಿಂದ ಹುಳಿಯಾರು ಬಂದ್ ಗೆ ಕರೆ...

‘ಬಬ್ರೂ’ ಚಿತ್ರದ ಮೊದಲ ಲಿರಿಕಲ್​ ಸಾಂಗ್ ಬಿಡುಗಡೆ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

0
ಮೈಸೂರು, ನವೆಂಬರ್ 21, 2019 (www.justkannada.in): ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಬಬ್ರೂ ಚಿತ್ರದ ಮೊದಲ ಲಿರಿಕಲ್​ ಸಾಂಗ್ 'ಕನಸೆಲ್ಲಾ ನನಸಾಗೋ..' ಅನ್ನು ರಿಯಲ್​ ಸ್ಟಾರ್​ ಬಿಡುಗಡೆ ಮಾಡಿದ್ದಾರೆ. ಹೌದು. ರಿಯಲ್​...

ಅಪರೇಷನ್ ಕಮಲಗೆ ಬಿಜೆಪಿಗೆ ಎಂಟಿಬಿ ಸಾಲ ನೀಡಿದ್ದಾರೆ- ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ  ಟಾಂಗ್…

0
ಮೈಸೂರು,ನ,21,2019(www.justkannada.in):  ಅಪರೇಷನ್ ಕಮಲದಲ್ಲಿ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ. ಬದಲಾಗಿ ಅವರೇ ನೀಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಅಪರೇಷನ್ ಕಮಲಗೆ ಹಣ...

ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ- ಆಸ್ಪತ್ರೆಗೆ ಭೇಟಿ ನೀಡಿ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಜಮೀರ್ ಅಹ್ಮದ್...

0
ಮೈಸೂರು,ನ,20,2019(www.justkannada.in): ಮಾಜಿ ಸಚಿವ  ಜಮೀರ್ ಅಹ್ಮದ್ ಖಾನ್ ಇಂದು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ತನ್ವಿರ್ ಅರೋಗ್ಯವನ್ನ ವಿಚಾರಿಸಿದರು. ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜತೆ...

ರಾಜ್ಯದಲ್ಲಿ ಅಭಿವೃದ್ದಿ ಹಾಗೂ ಸಮೃದ್ದಿ ಕರ್ನಾಟಕ ನಿರ್ಮಿಸಲು ಬಿಜೆಪಿಯೊಂದಿಗೆ ಕೈ ಜೋಡಿಸಿ-ಹುಣಸೂರಿನಲ್ಲಿ ಬಿಜೆಪಿ ರಾಜ್ಯ ಸಹ-ವಕ್ತಾರರಾದ ಆರ್. ರಘು...

0
ಮೈಸೂರು,ನ,20,2019(www.justkannada.in): ರಾಜ್ಯದಲ್ಲಿ ಅಭಿವೃದ್ದಿ ಹಾಗೂ ಸಮೃದ್ದಿ ಕರ್ನಾಟಕವನ್ನು ನಿರ್ಮಿಸಲು, ಬಿಜೆಪಿಯೊಂದಿಗೆ ಕೈ ಜೋಡಿಸುವಂತೆ ಹುಣಸೂರು ಕ್ಷೇತ್ರದ ಮತದಾರರಿಗೆ ಬಿಜೆಪಿ ರಾಜ್ಯ ಸಹ-ವಕ್ತಾರರಾದ ಆರ್. ರಘು  ಮನವಿ ಮಾಡಿದರು. ಹುಣಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ...

ಇದೇ ಕಲಾಪದಲ್ಲಿ ಪರಿವಾರ-ತಳವಾರ ಮಸೂದೆ ಪಾಸ್- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ..

0
ನವದೆಹಲಿ,ನ,20,2019(www.justkannada.in): ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪರಿವಾರ ತಳವಾರದ ವಿಚಾರವಾಗಿ ಮಸೂದೆ ಮಂಡಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ರಾಜ್ಯ ಸಂಸದರ ನಿಯೋಗ ಮನವಿ ಮಾಡಿತು. ಮೈಸೂರು ಕೊಡಗು ಸಂಸದ ಪ್ರತಾಪಸಿಂಹ, ಬೀದರ್...

ಹುಣಸೂರು ಬೈ ಎಲೆಕ್ಷನ್ ಪ್ರಚಾರಕ್ಕೆ ಚಾಲನೆ: ಅಶ್ರಯ ಕೊಟ್ಟ ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದ್ದು ಸರೀನಾ..? ಹೆಚ್.ವಿಶ್ವನಾಥ್ ವಿರುದ್ದ...

0
ಹುಣಸೂರು,ನ,20,2019(www.justkannada.in): ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ತೀವ್ರ ಕುತೂಹಲ ಮೂಡಿಸಿರುವ ಹುಣಸೂರು ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು ಅಲ್ಲಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ...

ಹಳಿ ಬಿಟ್ಟು ಫ್ಲಾಟ್ ಫಾರ್ಮ್ ಮೇಲೆ ನುಗ್ಗಿದ ಗೂಡ್ಸ್ ರೈಲು…

0
ಯಾದಗಿರಿ,ನ,20,2019(www.justkannada.in):  ರೈಲ್ವೆ ಹಳಿ ಬಿಟ್ಟು ಪ್ಲಾಟ್ ಫಾರ್ಮ್ ಗೆ ಗೂಡ್ಸ್ ರೈಲು ನುಗ್ಗಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ನಡೆದಿದೆ. ರಸಗೊಬ್ಬರ ಅನ್ ಲೋಡ್ ಮಾಡಲು ಸ್ಟೇಷನ್ ಗೆ ಗೂಡ್ಸ್ ರೈಲು ಬಂದಿತ್ತು....