Sunday, May 3, 2026
Home Blog Page 4112

ಕೊಡವ ಭಾಷೆಗೆ ವಿಶೇಷ ಸ್ಥಾನಮಾನ ಮತ್ತು ಕೊಡವ ಸಮಾಜವನ್ನು ಎಸ್ ಟಿಗೆ ಸೇರಿಸುವಂತೆ ಒತ್ತಾಯ…

0
ಮೈಸೂರು,ಫೆ,17,2020(www,justkannada.in): ಕೊಡವ ಭಾಷೆಗೆ ವಿಶೇಷ ಸ್ಥಾನಮಾನ ಹಾಗೂ ಕೊಡವ ಸಮಾಜವನ್ನು ಎಸ್ ಟಿ ಗೆ ಸೇರಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯಿಸಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ  ನಗರದ ಪತ್ರಕರ್ತರ ಭವನದಲ್ಲಿ ನಡದ ಸುದ್ದಿಗೋಷ್ಠಿಯಲ್ಲಿ...

ರಾಜ್ಯದಲ್ಲಿ ಕಾರ್ಮಿಕ ಇಲಾಖೆಯನ್ನ ಮಾದರಿ ಇಲಾಖೆಯಾಗಿ ಮಾಡಲು ಸರಕಾರದಿಂದ ದಿಟ್ಟ ನಿಲುವು- ಸಚಿವ ಶಿವರಾಂ ಹೆಬ್ಬಾರ್ …

0
ಬೆಂಗಳೂರು,ಫೆ,17,2020(www.justkannada.in): ಕಾರ್ಮಿಕ ಇಲಾಖೆ ಕರ್ನಾಟಕ ರಾಜ್ಯದಲ್ಲಿ ಉಪಯೋಗ ಹಾಗೂ ಮಾದರಿ ಇಲಾಖೆಯಾಗಿ ಮಾಡುವಲ್ಲಿ ನಮ್ಮ ಸರಕಾರ ದಿಟ್ಟ ನಿಲುವು ಹೊಂದಿದೆ ಎಂದು ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವರಾದ ಶಿವರಾಂ ಹೆಬ್ಬಾರ್ ತಿಳಿಸಿದರು. ಬೆಂಗಳೂರು...

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ…

0
ಬೆಂಗಳೂರು,ಫೆ,17,2020(www.justkannada.in): ಇಂದಿನಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಿದ್ದು ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಾಳೆಗೆ ಮುಂದೂಡಲಾಯಿತು. ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು...

ಸಿಎಂ ಬಿಎಸ್ ವೈ ಭೇಟಿಯಾಗಲಿರುವ ಕಂಬಳದ ಉಸೇನ್ ಬೋಲ್ಟ್  ‘ಶ್ರೀನಿವಾಸ್ ಗೌಡ’…

0
ಬೆಂಗಳೂರು,ಫೆ,17,2020(www.justkannada.in): ಕಂಬಳದಲ್ಲಿ ವೇಗವಾಗಿ ಓಡುವ ಮೂಲಕ ಶ್ರೀನಿವಾಸ್​ ಗೌಡ ವಿಶ್ವದ ಅತ್ಯಂತ ವೇಗದ ಓಟಗಾರ ಎನಿಸಿಕೊಂಡಿರುವ ಉಸಾನ್​ ಬೋಲ್ಟ್​ರನ್ನೂ ಹಿಂದಿಕ್ಕಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ನಡುವೆ ಶ್ರೀನಿವಾಸ್ ಗೌಡ ಅವರು ವಿಧಾನಸೌಧದಲ್ಲಿ  ಇಂದು...

ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಉನ್ನತ ಹುದ್ದೆ ಮತ್ತು ಶಾಶ್ವತ ಆಯೋಗ ರಚನೆ  ಮಾಡಬೇಕು- ಸುಪ್ರೀಂಕೋರ್ಟ್ ಮಹತ್ವದ ತೀರ್ಪು…

0
ನವದೆಹಲಿ,ಫೆ,17,2020(www.justkannada.in): ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಉನ್ನತ ಹುದ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ.  ಸೇನೆಯಲ್ಲಿರುವ ಮಹಿಳೆಯರಿಗೆ 3 ತಿಂಗಳೊಳಗೆ ಶಾಶ್ವತ ಆಯೋಗ ರಚನೆ ಮಾಡಬೇಕು ಮತ್ತು ಮಹಿಳೆಯರಿಗೆ ಕಮಾಂಡ್...

ಪಾಕ್ ಪರ ಘೋಷಣೆ  ಕೇಸ್: ಕೋರ್ಟ್ ಆವರಣದಲ್ಲೇ ಮೂವರು ಆರೋಪಿಗಳಿಗೆ ಥಳಿಸಿ ಚಪ್ಪಲಿ ಎಸೆದ ಸಾರ್ವಜನಿಕರು…

0
ಹುಬ್ಬಳ್ಳಿ, ಫೆ.17,2020(www.justkannada.in):  'ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧಿತರಾಗಿರುವ ಮೂವರು ಆರೋಪಿಗಳಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ನಡುವೆ ಮೂವರು ಆರೋಪಿಗಳಿಗೆ ಕೋರ್ಟ್ ಅವರಣದಲ್ಲೇ ಸಾರ್ವಜನಿಕರು...

ಭಾರತೀಯ ಕ್ರಿಕೆಟಿಗರ ಸಂಘಕ್ಕೆ ನೆರವು ನೀಡಿದ ಬಿಸಿಸಿಐ

0
ಬೆಂಗಳೂರು, ಫೆಬ್ರವರಿ 17, 2020 (www.justkannada.in): ಭಾರತೀಯ ಕ್ರಿಕೆಟಿಗರ ಸಂಘಕ್ಕೆ (ಐಸಿಎ) ರವಿವಾರ ಬಿಸಿಸಿಐ 2 ಕೋಟಿ ರೂ. ಅನುದಾನ ನೀಡಿದೆ. ಐಸಿಎಗೆ 2 ಕೋಟಿ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ...

ಆಸಿಸ್ ವಿರುದ್ಧ ಟೀಂ ಇಂಡಿಯಾ ಡೇ ನೈಟ್ ಟೆಸ್ಟ್ ಮ್ಯಾಚ್

0
ಬೆಂಗಳೂರು, ಫೆಬ್ರವರಿ 17, 2020 (www.justkannada.in): ಟೀಮ್ ಇಂಡಿಯಾ ಮತ್ತೊಂದು ಡೇ-ನೈಟ್ ಟೆಸ್ಟ್‌ ಪಂದ್ಯವನ್ನಾಡಲು ಸಿದ್ಧವಾಗಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಸ್ಪಷ್ಟಪಡಿಸಿದ್ದಾರೆ. ಆಸಿಸ್ ವಿರುದ್ಧ ಟೀಮ್ ಇಂಡಿಯಾ ಅಹರ್ನಿಶಿ ಪಂದ್ಯವನ್ನಾಡಲಿದೆ...

ಬೆಂಗಳೂರಲ್ಲಿ ಟೆನಿಸ್ ವೃತ್ತಿ ಜೀವನಕ್ಕೆ ಕೊನೆಯಾಡಿದ ಪೇಸ್

0
ಬೆಂಗಳೂರು, ಫೆಬ್ರವರಿ 17, 2020 (www.justkannada.in): ಲಿಯಾಂಡರ್​ ಪೇಸ್​ ಬೆಂಗಳೂರು ಓಪನ್​ ಟೂರ್ನಿಯಲ್ಲಿ ತಮ್ಮ ವೃತ್ತಿ ಜೀವನದ ಅಂತಿಮ ಆಟವನ್ನು ಆಡಿದ್ದರು. ನಿನ್ನೆ ಟೂರ್ನಿಯ ಅಂತಿಮ ಹಂತದಲ್ಲಿ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಓಪನ್‌ ಸಂಘಟನಾ ಸಮಿತಿಯ...

ಕೆಜಿಎಫ್ 2: ತಮಿಳಿನಲ್ಲಿ ನಾನೇ ಡಬ್ಬಿಂಗ್ ಮಾಡ್ತೇನೆ ಎಂದ ರಾಕಿಂಗ್ ಸ್ಟಾರ್

0
ಬೆಂಗಳೂರು, ಫೆಬ್ರವರಿ 17, 2020 (www.justkannada.in): ಕೆಜಿಎಫ್ 2 ಸಿನಿಮಾ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ತಮಿಳು ಭಾಷೆಯಲ್ಲಿ ತಾವೇ ಡಬ್ಬಿಂಗ್ ಮಾಡುವುದಾಗಿ ಯಶ್ ಹೇಳಿದ್ದಾರೆ. ಚೆನ್ನೈಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು...