Tuesday, June 16, 2026

BDA Apartments

Home Blog Page 3916

ಮೈಸೂರಿನಲ್ಲಿ ನಗರಪಾಲಿಕೆ ಸಿಬ್ಬಂದಿ, ಕೆಆರ್ ಆಸ್ಪತ್ರೆ ಸಿಬ್ಬಂದಿಗೂ ಅಂಟಿದ ಕೋವಿಡ್ 19

0
ಮೈಸೂರು, ಜುಲೈ 19, 2020 (www.justkannada.in): ಮೈಸೂರಿನಲ್ಲಿ ಮುಂದುವರೆದ ಕೊರೊನಾ ಆರ್ಭಟ. ಇಂದೂ ಸಹ 100 ಕ್ಕೂ ಹೆಚ್ಚು ಪಾಸಿಟಿವ್ ಸಾಧ್ಯತೆ ಇದೆ. ಕೊರೊನಾ ವಾರಿಯರ್ಸ್‌‌ಗೆ ಮುಂದುವರಿದ ಕೊರೊ‌ನಾ ಕಂಟಕ. ಮೈಸೂರು ಮಹಾನಗರ ಪಾಲಿಕೆ...

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ: ಕರಾಳ ಸ್ವಾತಂತ್ರ ದಿನಾಚರಣೆಗೆ ನಿರ್ಧಾರ

0
ಮೈಸೂರು, ಜುಲೈ 19, 2020 (www.justkannada.in): ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಚಳುವಳಿ ನಡೆಸಲು ತೀರ್ಮಾನಿಸಲಾಗಿದೆ. ಇದರ ಅಂಗವಾಗಿ *ಕರಾಳ ಸ್ವಾತಂತ್ರ ದಿನಾಚರಣೆ* ಆಚರಣೆಗೆ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಸುದ್ಧಿ ಗೋಷ್ಠಿಯಲ್ಲಿ...

ಮೈಸೂರು ಡಿಸಿ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ: ಸಚಿವ ಸೋಮಶೇಖರ್

0
ಮೈಸೂರು, ಜುಲೈ 19, 2020 (www.justkannada.in): ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ  ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದೆ. ಕೋವಿಡ್ -19 ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು....

ಜಿ.ಎನ್.ಮೋಹನ್ ಸ್ಪೆಷಲ್: ಪ್ರೀತಿ ಇಲ್ಲದ ಮೇಲೆಹೂವು ಅರಳೀತು ಹೇಗೆ?

0
ಮೈಸೂರು, ಜುಲೈ 19, 2020 (www.justkannada.in): ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ------ ಮೊನ್ನೆ ಮೊಬೈಲ್ ನಲ್ಲಿ ಹರಟೆ ಕೊಚ್ಚುತ್ತಾ ದಾರಿ ಸವೆಸುತ್ತಿದ್ದ ನಾನು ಒಂದು ಕ್ಷಣ ಗಕ್ಕನೆ ನಿಂತೆ. ಮಾತನಾಡುವುದು ಮರತೇ ಹೋಯಿತು. ಬಿಟ್ಟ ಕಣ್ಣು...

ಜ್ಯುಬಿಲೆಂಟ್ ಬಳಿಕ ಈಗ ಮೈಸೂರಿನ ಜೆ.ಕೆ.ಟೈ‌ಯರ್ಸ್ ಕಾರ್ಖಾನೆಯಲ್ಲಿ ಕೊರೊನಾ ತಂದಿಟ್ಟಿದೆ ಆತಂಕ

0
ಮೈಸೂರು, ಜುಲೈ 19, 2020 (www.justkannada.in): ನಂಜನಗೂಡು ಜ್ಯುಬಿಲೆಂಟ್ ಬಳಿಕ ಈಗ ಮೈಸೂರಿನ ಜೆ.ಕೆ.ಟೈರ‌್ಸ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. *ಜೆ.ಕೆ.ಟೈರ್ಸ್ ಕಾರ್ಖಾನೆಯ 50ಕ್ಕೂ ಮಂದಿಗೆ ಕರೊನಾ ಸೋಂಕು ಪತ್ತೆಯಾಗಿದೆ. ಸಾಮೂಹಿಕ ಕೋವಿಡ್ ಪರೀಕ್ಷೆ...

ಓನ್ಲಿ ಕನ್ನಡ (O.K): ಕನ್ನಡಿಗರಿಂದ ಕನ್ನಡಿಗರಿಗಾಗಿ…ಓ.ಟಿ.ಟಿ ಪ್ಲಾಟ್ ಫಾರ್ಮ್

0
ಮೈಸೂರು, ಜುಲೈ 19, 2020 (www.justkannada.in): ಓನ್ಲಿ ಕನ್ನಡ (O.K)- ಕನ್ನಡಿಗರಿಂದ ಕನ್ನಡಿಗರಿಗಾಗಿ...ಓ.ಟಿ.ಟಿ ಪ್ಲಾಟ್ ಫಾರ್ಮ್. ಹೌದು ಲಾಕ್ ಡೌನ್ ಸಂದರ್ಭದಲ್ಲಿ ಆರಂಭವಾದ ಈ ಯೋಚನೆ ಮತ್ತು ಯೋಜನೆ ಇದು . ನಮ್ಮ ಕನ್ನಡದ ಹೆಮ್ಮೆಯ...

ಮೈಸೂರು ನಗರ ಪಾಲಿಕೆ ವಾಣಿಜ್ಯ ತೆರಿಗೆ ಮನ್ನ ಮಾಡುವಂತೆ ಶಾಸಕ ಸಾರಾ ಮಹೇಶ್ ಮನವಿ

0
ಮೈಸೂರು, ಜುಲೈ 19, 2020 (www.justkannada.in):ಮೈ ಸೂರು ನಗರ ಪಾಲಿಕೆ ವಾಣಿಜ್ಯ ತೆರಿಗೆ ಮನ್ನ ಮಾಡುವಂತೆ ಶಾಸಕ ಸಾರಾ ಮಹೇಶ್ ಮನವಿ‌ ಮಾಡಿದ್ದಾರೆ. ಈ ಸಂಬಂಧ ನಗರಾಭಿವೃಧಿ ಸಚಿವರಿಗೆ ಮಾಜಿ ಸಚಿವ ಸಾರಾ.ಮಹೇಶ್ ಮಹೇಶ್...

ಕೋವಿಡ್ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ

0
ಬೆಂಗಳೂರು, ಜುಲೈ, 18, 2020 (www.justkannada.in): ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿಗಳ ಮಹತ್ವದ ಸಭೆ ನಡೆಸಿದರು. 5,200 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲು ಮುಖ್ಯಮಂತ್ರಿಗಳ ನಿರ್ದೇಶನ ನೀಡಿದರು. ಒಂದು ವಾರದೊಳಗೆ ಹೆಚ್ಚುವರಿ 3,000...

ಒಂದು ಸಾವಿರ ರೂ.ಗೆ ಒಂದು ಬೆಡ್: ಕಲ್ಯಾಣ ಕರ್ನಾಟಕಕ್ಕೆ 650 ಬೆಡ್ ರವಾನೆಗೆ ಡಿಕೆಶಿ ಹಸಿರು ನಿಶಾನೆ

0
ದೊಡ್ಡಬಳ್ಳಾಪುರ, ಜುಲೈ, 18, 2020 (www.justkannada.in): ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತಿತರ ಕಡೆ ಸೋಂಕಿತರಿಗೆ ಬೆಡ್ ಗಳ ಕೊರತೆ ಉಂಟಾಗಿದ್ದು, ಅವರ ಪ್ರಾಣಕ್ಕೂ ಸಂಚಾರ ಉಂಟಾಗಿದೆ. ಇಂಥ...

ಅಗ್ನಿಶಾಮಕ ದಳ ವಿಶೇಷ ಕಾರ್ಯಾಚರಣೆ: ಬೆಂಗಳೂರಾದ್ಯಂತ ರೋಗ ನಿರೋಧಕ ಸಿಂಪಡಣೆ

0
ಬೆಂಗಳೂರು, ಜುಲೈ, 18, 2020 (www.justkannada.in): ನಗರದ ಅಸ್ಪತ್ರೆಗಳು ಹಾಗೂ ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ರಾಜ್ಯ ಅಗ್ನಿಶಾಮಕ ದಳದಿಂದ ವಿಶೇಷ ವಾಹನಗಳ ಮೂಲಕ ವ್ಯಾಪಕವಾಗಿ ರೋಗ ನಿರೋಧಕ ಔಷಧಿ ಸಿಂಪಡಿಸಲಾಯಿತು. ಕಳೆದ ಮೂರು ದಿನಗಳಲ್ಲಿ...