ನರೇಂದ್ರ ಮೋದಿ ತಾವೊಬ್ಬ ಚಮತ್ಕಾರಿ ಬಾಬಾ : ರಾಜ್ಯ ಕಾಂಗ್ರೆಸ್ ಟ್ವೀಟ್
ಬೆಂಗಳೂರು,ಡಿಸೆಂಬರ್,18,2020(www.justkannada.in) : ಬಿಜೆಪಿ ಸರ್ಕಾರ ಕಾರ್ಖಾನೆ ಮಾಲೀಕರಿಗೆ ಸಹಾಯ ಮಾಡಿದ್ದನ್ನು ರೈತರಿಗೆ ಮಾಡುತ್ತಿದ್ದೇವೆ ಎನ್ನುವ ಮಂಕುಬೂದಿ ಎರಚುತ್ತಿದೆ. ನರೇಂದ್ರ ಮೋದಿ ಸರ್ಕಾರ ಇಂತಹ ಕಣ್ಕಟ್ಟು ಬೂದಿ ಎರಚಿ ತಾವೊಬ್ಬ ಚಮತ್ಕಾರಿ ಬಾಬಾ ಎನಿಸಿಕೊಳ್ಳಲು...
ಅಪ್ಪು ‘ಜೇಮ್ಸ್’ ಚಿತ್ರಕ್ಕೆ ನಾಸಿರುದ್ದೀನ್ ಶಾ !?
ಬೆಂಗಳೂರು, ಡಿಸೆಂಬರ್,18,2020(www.justkannada.in): ಮೂರು ದಶಕಗಳ ಬಳಿಕ ಕನ್ನಡ ಸಿನಿಮಾಗೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಮರಳುವ ಸಾಧ್ಯತೆ ಇದೆ.
ಹೌದು. ಪವರ್ ಸ್ಟಾರ್ ಪುನೀತ್ ನಟನೆಯ ಜೇಮ್ಸ್ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ನಾಸಿರುದ್ದೀನ್ ಶಾರನ್ನು ಕರೆತರಲು...
ದೇವರನಾಡಿನತ್ತ ದಚ್ಚು ಆ್ಯಂಡ್ ಟೀಂ ಜಾಲಿರೈಡ್ !
ಬೆಂಗಳೂರು, ಡಿಸೆಂಬರ್,18,2020(www.justkannada.in): ಸಿನಿಮಾ ಕೆಲಸಗಳಿಗೆ ವಿರಾಮ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಲಿ ರೈಡ್ ಹೊರಟಿದ್ದಾರೆ.
ಇತ್ತೀಚಿಗಷ್ಟೆ ಮಡಿಕೇರಿ ಕಡೆ ಪಯಣ ಬೆಳೆಸಿದ್ದ ದರ್ಶನ್ ಆ್ಯಂಡ್ ಟೀಂ ಇದೀಗ ಕೇರಳ ಕಡೆ ಹೊರಟಿದೆ ಎನ್ನಲಾಗಿದೆ.
ಆರ್...
ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತ, ವಿಜ್ಞಾನಿಗಳಿಂದ 16ಪುಟಗಳ ಪ್ರಾಥಮಿಕ ವೈಜ್ಞಾನಿಕ ವರದಿ ಸಲ್ಲಿಕೆ
ಬೆಂಗಳೂರು,ಡಿಸೆಂಬರ್,18,2020(www.justkannada.in) : ಭಾರಿ ಮಳೆಯಿಂದ ಆಗಸ್ಟ್ ತಿಂಗಳಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತದ ದುರಂತ ಮತ್ತು ಅದರಿಂದ ಸಂಭವಿಸಿದ ಮಾನವ ಪ್ರಾಣಹಾನಿ ಮತ್ತು ಅದಕ್ಕೆ ಕಾರಣವಾದ ಅಂಶಗಳ ಕುರಿತು ಜಿಯೋಲಾಜಿಕಲ್ ಸರ್ವೆ ಆಫ್...
ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್…
ಬಳ್ಳಾರಿ ,ಡಿಸೆಂಬರ್,18,2020(www.justkannada.in): ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆಯಾಗಿ ನೀಡುವ ಮೂಲಕ ಹರಕೆ ತೀರಿಸಿದ್ದಾರೆ.
ಇಂದು ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ...
ಕೊರೋನಾ ನಡುವೆ ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಗೆ ಬಂತು ಕೋಟಿ ಆದಾಯ…
ಮೈಸೂರು,ಡಿಸೆಂಬರ್,18,2020(www.justkannada.in): ಕೊರೋನಾ ಸಂಕಷ್ಟದ ನಡುವೆ ಮೈಸೂರಿನ ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಗೆ ಕೋಟಿ ಆದಾಯ ಬಂದಿದೆ.
ಹೌದು, ಮೈಸೂರು ಚಾಮುಂಡಿ ಬೆಟ್ಟದ ನವೆಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ತಾಯಿ ಚಾಮುಂಡೇಶ್ವರಿ ಹುಂಡಿಗೆ...
ವಿಧಾನಪರಿಷತ್‌ನಲ್ಲಿ ಗಲಭೆ : ವಿಧಾನ ಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್
ಬೆಂಗಳೂರು,ಡಿಸೆಂಬರ್,18,2020(www.justkannada.in) : ವಿಧಾನಪರಿಷತ್‌ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿಧಾನಪರಿಷತ್ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಡಿ.15 ರಂದು ವಿಧಾನಪರಿಷತ್ ಕಲಾಪದಲ್ಲಿ ಹಿಂದೆಂದೂ ನಡೆಯದಂತಹ ದೊಡ್ಡ ಗಲಾಟೆ...
ಮೈಸೂರು ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೆಮೇಲೆ ಎಸಿಬಿ ದಾಳಿ
ಮೈಸೂರು,ಡಿಸೆಂಬರ್,18,2020(www.justkannada.in) : ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ದೂರುಗಳು ಆಧಾರದ ಹಿನ್ನಲೆ ಮೈಸೂರಿನಲ್ಲಿ ಎಸಿಬಿ ಅಧಿಕಾರಿಗಳು 5 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಶುಕ್ರವಾರ ಬೆಳಗ್ಗೆ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳು...
ಕೊರೋನಾಗೆ ಬಲಿಯಾದ ಪತ್ರಕರ್ತನ ಕುಟುಂಬಕ್ಕೆ ಮನೆ ಮಂಜೂರಿಗೆ ಸಚಿವ ಸೋಮಣ್ಣ ಆದೇಶ….
ಬೆಂಗಳೂರು,ಡಿಸೆಂಬರ್,18,2020(www.justkannada.in) : ಕೊರೊನಾ ಸೋಂಕಿಗೆ ಬಲಿಯಾದ ತುಮಕೂರು ಜಿಲ್ಲೆಯ ಗುಬ್ಬಿ ಪ್ರಜಾವಾಣಿ ವರದಿಗಾರ ಜಯಣ್ಣ ಅವರ ಕುಟುಂಬಕ್ಕೆ ವಸತಿ ಕಲ್ಪಿಸಲು ವಸತಿ ಸಚಿವ ವಿ.ಸೋಮಣ್ಣ ಆದೇಶ ನೀಡಿದ್ದಾರೆ.ಪತ್ರಕರ್ತ ಜಯಣ್ಣ ಸಾವಿನ ಬಳಿಕ ಅವರ...



