Saturday, June 27, 2026

BDA Apartments

Home Blog Page 3835

ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಸಾವು….

0
ಮೈಸೂರು.ಆಗಸ್ಟ್,29,2020(www.justkannada.in):   ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಸಾವನ್ನಪ್ಪಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹದೇವಸ್ವಾಮಿ ಎಂಬುವವರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಹಾಗೆಯೇ...

ರಾಜ್ಯದಲ್ಲಿ ಕೃಷಿ ಉತ್ಪಾದನೆ‌ ಹೆಚ್ಚಳಕ್ಕೆ ಚಿಂತನೆ: ಸೌರಶಕ್ತಿ ಬ್ಲಾಕ್‌ಗಳಿಗಾಗಿ ಕೇಂದ್ರ ಸಚಿವರಿಗೆ ಬಿ‌.ಸಿ.ಪಾಟೀಲ್ ಮನವಿ

0
ನವದೆಹಲಿ,ಆ.28,2020(www.justkannada.in): ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ದೆಹಲಿಯಲ್ಲಿಂದು ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ ಸಿಂಗ್ ಅವರನ್ನು ಭೇಟಿ ಮಾಡಿ ಸೌರಶಕ್ತಿ ಬಲವರ್ಧನೆ ಸಂಬಂಧ ಚರ್ಚಿಸಿ ರಾಜ್ಯಕ್ಕೆ ಸೌರಶಕ್ತಿಗಾಗಿ ಹೆಚ್ಚುವರಿ 10 ಬ್ಲಾಕ್‌ಗಳನ್ನು ನೀಡುವಂತೆ...

ನಂ.1 ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ಗುರಿಯತ್ತ ದೃಢ ಹೆಜ್ಜೆ- ಸಚಿವ ಜಗದೀಶ್ ಶೆಟ್ಟರ್…

0
ಬೆಂಗಳೂರು ಆಗಸ್ಟ್‌ 28,2020(www.justkannada.in):  ಕೋಲಾರದ 'ಭಾರತ್ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌'(ಬಿಜಿಎಂಎಲ್‌)ನಲ್ಲಿ ಬಳಕೆ ಆಗದೇ ಉಳಿದಿರುವ 3,200 ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಬಿಟ್ಟುಕೊಡುವಂತೆ ರಾಜ್ಯ ಮಾಡಿರುವ ಮನವಿಗೆ ಕೇಂದ್ರ ಸ್ಪಂದಿಸಿದ್ದು, ಇದರಿಂದ ರಾಜ್ಯದಲ್ಲಿ...

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಮೇಲಿನ ಲಾಠಿಚಾರ್ಜ್ ಗೆ ಮೈಸೂರಿನಲ್ಲಿ ಖಂಡನೆ

0
ಮೈಸೂರು,ಆ,28,2020(www.justkannada.in): ಬೆಳಗಾವಿ ಜಿಲ್ಲೆಯ ಪೀರಣವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪುನರ್ ಪ್ರತಿಷ್ಠಾಪನೆ ವಿಚಾರಕ್ಕೆ ಸಂಭಂದಿಸಿದಂತೆ, ಕನ್ನಡಿಗರ ಮೇಲೆ ಲಾಠಿ ಚಾರ್ಜ್ ಮಾಡಿರುವ ಘಟನೆಯನ್ನ ಹಾಲುಮತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಮುಖಂಡರಾದ...

ಮಂಚನಬೆಲೆಯ ಕೆರೆಗಳಿಗೂ ನೀರು ತುಂಬಿಸುವ ಯೋಜನೆ: ನಾನು ಕುಟುಂಬ ರಾಜಕಾರಣದ ವಿರೋಧಿ-ಸಚಿವ ಡಾ.ಕೆ.ಸುಧಾಕರ್

0
ಚಿಕ್ಕಬಳ್ಳಾಪುರ, ಆಗಸ್ಟ್ 28,2020(www.justkannada.in):  ಎತ್ತಿನಹೊಳೆ ಅಥವಾ ಎಚ್ಎನ್ ವ್ಯಾಲಿ ಯೋಜನೆಯಿಂದ ಮಂಚನಬೆಲೆಯ ಎರಡು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...

ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ನಿರ್ದೆಶಕ ಇಂದ್ರಜಿತ್ ಲಂಕೇಶ್ ಹೇಳಿದ್ದೇನು?

0
ಬೆಂಗಳೂರು, ಆಗಸ್ಟ್, 28, 2020(www.justkannada.in) ; ಡ್ರಗ್ಸ ನಶೆಯಲ್ಲಿ ಹೊಸ ನಟ, ನಟಿಯರಾಗಿದ್ದು, ಪ್ರಖ್ಯಾತ ನಟ, ನಟಿಯರು ಅಮಾಯಕರು. ನಟ, ನಟಿಯರ ನಶೆ ಜಾಲದ ಬಗ್ಗೆ ಗೊತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ...

 ಜಿಎಸ್ ಟಿಯಲ್ಲೂ ಕೇಂದ್ರದಿಂದ ರಾಜ್ಯಕ್ಕೆ ದ್ರೋಹ: ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

0
ಬೆಂಗಳೂರು,ಆಗಸ್ಟ್,28,2020(www.justkannada.in):  ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗದ ವರದಿಯಲ್ಲೂ ರಾಜ್ಯಕ್ಕೆ ಭೀಕರ ತಾರತಮ್ಯ ಮಾಡಿದೆ. ಈಗ ಜಿ.ಎಸ್.ಟಿ.ಯಲ್ಲೂ  ರಾಜ್ಯಕ್ಕೆ ದ್ರೋಹ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದರು. ಜಿ.ಎಸ್.ಟಿ. ಕುರಿತು ಪತ್ರಿಕಾ ಹೇಳಿಕೆ ...

ಕೊಡಗಿನಲ್ಲೂ ಡ್ರಗ್ಸ್ ದಂಧೆ, ಇಬ್ಬರ ಬಂಧನ…?

0
ಕೊಡಗು,ಆಗಸ್ಟ್,28,2020(www.justkannada.in):  ಮೊನ್ನೆಯಷ್ಟೇ  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎನ್ ಸಿಬಿ ಮತ್ತು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲವನ್ನ ಭೇದಿಸಿದ್ದರು. ರಾಜಾರೋಷವಾಗಿ ಲಾರಿಯನ್ನ ಸಾಗಿಸಲಾಗುತ್ತಿದ್ದ  ಸುಮಾರು  2ಕ್ವಿಂಟಾಲ್  ಗಾಂಜಾವನ್ನ ವಶಕ್ಕೆ ಪಡೆದು ಮೂವರನ್ನ ಬಂಧಿಸಿದ್ದರು. ಇದೀಗ...

ಪೀರನವಾಡಿ ಗಲಭೆ ಸಂಚು ರೂಪಿಸಿದ್ರೆ ತನಿಖೆಗೆ ಒತ್ತಾಯ -ಸಚಿವ ಸಿ.ಟಿ.ರವಿ

0
ಬೆಂಗಳೂರು, ಆಗಸ್ಟ್, 28, 2020 ; ಬೆಂಗಳೂರು ಗಲಭೆಯಲ್ಲಿ ರಾಜಕೀಯ ನಡೆದಿದೆ. ಹಾಗೆಯೇ ಪೀರನವಾಡಿ ಗಲಭೆಯಲ್ಲಿ ಸಂಚು ರೂಪಿಸುವ ಹಂತದಲ್ಲಿದ್ರೆ ತನಿಖೆಗೆ ಒತ್ತಾಯಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ. ಚಿಕ್ಕಮಂಗಳೂರಿನಲ್ಲಿ ಬೆಳಗಾವಿ ಗಲಭೆ...

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಬಡಾವಣೆ ರಚನೆಗೆ ಪ್ರಾಮಾಣಿಕ ಪ್ರಯತ್ನ- ನೂತನ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್….

0
ಮೈಸೂರು,ಆಗಸ್ಟ್,28,2020(www.justkannada.in): ಮೈಸೂರಿನ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ಪಡೆದು‌ ಕೆಲಸ ಮಾಡುವೆ. ಹಾಗೆಯೇ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಬಡಾವಣೆ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಡಾ ನೂತನ ಅಧ್ಯಕ್ಷ ಎಚ್.ವಿ. ರಾಜೀವ್...