ಕಲ್ಬುರ್ಗಿ, ವಿಜಯಪುರದಲ್ಲಿ ಮೌಢ್ಯಾಚರಣೆ: ಮಕ್ಕಳನ್ನ ಮಣ್ಣಲ್ಲಿ ಹೂತಿಟ್ಟ ಪೋಷಕರು…
ಕಲಬುರ್ಗಿ,ಡಿ,26,2019(www.justkannada.in): ಇಂದು ನಭೋ ಮಂಡಲದಲ್ಲಿ ವಿಸ್ಮಯವಾಗಿ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದು ಜನರೆಲ್ಲರೂ ಕೌತುಕದಿಂದ ಅದನ್ನ ನೋಡಿ ಕಣ್ತುಂಬಿಕೊಂಡಿದ್ದಾರೆ. ಆದರೆ ಸೂರ್ಯಗ್ರಹಣದ ವೇಳೆ ಕಲ್ಬುರ್ಗಿ ಮತ್ತು ವಿಜಯಪುರದಲ್ಲಿ ಮೌಢ್ಯಾಚರಣೆಯೊಂದು ನಡೆದಿದೆ.
ಹೌದು ಕಲಬುರ್ಗಿ ತಾಲೂಕಿನ ತಾಜಾಸುಲ್ತಾನಪುರದಲ್ಲಿ...
ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರ: ನೋಡಿ ಕಣ್ತುಂಬಿಕೊಂಡ ಜನತೆ…
ಬೆಂಗಳೂರು,ಡಿ,26,2019(www.justkannada.in): ಇತಿಹಾಸದಲ್ಲಿಯೇ ಇಂದು ನಭೋ ಮಂಡಲದಲ್ಲಿ ವಿಸ್ಮಯವೊಂದು ನಡೆದಿದ್ದು, ಕಂಕಣ ಸೂರ್ಯಗ್ರಹಣ ಗೋಚರಿಸಿದೆ.
ದೇಶ ಮತ್ತು ರಾಜ್ಯದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದು ಕಂಕಣ ಸೂರ್ಯಗ್ರಹಣವನ್ನ ನೋಡಿ ಜನತೆ ಕಣ್ತುಂಬಿಕೊಂಡಿದ್ದಾರೆ. ದೇಶದಲ್ಲಿ ಇಂದು...
18 ವರ್ಷಗಳಿಂದಲೂ ಹಾಸಿಗೆ ಹಿಡಿದಿರುವ ಮಕ್ಕಳು: ಸಹಾಯಕ್ಕಾಗಿ ಅಂಗಲಾಚಿದ ನೊಂದ ಪೋಷಕರು….
ಮೈಸೂರು,ಡಿ,26,2019(www.justkannada.in): ಕೈ-ಕಾಲು ಸರಿಯಾಗಿರುವ ಮಕ್ಕಳನ್ನೇ ಸಾಕಲು ಮಧ್ಯಮ ವರ್ಗದ ಕುಟುಂಬಗಳೇ ಹೆಣಗಾಡುತ್ತಿರುವ ಇತ್ತೀಚಿನ ದಿನಗಳಲ್ಲಿ, ಇಬ್ಬರು ವಿಶೇಷಚೇತನ ಮಕ್ಕಳನ್ನು ಸಾಕಲು ಬಡ ಕುಟುಂಬವೊಂದು ದಿಕ್ಕು ತೋಚದಂತಾಗಿ ದೇವಾಲಯ, ಆಸ್ಪತ್ರೆ,ರಾಜಕಾರಣಿ ಮನೆ ಕದ ತಟ್ಟಿದ್ದು...
ಸೂರ್ಯಗ್ರಹಣ ಹಿನ್ನೆಲೆ: ನಾಳೆ ಬೆಳಿಗ್ಗೆ ಭಕ್ತರಿಗೆ ತಾಯಿ ಚಾಮುಂಡೇಶ್ವರಿ ದರ್ಶನ ಇರುವುದಿಲ್ಲ….
ಮೈಸೂರು,ಡಿ,25,2019(www.justkannada.in): ನಾಳೆ ಕಂಕಣ ಸೂರ್ಯಗ್ರಹಣ ಗೋಚರವಾಗುವ ಹಿನ್ನೆಲೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಳೆ ಬೆಳಿಗ್ಗೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿರುವುದಿಲ್ಲ.
ನಾಳೆ ಬೆಳಿಗ್ಗೆ 8.30ರಿಂದ 11.20ರವರೆಗೆ ಸೂರ್ಯಗ್ರಹಣವಿದೆ. ಹೀಗಾಗಿ ಈ ವೇಳೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ...
ಸಿಎಎ ಮತ್ತು ಎನ್.ಆರ್.ಸಿ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ: ಮೈಸೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್…
ಮೈಸೂರು,ಡಿ,25,2019(www.justkannada.in): ಕೇಂದ್ರ ಸರ್ಕಾರದ ಸಿ.ಎ.ಎ ಮತ್ತು ಎನ್.ಆರ್.ಸಿ ಕಾಯ್ದೆ ವಿರೋಧಿಸಿ ನಾಳೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದ್ದು ಈ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಇಲಾಖೆ ಮೈಸೂರು ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್...
ಮೀಸಲಾತಿ ಕೊಡದಿದ್ರೆ ಶ್ರೀಗಳ ಮಾತಿಗೆ ನಾವು ಬದ್ಧ- ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ…
ಯಾದಗಿರಿ ಡಿ,25,2019(www.justkannada.in): ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ನೀಡುವ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಮೀಸಲಾತಿ ಕೊಡದಿದ್ದರೇ ನಮ್ಮ ಸಮುದಾಯದ ಸ್ವಾಮೀಜಿಗಳ ಮಾತಿಗೆ ನಾವು ಬದ್ಧ ಎಂದು ಹೇಳಿಕೆ ನೀಡಿದ್ದಾರೆ.
ಯಾದಗಿರಿ ಶಹಪುರದಲ್ಲಿ...
ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ: ಬಿಜೆಪಿಯವರು ನಿಜವಾದ ಭಯೋತ್ಪಾದಕರು ಎಂದು ಕಿಡಿಕಾರಿದ ಡಾ. ಪುಷ್ಪ ಅಮರನಾಥ್…
ಮೈಸೂರು,ಡಿ,25,2019(www.justkannada.in): ಸಿ.ಎ.ಎ. ಮತ್ತು ಎನ್.ಆರ್.ಸಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟ ದೇಶಾದ್ಯಂತ ಕಿಚ್ಚನ್ನು ಹೊತ್ತಿಸಿದೆ. ಪೌರತ್ವ ಕಾಯ್ದೆಯ ಹೆಸರಿನಲ್ಲಿ ಭಯೋತ್ಪಾದನೆ ಸೃಷ್ಠಿಮಾಡುತ್ತಿದ್ದಾರೆ. ಬಿಜೆಪಿಯವರು ನಿಜವಾದ ಭಯೋತ್ಪಾದಕರು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ...
ಕೆಎಎಸ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಮೈಸೂರಿನ ಕುವರಿ: ಐಎಎಸ್ ಕನಸು ಹೊತ್ತು ಕುಳಿತ ಅನುಷಾರಾಣಿ…
ಮೈಸೂರು,ಡಿ,25,2019(www.justkannada.in): ಉನ್ನತ ಶ್ರೇಣಿಯಲ್ಲಿ ಪಾಸಾಗಿ ಐಎಎಸ್,ಐಪಿಎಸ್ ಅಧಿಕಾರಿಯಾಗಬೇಕೆಂಬ ಹಂಬಲ ಹೊತ್ತವರು ಗುರಿ ತಲುಪುವುದು ವಿರಳ. ಆದರೆ, ಹಿಡಿದ ಹಠ ಸಾಧಿಸಿಯೇ ತೀರಬೇಕೆಂಬ ಮಹಾದಾಸೆ ಹೊತ್ತಿದ್ದರ ಫಲವಾಗಿ ಮೈಸೂರಿನ ಕುವರಿಯೊಬ್ಬಳು ಕೆಎಎಸ್ ಪರೀಕ್ಷೆಯಲ್ಲಿ ಪ್ರಥಮ...



