ನಾಳೆಯಿಂದ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ
ಚಾಮರಾಜನಗರ,ನವೆಂಬರ್,16,2020(www.justkannada.in) : ನಾಳೆಯಿಂದ ಮಲೆಮಹಾದೇಶ್ವರ ಮಾದಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರತೀ ವರ್ಷ ಅದ್ಧೂರಿಯಾಗಿ ನಡೆಯುತ್ತಿದ್ದ ಮಹದೇಶ್ವರ ಜಾತ್ರೆ, ಮಹಾರಥೋತ್ಸವವಕ್ಕೆ ಈ ಬಾರಿ ಭಕ್ತರ ಪ್ರವೇಶಕ್ಕೆ ನಿಷಿದ್ಧ ಹೇರಲಾಗಿತ್ತು. ಕೇವಲ...
ಮೂರು ದಿನಗಳ ಸರ್ಕಾರಿ ರಜೆ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ
ಮೈಸೂರು,ನವೆಂಬರ್,16,2020(www.justkannada.in) : ದೀಪಾವಳಿ ಹಬ್ಬದ ಪ್ರಯುಕ್ತ ಮೂರು ದಿನಗಳ ಸರ್ಕಾರಿ ರಜೆ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ.
ಮುಂಜಾನೆಯಿಂದಲೇ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಿಮಿಸುತ್ತಿರುವ ಭಕ್ತಾದಿಗಳು. ಸರತಿ ಸಾಲಿನಲ್ಲಿ ನಿಂತು ಭಕ್ತರು ತಾಯಿ...
ಕಾಲೇಜು ಪುನಾರಾರಂಭ ಮೂರು ಸುತ್ತಿನ ಸಭೆ ನಡೆಸಲಾಗಿದೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್
ಮೈಸೂರು,ನವೆಂಬರ್,16,2020(www.justkannada.in) : ಕಾಲೇಜು ಪುನಾರಾರಂಭ ಸಂಬಂಧ ಮೂರು ಸುತ್ತಿನ ಸಭೆ ನಡೆಸಿದ್ದೇವೆ. ಪ್ರಾಂಶುಪಾಲರಿಗೆ ಮಾರ್ಗಸೂಚಿ ಬಗ್ಗೆ ವಿವರಣೆ ನೀಡಿದ್ದೇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದ್ದಾರೆ.
ಕಾಲೇಜು ಆರಂಭ ಕುರಿತಂತೆ ಮೈಸೂರು...
ಮೈಸೂರು ಸೇರಿ ರಾಜ್ಯದ ಹಲವೆಡೆ 5 ದಿನ ಮಳೆ: ಹವಾಮಾನ ವರದಿ
ಬೆಂಗಳೂರು, ನವೆಂಬರ್ 16, 2020 (www.justkannada.in): ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ 5ದಿನ ಮಳೆ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ರಾಜ್ಯದ 15 ಜಿಲ್ಲೆಗಳಲ್ಲಿ 5 ದಿನ ಕಾಲ ಮಳೆಯಾಗುವ ಸಾಧ್ಯತೆ ಇದೆ...
ಕ್ಲಾಸ್‌ಗೆ ಬರಲು ವಿದ್ಯಾರ್ಥಿಗಳ ನಿರಾಸಕ್ತಿ! ಕೋವಿಡ್ ಟೆಸ್ಟ್’ಗೆ ಹಿಂದೇಟು
ಬೆಂಗಳೂರು, ನವೆಂಬರ್ 16, 2020 (www.justkannada.in): ನಾಳೆಯಿಂದ ಕಾಲೇಜು ಪುನಾರಂಭವಾಗಲಿದ್ದು, ಕ್ಲಾಸ್‌ಗೆ ಬರಲು ವಿದ್ಯಾರ್ಥಿಗಳ ನಿರಾಸಕ್ತಿ ಕಂಡುಬರುತ್ತಿದೆ.
ಸುದೀರ್ಘ ರಜೆ ಮೂಡ್‌ನಿಂದ ಹೊರಬಾರದ ವಿದ್ಯಾರ್ಥಿಗಳು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೂ ನಿರಾಸಕ್ತಿ ವಹಿಸಿದ್ದಾರೆ.
ಮೈಸೂರು...
Be Negative ! ನಾಳೆಯಿಂದ ರಾಜ್ಯಾದ್ಯಂತ ಕಾಲೇಜು ಪ್ರಾರಂಭ, ಕೋವಿಡ್ ಟೆಸ್ಟ್ ಕಡ್ಡಾಯ
ಬೆಂಗಳೂರು, ನವೆಂಬರ್ 16, 2020 (www.justkannada.in): ರಾಜ್ಯಾದ್ಯಂತ ನಾಳೆಯಿಂದ ಕಾಲೇಜುಗಳು ಪ್ರಾರಂಭವಾಗಲಿವೆ.
ಬರೋಬ್ಬರಿ ಎಂಟು ತಿಂಗಳ ಬಳಿಕ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಕಾಲೇಜುಗಳು ಪ್ರಾರಂಭವಾಗಲಿವೆ.
ಕಾಲೇಜ್ ಪ್ರಾರಂಭಕ್ಕೂ 3 ದಿನ ಮೊದಲು ಕೋವಿಡ್ ಟೆಸ್ಟ್...
ದೀಪದ ಹಬ್ಬದ ಸಂಭ್ರಮದಲ್ಲಿರುವ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ !
ಬೆಂಗಳೂರು, ನವೆಂಬರ್ 16, 2020 (www.justkannada.in): ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ !
ಹೌದು. ದೀಪಾವಳಿ ಹಬ್ಬದ ಹೊತ್ತಲ್ಲಿ ಆಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಕಳೆದ ವಾರ 10 ಗ್ರಾಂ ಚಿನ್ನದ...
ನಾಳೆಯಿಂದ ಕಾಲೇಜು ಆರಂಭ ; ಮೈಸೂರಿನ ಕಾಲೇಜುಗಳಲ್ಲಿ ಸಿದ್ಧತೆ
ಮೈಸೂರು,ನವೆಂಬರ್,16,2020(www.justkannada.in) ; ನಾಳೆಯಿಂದ ಕಾಲೇಜು ಪುನಾರಂಭ ಹಿನ್ನೆಲೆ ಮೈಸೂರಿನ ಕಾಲೇಜುಗಳಲ್ಲಿ ಸಿದ್ಧತೆ ಭರದಿಂದ ಸಾಗಿದೆ.
ಪಾಲಿಕೆ ಸಿಬ್ಬಂದಿಯಿಂದ ಕಾಲೇಜು ಸ್ಯಾನಟೈಸ್
ಮಹಾರಾಣಿ ಕಾಲೇಜು ಆವರಣ ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಕೊಠಡಿ, ಆವರಣ, ಕಚೇರಿ ಸೇರಿದಂತೆ ಇಡೀ...
ಹಾಸನಾಂಬೆ ದೇವಿ ದರ್ಶನ ಕಡೆ ದಿನ : ಪತ್ನಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ದೇವಾಲಯಕ್ಕೆ ಭೇಟಿ
ಹಾಸನ, ನವೆಂಬರ್,16,2020(www.justkannada.in) : ಹಾಸನಾಂಬ ದೇವಾಲಯವು ಪುಣ್ಯಕ್ಷೇತ್ರ. ನಂಬಿಕೆ ಪದಕ್ಕೆ ಪವಿತ್ರ ಕ್ಷೇತ್ರಗಳೇ ಸಾಕ್ಷಿ. ರಾಜ್ಯದ ಜನತೆಯ ಎಲ್ಲ ದುಃಖ ದೂರ ಮಾಡಲಿ ಎಂದು ಹಾಸನಾಂಬೆಯ ಪ್ರಾರ್ಥಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್...
ಇಂದಿನಿಂದ ಶಿರಡಿ ಶ್ರೀ ಸಾಯಿಬಾಬಾ ಮಂದಿರ ಆರಂಭ
ಶಿರಡಿ,ನವೆಂಬರ್,16,2020(www.justknnda.in) : ಕೊರೊನ ಭೀತಿಯಿಂದ ಸುಮಾರು 7 ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಶಿರಡಿ ಶ್ರೀ ಸಾಯಿಬಾಬಾ ಮಂದಿರ ಕೊರೊನಾ ನಿಯಮಗಳ ಪಾಲನೆಯಂತೆ ತೆರೆಯಲಿದೆ.
ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ ನಂತರವೇ ಭಕ್ತರು, ಸಂದರ್ಶಕರು ದೇವರ ದರ್ಶನಕ್ಕೆ ಆಗಮಿಸಬಹುದಾಗಿದೆ...



