ಜಿ.ಎನ್ ಮೋಹನ್ ಸ್ಪೆಷಲ್ : ‘ಪಾಪದ ಹೂಗಳನ್ನು’ ಕೈಯಲ್ಲಿ ಹಿಡಿದುಕೊಂಡು…
'ಪಾಪದ ಹೂಗಳನ್ನು'
ಕೈಯಲ್ಲಿ ಹಿಡಿದುಕೊಂಡು…
-----
ಜಿ ಎನ್ ಮೋಹನ್
“ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು. ಅದೊಂದೇ – ಒಂದೇ ಪರಿಹಾರ ಸಮಸ್ಯೆಗೆ” – ಎಂದು ಕವನ ವಾಚಿಸಿದ ತಕ್ಷಣ 'ರಂಗಶಂಕರ'ದ ಅಂಗಳದಲ್ಲಿದ್ದವರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು.
ನಾನು...
ಪ್ರಧಾನಿ ಮೋದಿ ವಿರುದ್ಧ ಟೀಕೆ : ಸುದ್ದಿಯ ನೈಜ್ಯತೆಗೆ ‘ ಜಸ್ಟ್ ಕನ್ನಡ ‘ ಉಲ್ಲೇಖಿಸಿದ...
ಮೈಸೂರು, ಜು.29, 2020 : (www.justkannada.in news) : ನೇಕಾರ ನೇಣಿಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಸಲುವಾಗಿ ವೈರಲ್ ಆಗಿದ್ದ 'ಫೇಕ್ ನ್ಯೂಸ್' ಗೆ ಸಂಬಂಧಿಸಿದಂತೆ...
ಲಕ್ಷ್ಮಣ್ ಸವದಿ ದೆಹಲಿಗೆ ಹೋಗಿದ್ದು ನನಗೆ ಗೊತ್ತಿಲ್ಲ: ಮೂರು ವರ್ಷವೂ ಬಿಎಸ್ ವೈ ಅವರೇ ಸಿಎಂ-ಮೈಸೂರಿನಲ್ಲಿ ಮುರುಗೇಶ್ ನಿರಾಣಿ...
ಮೈಸೂರು,ಜು,29,2020(www.justkannada.in): ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ವಿಚಾರ ಸದ್ದು ಮಾಡುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ, ರಾಜ್ಯರಾಜಕಾರಣದಲ್ಲಿ ಏನಾಗ್ತಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಮುಂದಿನ ಮೂರು ವರ್ಷ...
ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ಹಿನ್ನೆಲೆ: ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸ್ ಬಿಗಿ ಭದ್ರತೆ….
ಮೈಸೂರು,ಜು,29,2020(www.justkannada.in): ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಇಂದು ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪೋಲಿಸ್ ಬಿಗಿ ಭದ್ರತೆ ವಹಿಸಲಾಗಿದೆ.
ಗೌರವ...
ಕೊರೋನಾಗೆ ಕೊಪ್ಪಳದಲ್ಲಿ ಇಬ್ಬರು ಮತ್ತು ರಾಯಚೂರಿನಲ್ಲಿ ಓರ್ವ ಕಾನ್ಸ್ ಟೇಬಲ್ ಬಲಿ…
ಕೊಪ್ಪಳ,ಜು,29,2020(www.justkannada.in): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜತೆಗೆ ಕೊರೋನಾಗೆ ಸೋಂಕಿಗೆ ಬಲಿಯಾಗುತ್ತಿರುವವರ ಪ್ರಮಾಣವೂ ಹೆಚ್ಚಾಗುತ್ತಿದೆ.
ಇಂದು ಕೊರೋನಾ ಮಹಾಮಾರಿಗೆ ಕೊಪ್ಪಳದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಗಂಗಾವತಿ ಮೂಲದ 46 ವರ್ಷದ ಮಹಿಳೆ, ಯಲ್ಬುರ್ಗದ...
ದೇಶದಲ್ಲಿ ಒಂದೇ ದಿನ 48,513 ಮಂದಿಗೆ ಕೊರೋನಾ ಪಾಸಿಟಿವ್: 768 ಮಂದಿ ಬಲಿ…
ನವದೆಹಲಿ,ಜು,29,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ 15 ಲಕ್ಷ ಗಡಿ ದಾಟಿದೆ. ಒಂದೇ ದಿನ 48,513 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಕಳೆದ 24 ಗಂಟೆಗಳಲ್ಲಿ 768 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು ಒಟ್ಟು...
ಬೌಲರ್ ಗೆ ಫ್ರೀ ಬಾಲ್ ಚಾನ್ಸ್ ಕೊಡಿ ಎಂದ ಅಶ್ವಿನ್
ಬೆಂಗಳೂರು, ಜುಲೈ 29, 2020 (www.justkannada.in): ಬೌಲರ್ ಗೆ ಫ್ರೀ ಬಾಲ್ ಅವಕಾಶ ನೀಡಬೇಕು ಎಂದು ಭಾರತದ ಸ್ಪಿನ್ನರ್ ರವಿಚಂದ್ರ ಅಶ್ವಿನ್ ಕೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆಫ್ ಸ್ಪಿನ್ನರ್ ಆರ್. ಅಶ್ವಿನ್...
ಮರವೇರಿದ ಕೊಹ್ಲಿ, ವೈರಲ್ ಆದ ಫೋಟೋ
ಬೆಂಗಳೂರು, ಜುಲೈ 29, 2020 (www.justkannada.in): ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಫೋಟೋ ವೈರಲ್ ಆಗಿದೆ.
ಮರದ ಮೇಲೆ ಹತ್ತಿರುವ ವಿರಾಟ್ ಕೊಹ್ಲಿ, ಕೊಂಬೆಗಳ ಮೇಲೆ ಕುಳಿತಿರುವ ಫೋಟೋ ಫುಲ್ ವೈರಲ್ ಆಗಿದೆ. ಅಂದಹಾಗೆ ಈ ಫೋಟೋಗೆ...
ಗಣೇಶ ಮೂರ್ತಿಗಳ ಮಾರಾಟಕ್ಕೆ ಅನುಮತಿ ನೀಡಿ: ಇಲ್ಲವೇ ಪರಿಹಾರ ಘೋಷಿಸಿ- ಸಿಎಂಗೆ ಕುಂಬಾರ ಕುಟುಂಬಗಳ ಮನವಿ….
ಬೆಂಗಳೂರು,ಜು,29,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಜೋರಾಗಿದ್ದು ಈ ಹಿನ್ನೆಲೆ ಈ ಬಾರಿ ಗಣೇಶ ಹಬ್ಬವನ್ನ ಅದ್ದೂರಿಯಾಗಿ ಆಚರಿಸದಂತೆ ಸರ್ಕಾರ ಸೂಚಿಸಿದೆ. ಈ ಮಧ್ಯೆ ಗಣೇಶ ಮೂರ್ತಿಗಳನ್ನ ಮಾರಾಟ ಮಾಡಲು ಅನುಮತಿ ನೀಡುವಂತೆ...
ಫೇಸ್’ಬುಕ್ ನಲ್ಲಿ ‘ಫ್ರೆಂಚ್ ಬಿರಿಯಾನಿ’ ಹಂಚಿದ ವ್ಯಕ್ತಿ !
ಬೆಂಗಳೂರು, ಜುಲೈ 29, 2020 (www.justkannada.in): ವ್ಯಕ್ತಿಯೊಬ್ಬರು 'ಫ್ರೆಂಚ್ ಬಿರಿಯಾನಿ' ಚಿತ್ರವನ್ನು ತಮ್ಮ ಫೇಸ್ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದ್ದಾರೆ!
ಇದು ಗಮನಕ್ಕೆ ಬರುತ್ತಲೇ ತಕ್ಷಣವೇ ಆ ವ್ಯಕ್ತಿಯನ್ನು ಸಂಪರ್ಕಿಸಿದ ಚಿತ್ರತಂಡ...



