Monday, July 13, 2026

BDA Apartments

Home Blog Page 3711

ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡ : ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕೆ ಕಿಡಿ

0
ಬೆಂಗಳೂರು,ಅಕ್ಟೋಬರ್,19,2020(www.justkannada.in) : ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡ. ನನ್ನ ವಿರುದ್ದ ಟೀಕೆ ಮಾಡೋಕೆ ಬೇರೆ ವಿಚಾರಗಳು ಇಲ್ಲ. ಜನರನ್ನ ಮರಳು ಮಾಡೋಕೆ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳು ಇಲ್ಲ. ಹಳೆಯದನ್ನ ಮತ್ತೆ ಕೆದಕಿಕೊಂಡು...

ಪಾಪದ ಹಣ  ತಗೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರ : ಎಚ್.ಡಿ.ಕುಮಾರಸ್ವಾಮಿ ಕಿಡಿ

0
ಬೆಂಗಳೂರು,ಅಕ್ಟೋಬರ್,19,2020(www.justkannada.in)  : ಕೆಆರ್ ಪೇಟೆಯಂತೆ ಶಿರಾ ಮುಗಿಸ್ತೀನಿ ಅಂತಾ ಸಿಎಂ ಪುತ್ರ ಹೇಳಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಕುಡಿಸಿ, ರಸ್ತೆಯಲ್ಲೇ ಮಲಗಿಸಿದ್ದಾರೆ. ಪಾಪದ ಹಣ  ತಗೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರಲ್ಲ. ಅದೇ...

ಅಕ್ಟೋರ್‌ 21 ರಂದು ಮಂಡ್ಯ ಚುನಾವಣೆಯ ‘‘ಮತಭಿಕ್ಷೆ ಕೃತಿ ಬಿಡುಗಡೆ

0
ಮೈಸೂರು, ಅಕ್ಟೋಬರ್,19,2020(www.justkannada.in) : ಮಂಡ್ಯ ಲೋಕಸಭಾ ಚುನಾವಣೆ-2019ರ ವಿಶೇಷ ಘಟನೆ ಹಾಗೂ ಸ್ವಾರಸ್ಯಗಳನ್ನು ಒಳಗೊಂಡ ‘‘ಮತಭಿಕ್ಷೆ, ದಿ ಅನ್‌ಟೋಲ್ಡ್‌ ಸ್ಟೋರಿ ಎಂಬ ರಾಜಕೀಯ ಸಾಹಿತ್ಯ ಕೃತಿ ಅಕ್ಟೋಬರ್‌ 21 ರಂದು ಲೋಕಾರ್ಪಣೆಗೊಳ್ಳಲಿದೆ. ಇದು ಪತ್ರಕರ್ತ...

ಶಿವಮೊಗ್ಗ ವಿಮಾನ ನಿಲ್ದಾಣ ವರ್ಷದ ಒಳಗಾಗಿ ಆರಂಭ :  ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

0
ಶಿವಮೊಗ್ಗ,ಅಕ್ಟೋಬರ್,19,2020(www.justkannada.in) : ಸೋಗಾನೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಮುಂದಿನ  ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳ್ಳಲಿದ್ದು, 2022ರ ಜನವರಿ ಅಥವಾ ಫೆಬ್ರವರಿ ತಿಂಗಳಿನಿಂದ ವಿಮಾನ ಹಾರಾಟ ಆರಂಭವಾಗುವ  ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...

ತಾಯಿ,ಮಗಳು,ಮೊಮ್ಮಗಳಿಂದ ಆತ್ಮಹತ್ಯೆಗೆ ಯತ್ನ : ಮಗಳು ಸಾವು

0
ಮೈಸೂರು,ಅಕ್ಟೋಬರ್,19,2020(www.justkannada.in): ಒಂದೇ ಕುಟುಂಬದ ಮೂವರು ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಒಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲನ ಮೂಲೆ ಮಠದ ಬಳಿ ತಾಯಿ, ಮಗಳು ಹಾಗೂ...

ಮೈವಿವಿ ಘಟಿಕೋತ್ಸವ : ರಾಜ್ಯಪಾಲರ ಗೈರಿಗೆ ಇಲ್ಲಿದೆ ಕಾರಣ..

0
  ಮೈಸೂರು, ಅ.19, 2020 : (www.justkannada.in news) : ಮೈಸೂರಿನಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿತರ ಸಂಖ್ಯೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿಯಾದ ರಾಜ್ಯಪಾಲರೇ ಗೈರು ಹಾಜರಾಗಬೇಕಾಯಿತು. ಘಟಿಕೋತ್ಸವ...

ಪದವಿ ತರಗತಿಗಳನ್ನು ಆಫ್‌ಲೈನ್‌ನಲ್ಲಿ ನವೆಂಬರ್‌ನಿಂದ ಆರಂಭಿಸಲು ತಯಾರಿ : ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ

0
ಮೈಸೂರು,ಅಕ್ಟೋಬರ್,19,2020(www.justkannda.in) : ಸರ್ಕಾರ ಆಫ್‌ಲೈನ್‌ನಲ್ಲಿ ನವೆಂಬರ್‌ನಿಂದ ಪದವಿ ತರಗತಿ ಆರಂಭಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಬಂಧಪಟ್ಟವರ ಜತೆಗೆ ಚರ್ಚಿಸಿ ಅಂತಿಮವಾಗಿ ತೀರ್ಮಾನಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ...

ಹಳ್ಳಿಹಳ್ಳಿಗೂ ಟೆಲಿಮೆಡಿಸನ್‌ ಸೌಲಭ್ಯ : ಸ್ಕ್ಯಾನ್ ರೇ ಗೆ ಸರ್ಕಾರದ ನೆರವು

0
ಮೈಸೂರು,ಅಕ್ಟೋಬರ್,19,2020(www.justkannada.in) : ಕೋವಿಡ್‌ ಸಂಕಷ್ಟದ ಕಾಲದಲ್ಲಿ ಹಳ್ಳಿಗಳಿಗೂ ಟೆಲಿಮೆಡಿಸನ್‌ ವ್ಯವಸ್ಥೆ ಒದಗಿಸುವ ತಂತ್ರಜ್ಞಾನ ಆಧಾರಿತ ತಜ್ಞವೈದ್ಯ ಸೇವೆಗೆ ಬೆಂಬಲ ನೀಡುವಂತೆ ಮೈಸೂರಿನ ಸ್ಕ್ಯಾನ್ ರೇ ಸಂಸ್ಥೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು, ಅದಕ್ಕೆ...

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀರಿಗೆ ಹಾಹಾಕಾರ ಪಡುವ ಪರಿಸ್ಥಿತಿ ಇತ್ತು : ಸಂಸದ ಪ್ರತಾಪ್ ಸಿಂಹ ಆಕ್ರೋಶ

0
ಮೈಸೂರು,ಅಕ್ಟೋಬರ್,19,2020(www.justkannada.in) : ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ಧಾಗ ಸರಿಯಾಗಿ ಮಳೆಯಾಗದೇ ಜನರು ನೀರು, ನೀರು ಎಂದು ಹಾಹಾಕಾರ ಪಡುವ ಪರಿಸ್ಥಿತಿ ಇತ್ತು. ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ನೀರೋ ನೀರು, ಹಸಿರೋ ಹಸಿರು ಎನ್ನುವಂತ್ತಾಗಿದೆ...

ಪ್ರಧಾನಿ ಮೋದಿ ಅವರ ಮಾತು ಹೊಸ ಚೈತನ್ಯ ತುಂಬಿದವು : ಹಿಂದಿಯಲ್ಲೇ ಧನ್ಯವಾದ ಹೇಳಿದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0
. ಮೈಸೂರು, ಅ.19, 2020 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 100 ನೇ ಘಟಿಕೋತ್ಸವ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು ನಮಗೆ ಹೊಸ ಚೈತನ್ಯವನ್ನು ತುಂಬಿದವು...