Monday, April 27, 2026
Home Blog Page 4173

ಒಪ್ಪಂದದಂತೆ ಮೇಯರ್ ಸ್ಥಾನಕ್ಕೆ ಸ್ಪರ್ಧೆ: ಜಿಟಿ ದೇವೇಗೌಡರ ಸಲಹೆ ಸೂಚನೆ ಪಡೆದೇ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ ಎಂದ ಮಾಜಿ...

0
ಮೈಸೂರು,ಜ,18,2020(www.justkannada.in):  ಮೈಸೂರು ಮಹಾನಗರ ಪಾಲಿಕೆಯಲ್ಲಿ ದೋಸ್ತಿ ಮುಂದುವರೆದಿದ್ದು, ಮಾಡಿಕೊಂಡ ಒಪ್ಪಂದದಂತೆ ನಾವು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದೇವೆ. ಮಾಜಿ ಸಚಿವ  ಜಿಟಿ ದೇವೇಗೌಡರ ಸಲಹೆ ಸೂಚನೆ ಪಡೆದೇ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ ಎಂದು ಶಾಸಕ...

ಡಿ.14 ರಿಂದ ಪಂಚಲಿಂಗ ದರ್ಶನ ಮಹೋತ್ಸವ: ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ರಿಂದ ಸ್ಥಳ ಪರಿಶೀಲನೆ…..

0
ಮೈಸೂರು, ಜನವರಿ,18,2020(www.justkannada.in): ಐತಿಹಾಸಿಕ ಪಂಚಲಿಂಗ ದರ್ಶನ ಮಹೋತ್ಸವವು 2020ನೇ ವರ್ಷಾಂತ್ಯದಲ್ಲಿ  ಜರುಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಶುಕ್ರವಾರ ತಲಕಾಡು ಸಮೂಹ ದೇವಾಲಯಗಳ ಸ್ಥಳ ಪರಿಶೀಲಿಸಿ ಪೂರ್ವಭಾವಿ ಸಭೆ ನಡೆಸಲು...

ಮೈಸೂರು ಮೇಯರ್ ಆಗಿ ಜೆಡಿಎಸ್ ನ ತಸ್ಲೀಮಾ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್ ನ ಶ್ರೀಧರ್ ಆಯ್ಕೆ ಬಹುತೇಕ...

0
ಮೈಸೂರು,ಜ,18,2020(wwww.justkannnada.in): ಮೈಸೂರು ನಗರಪಾಲಿಕೆ ನೂತನ ಮೇಯರ್ ಆಗಿ ಜೆಡಿಎಸ್ ನ ತಸ್ಲೀಮಾ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್ ನ ಶ್ರೀಧರ್ ಆಯ್ಕೆ ಬಹುತೇಕ ಖಚಿತವಾಗಿದೆ. ನಗರದ ಚಾಮರಾಜ ವಿಧಾನಸಭಾ ಕ್ಷೇತ್ರದ 26 ನೇ ವಾರ್ಡಿನ...

ಅಮಿತ್ ಶಾ ಭೇಟಿಗೆ ರಾಜ್ಯ ಬಿಜೆಪಿ ನಾಯಕರಿಗೆ ಸಮಯ ನಿಗದಿ…

0
ಬೆಂಗಳೂರು,ಜ,18,2020(www.justkannada.in): ಇಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿಲಿದ್ದು ಈ ವೇಳೆ  ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುತ್ತೇನೆ ಎಂದು ಸಿಎಂ ಬಿಎಸ್ ಹೇಳಿದ್ದಾರೆ. ಈ ಸಂಬಂಧ ಇಂದು ಸಂಜೆ ಬಿಜೆಪಿ...

ಮುಖ್ಯಮಂತ್ರಿಗಳಿಗೆ ಪಂಚಮಶಾಲಿ ಸಮುದಾಯ ನಿಮ್ಮ ಕೈಬಿಡುತ್ತೆ ಎಂದು ಹೇಳಿದ್ದು ಸರಿಯಲ್ಲ – ಜಯಮೃತ್ಯುಂಜಯ ಸ್ವಾಮೀಜಿ  

0
  ಬೆಂಗಳೂರು,ಜ,17,2020(www.justkannada.in): ತಮ್ಮ ಸಮುದಾಯದ ನಾಯಕನಿಗೆ ಸಚಿವ ಸ್ಥಾನ ನೀಡದಿದ್ದರೇ ಪಂಚಮಶಾಲಿ ಸಮುದಾಯ ನಿಮ್ಮ ಕೈಬಿಡುತ್ತದೆ ಎಂದು  ಸ್ವಾಮೀಜಿಗಳು ಹೇಳಿದ್ದು ಸರಿಯಲ್ಲ ಎಂದು ಜಯಮೃತ್ಯಂಜಯ ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದರು. ಪಂಚಮಶಾಲಿ ಮಠಾಧೀಶರ ನಿಯೋಗ ಇಂದು ಸಿಎಂ...

ಮೈಸೂರು-ಬೆಳಗಾವಿ ನಡುವೆ ನೂತನ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ….

0
ಮೈಸೂರು,ಜ,17,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಿಂದ ಬೆಳಗಾವಿಗೆ ಇಂದಿನಿಂದ  ನೂತನ ವಿಮಾನ ಹಾರಾಟ ಸೇವೆಗೆ ಚಾಲನೆ ಸಿಕ್ಕಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿಯಲ್ಲಿ ಮೈಸೂರು- ಬೆಳಗಾವಿ ನಡುವೆ ನೂತನ ವಿಮಾನ ಹಾರಾಟಕ್ಕೆ ಇಂದು ಹಸಿರು ನಿಶಾನೆ...

ಮೈಸೂರು ವಿವಿ ಪ್ರತಿಭಟನೆ: ವಿದ್ಯಾರ್ಥಿಗಳ ವಿರುದ್ದ ಕ್ರಮದ ಬಗ್ಗೆ ಕುಲಪತಿ ಸ್ಪಷ್ಟನೆ…

0
ಮೈಸೂರು,ಜ,17,2020(www.justkannada.in): ಪೌರತ್ವ ಕಾಯ್ದೆ  ವಿರೋಧಿಸಿ ಪ್ರತಿಭಟನೆ ವೇಳೆ ಫ್ರಿ ಕಾಶ್ಮೀರ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದ ಘಟನೆ ಹಿನ್ನೆಲೆಯಲ್ಲಿ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ದ ಕ್ರಮ ಜರುಗಿಸುವ ಸಂಬಂಧ ಸಮಿತಿಯೊಂದನ್ನ ಸದ್ಯದಲ್ಲೇ ರಚಿಸಲಾಗುವುದು. ಇಂದು ನಡೆದ...

ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ಹೊಸ ಡೆತ್ ವಾರೆಂಟ್ ಜಾರಿ:  ನಾಲ್ವರು ಅಪರಾಧಿಗಳಿಗೆ ಫೆ.1 ರಂದು ಗಲ್ಲು…

0
ನವದೆಹಲಿ,ಜ,17,2020(www.justkannada.in): ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು  ಅಪರಾಧಿಗಳಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಹೊಸ ಡೆತ್ ವಾರೆಂಟ್ ಹೊರಡಿಸಿದೆ. ನಾಲ್ವರು ಅಪರಾಧಿಗಳಿಗೆ ಗಲ್ಲಿಗೇರಿಸಲು ಹೊಸ ದಿನಾಂಕ ನಿಗದಿ ಮಾಡಿದ್ದು  ಫೆಬ್ರವರಿ...

ಸಿಎಎ ಪರ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಸ್ಕೆಚ್ ವಿಚಾರ: ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು-ಸಚಿವ ಜಗದೀಶ್...

0
ಬೆಂಗಳೂರು,ಜ,17,2020(www.justkannada.in): ಸಿಎಎ ಪರ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ...