ಬಿಜೆಪಿಯಲ್ಲಿ ಪ್ರಮೋಷನ್,ಡಿಮೋಷನ್ ಗಳಾಗುತ್ತವೆ : ಡಿ.ಕೆ.ಶಿವಕುಮಾರ್ ಟೀಕೆ
ಬೆಂಗಳೂರು,ನವೆಂಬರ್,01,2020(www.justkannada.in) : ಬಿಜೆಪಿಯಲ್ಲಿ ಪ್ರಮೋಷನ್, ಡಿಮೋಷನ್ ಗಳಾಗುತ್ತವೆ. ಹೀಗಾಗಿ, ಪಕ್ಷದ ನಾಯಕರ ಮೆಚ್ಚಿಸುವ ಸಲುವಾಗಿ ಏನೇನೋ ಮಾತನಾಡುತ್ತಾರೆ ಎಂದು ವಿಪಕ್ಷ ನಾಯಕ ಡಿ.ಕೆ.ಶಿವಕುಮಾರ್ ವಿಧಾನಪರಿಷತ್ ಸದಸ್ಯ ವಿಶ್ವನಾಥ್ ವಿರುದ್ಧ ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ...
ಕರೆದ ತಕ್ಷಣ ಬರುವುದಕ್ಕೆ ನಟ ದರ್ಶನ್ ಕರು ಅಲ್ಲ : ಸಚಿವ ಆರ್.ಅಶೋಕ್ ಟೀಕೆ
ಬೆಂಗಳೂರು,ನವೆಂಬರ್, 01, 2020(www.justkannada.in) : ಕರೆದ ತಕ್ಷಣ ಬರುವುದಕ್ಕೆ ನಟ ದರ್ಶನ್ ಕರು ಅಲ್ಲ . ಸಂಜೆ 6ಗಂಟೆಯವರೆಗೆ ಸಮಯ ಕೊಡುತ್ತೇನೆ ತಾಕತ್ತಿದ್ದರೆ ಪ್ರಚಾರಕ್ಕೆ ಕರೆಸಿ ಎಂದು ಕಂದಾಯ ಸಚಿವ ಆರ್.ಅಶೋಕ್ ಸವಾಲು...
ಯುಪಿಎಸ್ಸಿ ಪೂರಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಕ್ಕೂ ಆದ್ಯತೆ ನೀಡಿ : ಶಾಸಕ ಎನ್.ಮಹೇಶ್ ಒತ್ತಾಯ
ಚಾಮರಾಜನಗರ,ನವೆಂಬರ್,01,2020 : ಕ್ರೇಂದ್ರದ ಯುಪಿಎಸ್ಸಿ ಪೂರಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ, ಕನ್ನಡ ಮಾಧ್ಯಮದಲ್ಲಿ ಓದುವ, ಬರೆಯುವವರಿಗೆ ತೊಂದರೆಯಾಗಿದೆ. ಮುಂದಿನ ವರ್ಷದಿಂದ ಕನ್ನಡದಲ್ಲೇ ಪ್ರಶ್ನೆ...
ರಾಜ್ಯೋತ್ಸವದಂದು ಕನ್ನಡ ಜಾಗೃತಿ ಮೂಡಿಸಲು ಸಚಿವ ಆರ್.ಅಶೋಕ್ ಮಾಡಿದ್ದು ಹೀಗೆ…!
ಬೆಂಗಳೂರು,ನವೆಂಬರ್,01,2020(www.justkannada.in) : ಜೋಳಿಗೆ ಹಾಕಿಕೊಂಡು ಕನ್ನಡದ ಪುಸ್ತಕಗಳ ಮಾರಾಟ ಮಾಡುವ ಮೂಲಕ ಕಂದಾಯ ಸಚಿವ ಆರ್.ಅಶೋಕ್ ಕನ್ನಡದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
65ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಪ್ರಯುಕ್ತವಾಗಿ ಸಚಿವ ಆರ್.ಅಶೋಕ್...
ಯೂ ಟ್ಯೂಬ್ ಮೂಲಕ ಕನ್ನಡದಲ್ಲೇ ರಸಾಯನ ಶಾಸ್ತ್ರ ಪಾಠ: ಮೈಸೂರು ಜಿಲ್ಲಾ ಪದವಿಪೂರ್ವ ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆಯ...
ಮೈಸೂರು, ನವೆಂಬರ್ 01, 2020 (www.justkannada.in): ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ, ಇನ್ನು ವಿಜ್ಞಾನ ವಿಷಯವಂತೂ ಕೇಳುವಂತೆಯೇ ಇಲ್ಲ ! ಇದನ್ನು ಮನಗಂಡು ಪಿಯುಸಿ ವಿದ್ಯಾರ್ಥಿಗಳ ನೆರವಿಗೆ ಮೈಸೂರು ಜಿಲ್ಲೆಯ...
ಮಕ್ಕಳ ಭಿಕ್ಷಾಟನೆ ತಡೆಯಲು ಇಲಾಖೆ ಜತೆ ಕೈಜೋಡಿಸಿ : ಶಿವಕುಮಾರ್ ಮನವಿ
ಮೈಸೂರು,ನವೆಂಬರ್,01,2020(www.justkannada.in) : ಪಟ್ಟಣದಲ್ಲಿ ಚಿಕ್ಕ ಮಕ್ಕಳು, ಅಪ್ರಾಪ್ತ ಮಕ್ಕಳು ಭಿಕ್ಷಾಟನೆ ಮಾಡುವುದು ಕಂಡುಬಂದರೆ ಮಾಹಿತಿ ಕೊಟ್ಟು ಭಿಕ್ಷಾಟನೆ ತಡೆಯುವ ಕೆಲಸದಲ್ಲಿ ಕೈ ಜೋಡಿಸಬೇಕು ಎಂದು ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಕುಮಾರ್...
ಸೊಸೆಯಿಂದ ಮಾರಣಾಂತಿಕ ಹಲ್ಲೆ : ಅತ್ತೆ, ಮಾವ ಸೇರಿ ಮೂವರ ಸಾವು
ಮಂಡ್ಯ,ನವೆಂಬರ್,01,2020(www.justkannada.in) : ಸೊಸೆಯಿಂದ ಅತ್ತೆ, ಮಾವ ಸೇರಿದಂತೆ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಗಂಡನ ಸಾವಿನ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಅತ್ತೆ, ಮಾವ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ 15...
ಏಕಲವ್ಯ ಪ್ರಶಸ್ತಿ ಪ್ರಕಟ: ಕೆ.ಎಲ್.ರಾಹುಲ್, ವೇದಾಕೃಷ್ಣಮೂರ್ತಿ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿ ಗರಿ
ಚಿಕ್ಕಮಗಳೂರು, ನವೆಂಬರ್ 01, 2020 (www.justkannada.in): 2018 ನೇ ಸಾಲಿನ ಏಕಲವ್ಯ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರಕಟವಾಗಿದ್ದು, ಕೆ.ಎಲ್. ರಾಹುಲ್, ವೇದಾ ಕೃಷ್ಣಮೂರ್ತಿ ಸೇರಿದಂತೆ 9 ಸಾಧಕರಿಗೆ ಏಕಲವ್ಯ ಪ್ರಶಸ್ತಿ ಲಭಿಸಿದೆ.
ಕನ್ನಡ...
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಖಾಸಗಿ ಬಡಾವಣೆ, ಗ್ರಾಪಂಗಳ ಸೇರ್ಪಡೆಗೆ ಪಾಲಿಕೆ ಮಾಜಿ ಸದಸ್ಯ ಜೆಎಸ್ ಜಗದೀಶ್ ಆಗ್ರಹ
ಮೈಸೂರು, ನವೆಂಬರ್ 01, 2020 (www.justkannada.in): ಮೈಸೂರು ನಗರ ರಿಂಗ್ ರಸ್ತೆಯ ಒಳ ವ್ಯಾಪ್ತಿ ಹಾಗೂ ಹೊರವ್ಯಾಪ್ತಿಗಳಲ್ಲಿನ ಖಾಸಗಿ ಬಡಾವಣೆಗಳು ಹಾಗೂ ಗ್ರಾಮಪಂಚಾಯಿತಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಮಹಾನಗರ ಪಾಲಿಕೆಯು ಗುರುವಾರ ನಡೆಸಿದ...
ಕನ್ನಡ ರಾಜ್ಯೋತ್ಸವ ಮನೆಮನೆಯ ಉತ್ಸವ ಆಗಲಿ : ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು,ನವೆಂಬರ್,01,2020(www.justkannada.in) : ಕನ್ನಡ ರಾಜ್ಯೋತ್ಸವದ ಈ ಪುಣ್ಯದಿನದಂದು ಕನ್ನಡ ಧ್ವಜವನ್ನು ಹಾರಿಸುವುದು ಎಂದರೆ ಪರಮ ಧನ್ಯತೆಯ ಅನುಭವ. ಕನ್ನಡ ರಾಜ್ಯೋತ್ಸವ ಮನೆಮನೆಯ ಉತ್ಸವ ಆಗಲಿ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳೀದರು.
ನಗರದ ಮಲ್ಲೇಶ್ವರ...







