Thursday, June 11, 2026

BDA Apartments

Home Blog Page 3992

ಆಶಾ ಕಾರ್ಯಕರ್ತೆಯರಿಗೆ ಸಾಲ ವ್ಯವಸ್ಥೆ ಶೀಘ್ರವೇ ಜಾರಿ- ಸಚಿವ ಎಸ್ ಟಿ ಸೋಮಶೇಖರ್ ಭರವಸೆ…

0
ದಾವಣಗೆರೆ,ಜೂ,12,2020(www.justkannada.in):  ಆಶಾ ಕಾರ್ಯಕರ್ತೆಯರಿಗೂ ಸಹಕಾರ ಇಲಾಖೆ ವತಿಯಿಂದ ಸಾಲ ಕೊಡಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಹ ಚರ್ಚಿಸಲಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು. ರಾಜ್ಯ ಸರ್ಕಾರದ...

ಬಿಡಿಎ ಹೆಸರಲ್ಲಿ ನಕಲಿ ನಿವೇಶನ ಹಕ್ಕುಪತ್ರ ಹಂಚಿಕೆ ಮಾಡಿ ಜನರಿಗೆ ವಂಚನೆ: ಆರೋಪಿ ವಿರುದ್ದ ಪ್ರಕರಣ ದಾಖಲು

0
ಬೆಂಗಳೂರು,ಜೂ,12,2020(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರನ್ನು ದುರುಪಯೋಗಪಡಿಸಿಕೊಂಡು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಹಂಚಿಕೆ  ಮಾಡಿ ಜನರಿಗೆ ವಂಚನೆ ಮಾಡಿದ್ದ ಜಾಲವೊಂದನ್ನು ಪತ್ತೆ ಹಚ್ಚಲಾಗಿದೆ. ಉತ್ತರ ಕರ್ನಾಟಕ...

ಮೈಸೂರಿನಲ್ಲಿ 10ಕ್ಕೂ ಹೆಚ್ಚು ಶ್ವಾನಗಳು ಅನುಮಾನಸ್ಪದ ಸಾವು..

0
ಮೈಸೂರು,ಜೂ,12,2020(www.justkannada.in): ಕೇರಳದಲ್ಲಿ ಸಿಡಿಮದ್ದಿನಿಂದ ಆನೆ ಸಾವಿಗೀಡಾದ ಘಟನೆ ಮಾಸುವ ಮುಂಚೆಯೇ ಮೈಸೂರಿನಲ್ಲಿ ಶ್ವಾನಗಳ ಮಾರಣಹೋಮ‌ ನಡೆದಿದೆ. ಮೈಸೂರಿನಲ್ಲಿ ಶ್ವಾನಗಳು ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಟಿ.ಕೆ ಲೇಔಟ್, ರಾಜೀವ್ ನಗರ ವ್ಯಾಪ್ತಿಯಲ್ಲಿ...

ಅಗಸ್ಟ್ 15ರ ವೇಳೆಗೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಹುದು- ಸಚಿವ ಡಾ.ಕೆ. ಸುಧಾಕರ್…

0
ಬೆಂಗಳೂರು,ಜೂ,12,2020(www.justkannada.in): ಅಗಸ್ಟ್ 15ರ ವೇಳೆಗೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ ವಾಗಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಇಂದು ಮಾತನಾಡದಿದ ಸಚಿವ ಡಾ.ಕೆ. ಸುಧಾಕರ್, ಅಗಸ್ಟ್ 15ರ ವೇಳೆಗೆ...

ಕೊರೊನಾ ಕಾಟ: ಲಂಕಾ ಪ್ರವಾಸ ರದ್ದು ಮಾಡಿದ ಟೀಂ ಇಂಡಿಯಾ

0
ಮುಂಬೈ, ಜೂನ್ 12, 2020 (www.justkannada.in): ಕೊರೊನಾ ವೈರಸ್ ಕಾರಣದಿಂದಾಗಿ ಟೀಂ ಇಂಡಿಯಾ ಶ್ರೀಲಂಕಾಕ್ಕೆ ಪ್ರವಾಸ ಮುಂದೂಡಲ್ಪಟ್ಟಿದೆ. ವಿರಾಟ್ ಕೊಹ್ಲಿ ಪಡೆ ಶ್ರೀಲಂಕಾದಲ್ಲಿ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಏಕದಿನ ಮತ್ತು ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20...

ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ…

0
ಬೆಂಗಳೂರು,ಜೂ,12,2020(www.justkannada.in):  ಕೊರೋನಾ ಅಟ್ಟಹಾಸ ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಮಾಡಿದ ಹಿನ್ನೆಲೆ ಸಂಕಷ್ಟದಲ್ಲಿದ್ದ ಗುತ್ತಿಗೆ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಲಾಕ್ ಡೌನ್ ಅವಧಿಯಲ್ಲಿನ ಸಂಪೂರ್ಣ ವೇತನವನ್ನ ನೌಕರರಿಗೆ ಭರಿಸುವಂತೆ ಆದೇಶ ಹೊರಡಿಸಿದೆ...

ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ನಿರ್ಧಾರ

0
ಮುಂಬೈ, ಜೂನ್ 12, 2020 (www.justkannada.in): ಇದೇ ವರ್ಷ ಐಪಿಎಲ್ ಆಯೋಜನೆ ಮಾಡುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಚಿಂತನೆ ನಡೆಸಿದೆ. ಐಪಿಎಲ್ 13ನೇ ಆವೃತ್ತಿಯನ್ನು ಖಾಲಿ ಮೈದಾನದಲ್ಲಿ ಇದೇ ವರ್ಷ ನಡೆಸಲು ಚಿಂತನೆ...

ಮದುವೆ ಅಂತೆ, ಕಂತೆಗಳ ಕುರಿತು ಸ್ಪಷ್ಟನೆ ನೀಡಿದ ಹಂಸಿಕಾ !

0
ಚೆನ್ನೈ, ಜೂನ್ 12, 2020 (www.justkannada.in): ನಟಿ ಹಂಸಿಕಾ ಮೊಟ್ವಾನಿ ಮದುವೆ ವಿಚಾರದ ಕುರಿತು ಮಾತನಾಡಿದ್ದಾರೆ. ಹಂಸಿಕಾ ಸದ್ಯದಲ್ಲೇ ಮದುವೆ ಆಗ್ತಾರಂತೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಈ ಬಗ್ಗೆ ನಟಿಯ...

ಕಸದ ಬುಟ್ಟಿ=ಪ್ರಿಯಾಂಕ ಚೋಪ್ರ ಡ್ರೆಸ್ ! ಮತ್ತೆ ಟ್ರೋಲ್ ಆದ ಬಾಲಿವುಡ್ ಚೆಲುವೆ

0
ಮುಂಬೈ , ಜೂನ್ 12, 2020 (www.justkannada.in): ಪ್ರಿಯಾಂಕಾ ಮತ್ತೆ ನೆಟ್ಟಿಗರು ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅಂದಹಾಗೆ ಈ ಬಾರಿಯೂ ಪ್ರಿಯಾಂಕಾ ಹೆಚ್ಚು ಟ್ರೋಲ್ ಆಗಿರುವುದು ಡ್ರೆಸ್ ವಿಚಾರಕ್ಕೆ. ತರಹೇವಾರಿ ಡ್ರೆಸ್ ಗಳನ್ನು ಧರಿಸುವ ಪ್ರಿಯಾಂಕಾ...

ಓಟಿಟಿ ಪ್ಲಾಟ್ ಫಾರ್ಮ್’ನಲ್ಲಿ ಬಿಡುಗಡೆಯಾಗಲು ‘ಮೈಸೂರು ಡೈರೀಸ್’ ಪ್ಲಾನ್

0
ಬೆಂಗಳೂರು, ಜೂನ್ 12, 2020 (www.justkannada.in): ಕನ್ನಡದ ಎರಡು ಸಿನಿಮಾಗಳು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿವೆ. ಪಿ.ಆರ್.ಕೆ ಪ್ರೊಡಕ್ಷನ್ ವತಿಯಿಂದ ಪುನೀತ್ ರಾಜ್ ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಮತ್ತು ಲಾ ಸಿನಿಮಾಗಳು...