Friday, July 24, 2026

BDA Apartments

Home Blog Page 3636

ಕೇಂದ್ರ – ರಾಜ್ಯ ಸರ್ಕಾರಗಳ ಯೋಜನೆಯನ್ನ ಮನೆ ಮನೆಗೆ ತಲುಪಿಸಿ- ಕಾರ್ಯಕರ್ತರಿಗೆ ಸಚಿವ ಎಸ್.ಟಿ ಸೋಮಶೇಖರ್ ಕರೆ…

0
ಬೆಳಗಾವಿ,ನವೆಂಬರ್,18,2020(www.justkannada.in):  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಜನರ ಮನೆ ಮನೆಗೆ...

ಪರಿಸರ ವಿಜ್ಞಾನವು ವಿಶಾಲವಾದ ಕ್ಷೇತ್ರ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0
ಮೈಸೂರು,ನವೆಂಬರ್,18,2020(www.justkannada.in) ; ಪರಿಸರ ವಿಜ್ಞಾನವು ವಿಶಾಲ ಕ್ಷೇತ್ರವಾಗಿದ್ದು, ಅದು ಭೂಮಿ ಮತ್ತು ಜೀವ ವಿಜ್ಞಾನದ ಅಂಶಗಳನ್ನು ಒಳಗೊಂಡಿದೆ. ಪ್ರಾಥಮಿಕವಾಗಿ ಜೀವಿಗಳು ಹೇಗೆ ಪರಸ್ಪರ ಸಂವಹನ ನಡೆಸುತ್ತದೆ ಮತ್ತು ಅವುಗಳ ಅತಿಕ್ರಮಣಗಳ ಮೇಲೆ ಕೇಂದ್ರೀಕರಿಸಿದೆ...

ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಪ್ರಜಾಪಾರ್ಟಿ ಖಂಡನೆ…

0
ಮೈಸೂರು,ನವೆಂಬರ್, 18,2020(www.justkannada.in): ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಪ್ರಜಾಪಾರ್ಟಿ ಖಂಡಿಸಿದೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಕರ್ನಾಟಕ ಪ್ರಜಾಪಾರ್ಟಿ ರಾಜ್ಯ ಜಂಟಿ ಕಾರ್ಯದರ್ಶಿ...

Cabinet decides to conduct this year’s winter session from Dec.7 at Vidhana Soudha

0
Bengaluru, Nov. 18,2020 (www.justkannada.in): The cabinet meeting led by Chief Minister B.S. Yedyurappa was held at the Vidhana Soudha today, which ended in just...

CM BSY warns action against those who force for bundh on Dec. 5

0
Bengaluru, Nov. 18, 2020 (www.justkannada.in): Responding to several pro-kannada and other organisations who have called for a Karnataka bundh on December 5 following the...

ಗಂಗಾ ಕಾವೇರಿ ನದಿಗಳ ಜೋಡಣೆಗಾಗಿ ಮೈಸೂರಿನ ದಂಪತಿಯಿಂದ ಪಾದಯಾತ್ರೆ…

0
ಮೈಸೂರು,ನವೆಂಬರ್,18,2020(www.justkannada.in): ಗಂಗಾ -ಕಾವೇರಿ ನದಿಗಳ ಜೋಡಣೆಯಿಂದ ರೈತರಿಗೆ ಬಹಳ ಉಪಯೋಗವಾಗಲಿದೆ. ದೇಶದ ಜನರ ಹಿತದೃಷ್ಟಿಯಿಂದ ಈ ಕೂಡಲೇ ನದಿಗಳ ಜೋಡಣೆ ಯೋಜನೆ ಪ್ರಾರಂಭಿಸಬೇಕು ಎಂದು ಮೈಸೂರು ಜಿಲ್ಲಾ ನಗರ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಮಂಜುನಾಥ್...

ಮೈಸೂರಿನಲ್ಲಿ ಇಳಿಯಬೇಕಿದ್ದ ಟ್ರ್ಯೂಜೆಟ್ ವಿಮಾನ ಚೆನ್ನೈ ನಲ್ಲಿ ಲ್ಯಾಂಡಿಂಗ್ ..

0
ಮೈಸೂರು,ನವೆಂಬರ್,18,2020(www.justkannada.in): ಮೈಸೂರಿನಲ್ಲಿ ಇಳಿಯಬೇಕಿದ್ದ ಟ್ರುಜೆಟ್ ವಿಮಾನಯಾನ ಸಂಸ್ಥೆಗೆ ಸೇರಿದ ಟ್ರ್ಯೂಜೆಟ್ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಚೆನ್ನೈಗೆ ಡೈವರ್ಟ್ ಮಾಡಿ ತುರ್ತು ಲ್ಯಾಂಡಿಂಗ್ ಮಾಡಿದ ಘಟನೆ ತಡೆವಾಗಿ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ನಡೆದ ಘಟನೆ...

ವಿಜಯನಗರ ಜಿಲ್ಲೆ ಸ್ಥಾಪನೆಗೆ ಅನೌಪಚಾರಿಕ ಒಪ್ಪಿಗೆ…

0
ಬೆಂಗಳೂರು,ನವೆಂಬರ್,18,2020(www.justkannada.in): ವಿಜಯ ನಗರ ಜಿಲ್ಲೆ ರಚನೆಯಾಗಬೇಕು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಇಟ್ಟಿದ್ದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಗುವ ಕಾಲ ಹತ್ತಿರ ಬಂದಿದೆ. ಹೌದು, ವಿಜಯನಗರ ಜಿಲ್ಲೆ ಸ್ಥಾಪನೆಗೆ ಸಚಿವ ಸಂಪುಟ...

ಡಿ.7ರಿಂದ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ- ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ…

0
ಬೆಂಗಳೂರು,ನವೆಂಬರ್,18,2020(www.justkannada.in):  ಡಿಸೆಂಬರ್ 7ರಿಂದ ಡಿಸೆಂಬರ್ 15ರವರಗೆ ವಿಧಾನಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಾಹಿತಿ ನೀಡಿದರು. ಇಂದು ವಿಧಾನಸೌಧಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ...

ಬೆಳಗಾವಿ, ಕಾರವಾರ ನಮ್ಮದು ಎಂದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್  ಹೇಳಿಕೆಗೆ ಸಿಎಂ ಬಿಎಸ್ ವೈ ಖಂಡನೆ…

0
ಬೆಂಗಳೂರು,ನವೆಂಬರ್,18,2020(www.justkannada.in): ರಾಜ್ಯ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಬೆನ್ನಲ್ಲೇ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳಿಕೆ ನೀಡುವ ಮೂಲಕ ಉರಿಯುವ  ಬೆಂಕಿಗೆ ತುಪ್ಪ...