ಜ.26 ರಂದು ರೈತರ ಟ್ರ್ಯಾಕ್ಟರ್ ರ್ಯಾಲಿ ಬಗ್ಗೆ ಯಾವುದೇ ಆದೇಶ ನೀಡುವುದಿಲ್ಲ- ಸುಪ್ರೀಂಕೋರ್ಟ್ ಸ್ಪಷ್ಟನೆ…
ನವದೆಹಲಿ,ಜನವರಿ,20,2021(www.justkannada.in): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಜನವರಿ 26 ರಂದು ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ್ಯಾಲಿ ಬಗ್ಗೆ ಯಾವುದೇ ಆದೇಶ ನೀಡುವುದಿಲ್ಲ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್...
BJP ridicules Cong Raj Bhavan chalo on twitter
Bengaluru, Jan. 20, 2021 (www.justkannada.in): The BJP has ridiculed KPCC's Raj Bhavan Chalo, supporting the farmers' protest in New Delhi against Govt. of India's...
This is not Congress struggle: It is farmers struggle – DKS
Bengaluru, Jan. 20, 2021 (www.justkannada.in): The Karnataka Pradesh Congress Party has organized Raj Bhavan Chalo demonstration jatha opposing the new agriculture policy and price...
“ಕಲ್ಯಾಣ ಕರ್ನಾಟಕ ಗಡಿ ದಾಟುವ ಹೊತ್ತಿಗೆ ಮೀಸಲಾತಿ ಘೋಷಿಸಬೇಕು” : ಶ್ರೀ ಬಸವರಾಜ ಮೃತ್ಯಂಜಯ ಸ್ವಾಮೀಜಿ
ಬೆಂಗಳೂರು,ಜನವರಿ,20,2021(www.justkannada.in) : ಬಿ.ಎಸ್.ಯಡಿಯೂರಪ್ಪ ಲಿಂಗಾಯತರ ಪ್ರಶ್ನಾತೀತ ನಾಯಕ ಅವರು ಮೀಸಲಾತಿ ಕೊಡದಿದ್ದರೆ ಬೇರೆ ಯಾರು ಕೊಡಿಸಲಾಗದು ಎಂದು ಶ್ರೀ ಬಸವರಾಜ ಮೃತ್ಯಂಜಯ ಸ್ವಾಮೀಜಿ ಹೇಳಿದರು.
ದೇವರಾಜ ಅರಸು, ಎಚ್.ಡಿ.ದೇವೇಗೌಡ ಅವರು ಸಮುದಾಯಕ್ಕೆ ನ್ಯಾಯ ಒದಗಿಸಿದ್ದಾರೆ....
ಬಿಜೆಪಿಗೆ ಬರುವಂತೆ ಜೆಡಿಎಸ್ ಶಾಸಕನಿಗೆ ನೇರ ಆಹ್ವಾನ ನೀಡಿದ ಎಂಎಲ್ ಸಿ ಹೆಚ್.ವಿಶ್ವನಾಥ್…
ಮೈಸೂರು,ಜನವರಿ,20,2021(www.justkannada.in): ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದಿರುವ ಶಾಸಕ ಜಿ.ಟಿ ದೇವೇಗೌಡರಿಗೆ ಬಿಜೆಪಿಗೆ ಬರುವಂತೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ನೇರ ಆಹ್ವಾನ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ನಮಗಿಂತ ಮೊದಲೇ ನೀವು ಬಿಜೆಪಿಯಲ್ಲಿದ್ಧವರು....
ಕುರುಬ ಸಮುದಾಯ ಎಸ್ ಟಿಗೆ ಸೇರಿಸುವ ವಿಚಾರ: ಸಿದ್ಧರಾಮಯ್ಯಗೆ ಎಚ್ಚರಿಕೆ ನೀಡಿದ ಎಂಎಲ್ ಸಿ ಹೆಚ್.ವಿಶ್ವನಾಥ್
ಮೈಸೂರು,ಜನವರಿ,20,2021(www.justkannada.in): ಕುರುಬ ಸುಮದಾಯವನ್ನ ಎಸ್ ಟಿಗೆ ಸೇರಿಸುವಂತೆ ಆಗ್ರಹಿಸಿ ಸ್ವಾಮೀಜಿ ನಡೆಸುವ ಪಾದಯಾತ್ರೆಗೆ ಆರ್ ಎಸ್ ಎಸ್ ಫಂಡ್ ನೀಡುತ್ತಿದೆ ಎಂದು ಆರೋಪ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ವಿಧಾನಪರಿಷತ್ ಸದಸ್ಯ...
ಕಾಂಗ್ರೆಸ್ ನ ರಾಜಭವನ ಚಲೋ ಬಗ್ಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ವ್ಯಂಗ್ಯ……
ಬೆಂಗಳೂರು, ಜನವರಿ,20,2021(www.justkannada.in): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ರಾಜ್ಯ ಕಾಂಗ್ರೆಸ್ ರಾಜಭವನ ಚಲೋ ನಡೆಸುತ್ತಿದ್ದು ಈ ಬಗ್ಗೆ ಬಿಜೆಪಿ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದೆ.
ಈ...
“ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಪಾತ್ರ ಏನು ಇಲ್ಲ: “ : ಎಂಎಲ್ ಸಿ ಎಚ್.ವಿಶ್ವನಾಥ್
ಮೈಸೂರು,ಜನವರಿ,20,2021(www.justkannada.in) : ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಪಾತ್ರ ಏನು ಇಲ್ಲ. ಹೈಕಮಾಂಡ್ ತೀರ್ಮಾನ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಗ್ಗೆ ಹೈಮಾಂಡ್...
ಆಸಿಸ್ ಮಣಿಸಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಟೀಂ ಇಂಡಿಯಾ
ಬೆಂಗಳೂರು, ಜನವರಿ 20, 2021 (www.justkannada.in): ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲೂ ಆಸೀಸ್‌ಗೆ ಟೀಂ ಇಂಡಿಯಾ ಸೆಡ್ಡು ಹೊಡೆದಿದೆ.
ಟೀಮ್ ಇಂಡಿಯಾ ಎಂಆರ್‌ಎಫ್ ವರ್ಲ್ಡ್ ವೈಡ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ...
ಕುರ್ಚಿಗಾಗಿ ಡಿಕೆಶಿ, ಸಿದ್ದರಾಮಯ್ಯ ಹೋರಾಟ : ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕೆ
ಬೆಂಗಳೂರು,ಜನವರಿ,20,2021(www.justkannada.in) : ಡಿಕೆಶಿ, ಸಿದ್ದರಾಮಯ್ಯ ಕುರ್ಚಿಗಾಗಿ ಹೋರಾಟ ನಡೆಸುತ್ತಿದ್ದು, ರೈತರ ವಿರೋಧಿಗಳಾಗಿದ್ದಾರೆ. ದೇಶದ ಕಾನೂನು ಗೌರವಿಸುತ್ತಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ.ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಕುರಿತು ಆಕ್ರೋಶವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಹೋರಾಟವು...







