ರೈತರಿಗೆ ಪ್ರಚೋದನೆ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಷಡ್ಯಂತ್ರ-ಸಚಿವ ಶ್ರೀರಾಮುಲು ಆರೋಪ…
ಚಿಕ್ಕೋಡಿ,ಜನವರಿ,27,2021(www.justkannada.in): ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಿನ್ನೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಸರಕಾರಕ್ಕೆ ಕೆಟ್ಟು ಹೆಸರು ತರಲು ಕಾಂಗ್ರೆಸ್...
“ಅತಿಥಿ ಉಪನ್ಯಾಸಕರನ್ನು ಪೂರ್ಣ ಪ್ರಮಾಣದಲ್ಲಿ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ “
ಮೈಸೂರು,ಜನವರಿ,27,2021(www.justkannada.in) : ಪೂರ್ಣ ಪ್ರಮಾಣದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾವಣೆಗೊಂಡ ಅತಿಥಿ ಉಪನ್ಯಾಸಕರ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು...
“ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಮೈತ್ರಿ ವಿಚಾರದಲ್ಲಿ ತಟಸ್ಥ” – ಶಾಸಕ ಸಾ.ರಾ.ಮಹೇಶ್
ಮೈಸೂರು,ಜನವರಿ,27,2021(www.justkannada.in) : ಪಾಲಿಕೆ ಮೈತ್ರಿ ವಿಚಾರದಲ್ಲಿ ತಟಸ್ಥವಾಗಿದ್ದೇವೆ. ಮೈತ್ರಿ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಮೀಸಲಾತಿ ಪ್ರಕಟವಾಗುವವರೆಗೂ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.ನಗರ ಪಾಲಿಕೆ ಸದಸ್ಯರು ಮಾಜಿ...
“ಕೃಷಿ ಸಚಿವ ಬಿ.ಸಿ.ಪಾಟೀಲ್ ರಾಜೀನಾಮೆಗೆ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಒತ್ತಾಯ”
ಮೈಸೂರು,ಜನವರಿ,27,2021(www.justkannada.in) : ಪ್ರತಿಭಟನಾಕಾರರು ಭಯೋತ್ಪಾದಕರು. ಅವರಿಗೆ ಪಾಕ್ ಬೆಂಬಲವಿದೆ ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿರುವ ಕೃಷಿ ಕೃಷಿ ಸಚಿವ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಒತ್ತಾಯಿಸಿದ್ದಾರೆ.
ಟ್ವಿಟ್ಟರ್ ನಲ್ಲಿ...
ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಗೆ ಅಶ್ವಿನ್ ‘ಮೀಸೆ’ ಚಾಲೆಂಜ್ !
ಬೆಂಗಳೂರು, ಜನವರಿ 27, 2021 (www.justkannada.in): ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಆಸಿಸ್ ಸರಣಿ ಬಳಿಕ ಹೆಚ್ಚು ಚರ್ಚೆಯಲ್ಲಿರೋ ಬ್ಯಾಟ್ಸ್ಮನ್. ಇದೀಗ ಟೀಮ್ ಇಂಡಿಯಾ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಪೂಜಾರಗೆ ಹೊಸ ಚಾಲೆಂಜ್...
ಟೆಸ್ಟ್ ಸರಣಿ: ಚೆನ್ನೈನತ್ತ ಟೀಂ ಇಂಡಿಯಾ, ಇಂಗ್ಲೆಂಡ್ ಆಟಗಾರರು
ಬೆಂಗಳೂರು, ಜನವರಿ 27, 2021 (www.justkannada.in): ಭಾರತ-ಇಂಗ್ಲೆಂಡ್ ಮಧ್ಯೆ ಫೆಬ್ರವರಿ 5ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಇದಕ್ಕಾಗಿ ಆಟಗಾರರು ಚೆನ್ನೈನತ್ತ ಬರುತ್ತಿದ್ದಾರೆ.
ಅಜಿಂಕ್ಯ ರಹಾನೆ, ವೇಗದ ಬೌಲರ್ ಶಾರ್ದುಲ್ ಠಾಕೂರ್, ಬ್ಯಾಟ್ಸ್ ಮೆನ್ ರೋಹಿತ್...
ದೆಹಲಿ ರೈತರ ಹೋರಾಟದ ಹಿಂದೆ ಚೀನಾ, ಪಾಕ್ ಕೈವಾಡ- ಕಾಂಗ್ರೆಸ್ ವಿರುದ್ಧವೂ ಶಾಸಕ ಯತ್ನಾಳ್ ಆರೋಪ..
ವಿಜಯಪುರ,ಜನವರಿ,27,2021(www.justkannada.in): ನಿನ್ನೆ ದೆಹಲಿಯಲ್ಲಿ ನಡೆದ ರೈತರ ಹಿಂಸಾತ್ಮಕ ಪ್ರತಿಭಟನೆಯ ಹಿಂದೆ ಪಾಕ್ , ಚೀನಾ ಕೈವಾಡವಿದೆ. ಪಾಕ್ ,ಚೀನಾ ಜತೆಗೆ ಕಾಂಗ್ರೆಸ್ ಇದಕ್ಕೆ ಫಂಡಿಂಗ್ ಮಾಡಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್...
ಅಲ್ಲು ಅರ್ಜುನ್+ವಿಜಯ್ ದೇವರಕೊಂಡ ! ಮತ್ತೊಂದು ಸ್ಟಾರ್ ಕಾಂಬೋ!
ಬೆಂಗಳೂರು, ಜನವರಿ 27, 2021 (www.justkannada.in): ಟಾಲಿವುಡ್ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಚಿತ್ರ ರೆಡಿಯಾಗಲಿದೆ!
ಯೆಸ್, ಸ್ಟಾರ್ ನಟರಾದ ಅಲ್ಲು ಅರ್ಜುನ್ ಮತ್ತು ವಿಜಯದೇವರಕೊಂಡ ಒಟ್ಟಿಗೆ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ವಿಭಿನ್ನ ಥೀಮ್ ನೊಂದಿಗೆ ಈ...
“ದೆಹಲಿ ಹಿಂಸಾಚಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ” : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರ
ಬೆಂಗಳೂರು,ಜನವರಿ,27,2021(www.justkannada.in) : ದೆಹಲಿ ರೈತ ಹಿಂಸಾಚಾರ ಘಟನೆಯನ್ನು ಆಡಳಿತದಲ್ಲಿರುವವರು ತಪ್ಪಿಸಬಹುದಿತ್ತು. ಘಟನೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರವ್ಯಕ್ತಪಡಿಸಿದ್ದಾರೆ.ರೈತರ ಪ್ರತಿಭಟನೆಯನ್ನು ಸೂಕ್ತ ಮಾತುಕತೆ ಮೂಲಕ...
ಲೂಸಿಯಾ ಪವರ್ ಜತೆ ಅಮಲಾ ಪೌಲ್ ‘ವೆಬ್ ಸಿರೀಸ್’
ಬೆಂಗಳೂರು, ಜನವರಿ 27, 2021 (www.justkannada.in): ಲೂಸಿಯಾ, ಯು ಟರ್ನ್ ಖ್ಯಾತಿಯ ಪವನ್ ಕುಮಾರ್ ಅವರು ನಟಿ ಅಮಲಾ ಪೌಲ್ ಅವರ ಜೊತೆ ವೆಬ್ ಸರಣಿ ಮಾಡಲು ಹೊರಟಿದ್ದಾರೆ.
ಹೌದು. ಕಾಜಲ್ ಅಗರ್ವಾಲ್, ಸಮಂತಾ ಅಕ್ಕಿನೇನಿ...



