Home Blog Page 3488

ಮೈಸೂರಿನ ಏಷಿಯನ್‌ ಪೇಂಟ್ಸ್‌ ಕಾರ್ಖಾನೆ ಬಳಿ ರೈತರ ಪ್ರತಿಭಟನೆ ವಿಚಾರ: ಉನ್ನತ ಮಟ್ಟದ ಸಭೆಯಲ್ಲಿ ವಿಸ್ತೃತ ಚರ್ಚೆ….

0
ಬೆಂಗಳೂರು ,ಜನವರಿ,5,2021(www.justkannada.in):  ಕಾರ್ಖಾನೆಗೆ ಭೂಮಿ ನೀಡಿರುವ ರೈತರ ಮಕ್ಕಳಿಗೆ ಉದ್ಯೋಗ ನೀಡಿ ಎಂದು ಆಗ್ರಹಿಸಿ ಕಳೆದ 42 ದಿನಗಳಿಂದ ಮೈಸೂರಿನ ಏಷಿಯನ್‌  ಪೇಂಟ್ಸ್‌ ಕಾರ್ಖಾನೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದು  ಈ ಸಂಬಂಧ...

ಆಸ್ಪತ್ರೆಯಿಂದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಡಿಸ್ಚಾರ್ಜ್…..

0
ಬೆಂಗಳೂರು,ಜನವರಿ,5,2021(www.justkannada.in):  ದೇಹದಲ್ಲಿ ಶುಗರ್ ಲೆವೆಲ್ ಕಡಿಮೆಯಾಗಿ  ಬೆಂಗಳೂರಿನ ಆಸ್ಟರ್  ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೇಂದ್ರ ಸಚಿವರಾಗಿರುವ ಡಿ .ವಿ. ಸದಾನಂದಗೌಡ...

ಈ ಸಾಲಿನ ರಾಷ್ಟ್ರೀಯ ಕಲೋತ್ಸವದಲ್ಲಿ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆ ಪ್ರತಿಭೆಗಳು….

0
  ಮೈಸೂರು, ಜನವರಿ 5,2021(www.justkannada.in): ಭಾರತ ಸರ್ಕಾರ ಜನವರಿ 15 ರಿಂದ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಕಲೋತ್ಸವದಲ್ಲಿ ಸ್ಪರ್ಧಿಸಲು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ ಇಬ್ಬರು ಬಾಲಕಿಯರು ಆಯ್ಕೆಯಾಗಿದ್ದಾರೆ ಎಂದು...

ದೇಸಿ ಕೊರೊನಾ ಲಸಿಕೆ ಕುರಿತು ಟೀಕೆ ವಿಚಾರ: ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದು ಹೀಗೆ….

0
ಬೆಂಗಳೂರು, ಜನವರಿ 5,2021(www.justkannada.in):  ನಮ್ಮ ದೇಶದ್ದೇ ಆದ ಭಾರತ್ ಬಯೋಟೆಕ್ ಕಂಪನಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದೆ. ಆದರೆ ಈ ಕುರಿತು ವಿನಾಕಾರಣ ಟೀಕೆ ಮಾಡುವ ಮೂಲಕ ವಿಜ್ಞಾನಿಗಳಿಗೆ ಅಗೌರವ ತೋರಬಾರದು ಎಂದು ಆರೋಗ್ಯ...

Setback for CM BSY in land case in court: Rs. 25k fine

0
Bengaluru, Jan. 05, 2021 (www.justkannada.in): After the Devarabeesanahalli denotification case, Chief Minister B.S. Yedyurappa has faced a set back in two other land denotification...

ಜ. 7 ರಂದು “ಕೃಷಿ ಸಂಜೀವಿನಿ” ಲೋಕಾರ್ಪಣೆಗೆ ಸಜ್ಜು…..

0
ಬೆಂಗಳೂರು,ಜನವರಿ,5,2021(www.justkannada.in):  ಕಳೆದ ಬಜೆಟ್ ನಲ್ಲಿ ಘೋಷಿಸಿದಂತೆ ಕೃಷಿಯಲ್ಲಿ ಕಾಲಕಾಲಕ್ಕೆ ಮಣ್ಣು, ಕೀಟ ರೋಗ , ನೀರು ಪರೀಕ್ಷೆ ಮತ್ತು ಇತರೆ ತಾಂತ್ರಿಕ ನೆರವಿಗಾಗಿ ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಗಳನ್ನು ಕೃಷಿ ಇಲಾಖೆ...

ಸಿಎಂ ಬಿಎಸ್ ವೈಗೆ ಭೂ ಕಂಟಕ; ಕೋರ್ಟ್ ನಲ್ಲಿಂದು ಡಬಲ್ ಹಿನ್ನೆಡೆ. 25 ಸಾವಿರ ರೂ. ದಂಡ…….

0
ಬೆಂಗಳೂರು,ಜನವರಿ,5,2021(www.justkannada.in): ದೇವರಬೀಸನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ನಂತರ ಸಿಎಂ ಬಿಎಸ್  ಯಡಿಯೂರಪ್ಪಗೆ ಮತ್ತೆರಡು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಕಂಟಕ ಎದುರಾಗಿದೆ. ಆಲಂ ಪಾಷಾ ಸಲ್ಲಿಸಿದ್ದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಬಿಎಸ್ ವೈ ವಿರುದ್ದ ತನಿಖೆ ಮುಂದುವರಿಕೆಗೆ...

ಕೊಳಚೆ ಪ್ರದೇಶ ನಿವಾಸಿಗಳಿಗೆ ಶೀಘ್ರದಲ್ಲಿ ಸ್ವತ್ತಿನ ಹಕ್ಕುಪತ್ರ ವಿತರಣೆಗೆ ಕ್ರಮ- ಸಚಿವ ಕೆ.ಎಸ್ ಈಶ್ವರಪ್ಪ…

0
ಶಿವಮೊಗ್ಗ,ಜನವರಿ,5,2021(www.justkannada.in): ಕೊಳಚೆ ಪ್ರದೇಶ ನಿವಾಸಿಗಳಿಗೆ ಶೀಘ್ರದಲ್ಲಿ ಸ್ವತ್ತಿನ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. ಇಂದು ಶಿವಮೊಗ್ಗದಲ್ಲಿ ನಗರದ ಕೊಳಚೆಪ್ರದೇಶದ ನಿವಾಸಿಗಳಿಗೆ ಸ್ವತ್ತಿನ...

ಅಮೃತ ಸಿಂಚನ – 14 : ಅಂತರಗಳು

0
ಅಮೃತ ಸಿಂಚನ - 14 ಅಂತರಗಳು ಮೈಸೂರು,ಜನವರಿ,5,2021(www.justkannada.in): ಅದಿಕಾಲದಲ್ಲಿ ಯಾವುದೋ ಒಂದು ಧರ್ಮವಿದ್ದಿತು. ಆದರೆ ಅದೊಂದು ಧರ್ಮ ಅಂತ ಜನರಿಗೆ ಗೊತ್ತಿರಲಿಲ್ಲ! ನಂತರ ಕಾಲಾನುಕ್ರಮದಲ್ಲಿ ವಿವಿಧ ರೀತಿಯ ಮತಗಳು ಹುಟ್ಟಿಕೊಂಡವು. ಕೆಲವರೆಂದರು, "ಎಲ್ಲ ಮತಗಳ ಗುರಿ ಒಂದೇ. ಎಲ್ಲ ಮತಗಳು...

ಮೈಸೂರಿನಲ್ಲೂ ಆಫ್ರಿಕನ್ ಸಫಾರಿ….!

0
ಮೈಸೂರು,ಜನವರಿ,5,2020(www.justkannada.in): ಕೃತಕವಾಗಿ ನಿರ್ಮಾಣವಾಗಲಿರುವ ಕಾಡಿನ ನಡುವೆ ತೆರೆದ ವಾಹನದಲ್ಲಿ ಸಫಾರಿ ನಡೆಸುವ ಆಫ್ರಿಕನ್ ಸಫಾರಿಗೆ  ಚಿಂತನೆ ನಡೆಸಲಾಗಿದೆ. ಈ ಮೂಲಕ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿ ಪಕ್ಷಿಗಳನ್ನು ವೀಕ್ಷಣೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು...