Home Blog Page 3413

‘ರಾಬರ್ಟ್’ ಟಾಲಿವುಡ್ ಪ್ರವೇಶಕ್ಕೆ ವಿಘ್ನ ! ಚಾಲೆಂಜಿಂಗ್ ಸ್ಟಾರ್ ಆಕ್ರೋಶ

0
ಬೆಂಗಳೂರು, ಜನವರಿ 29, 2020 (www.justkannada.in): ರಾಬರ್ಟ್ ಚಿತ್ರ ಮಾರ್ಚ್ 11ರಂದು ಬಿಡುಗಡೆ ಆಗಲಿದೆ. ಈ ನಡುವೆ ದರ್ಶನ್ ಟಾಲಿವುಡ್ ಪ್ರವೇಶಕ್ಕೆ ವಿಘ್ನ ಉಂಟುಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಕಿಡಿಕಾರಿದ್ದಾರೆ. ಕನ್ನಡ...

ಮಂಡ್ಯ ವಿವಿಯ ಹಂಗಾಮಿ ಕುಲಸಚಿವರಾಗಿ ಡಾ.ಎಂ ರಾಮೇಗೌಡ ನೇಮಕ…

0
  ಮಂಡ್ಯ,ಜನವರಿ,29,2021(www,justkannada.in): ಮಂಡ್ಯ ವಿಶ್ವ ವಿದ್ಯಾನಿಲಯದ ಹಂಗಾಮಿ ಕುಲಸಚಿವ(ಆಡಳಿತ)ರಾಗಿ  ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ಸಹಪ್ರಾಧ್ಯಾಪಕಾರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಎಂ. ರಾಮೇಗೌಡ ಅವರನ್ನ ನೇಮಕ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶ...

‘ಸ್ವಲ್ಪ ದಿನ ರಿಲ್ಯಾಕ್ಸ್​​​ ಮಾಡ್ಕೊಂಡು ಬರ್ತಿನಿ ಕಣ್ಣಾಕ್ಬಿಡ್ಬೇಡಿ’! ರಿಲೀಸ್ ಆಯ್ತು ಕನ್ನಡ ಬಿಗ್ ಬಾಸ್ ಸೀಸನ್ 8 ಪ್ರೊಮೊ

0
ಬೆಂಗಳೂರು, ಜನವರಿ 29, 2020 (www.justkannada.in): ಕನ್ನಡ ಬಿಗ್​ ಬಾಸ್​ ಸೀಸನ್​ 8 ಪ್ರೋಮೋ ರಿಲೀಸ್​​ ಮಾಡಲಾಗಿದೆ. ಕಲರ್ಸ್​​ ಕನ್ನಡ ಬ್ಯುಸಿನೆಸ್​ ಹೆಡ್​​ ಪರಮೇಶ್ವರ್​​ ಗುಂಡ್ಕಲ್​​​​​ ಇಂದು ಕನ್ನಡ ಬಿಗ್ ಬಾಸ್ ಪ್ರೊಮೊ ರಿಲೀಸ್ ಮಾಡಿದ್ದಾರೆ. ಈ...

ಕೆಜಿಎಫ್ ಚಾಪ್ಟರ್-2 ರಿಲೀಸ್ ಯಾವಾಗ ಗೊತ್ತಾ?! ಇಂದು ಸಂಜೆ ಸಿಗಲಿದೆ ಉತ್ತರ..

0
ಬೆಂಗಳೂರು, ಜನವರಿ 29, 2020 (www.justkannada.in): ಕೆಜಿಎಫ್ ಚಾಪ್ಟರ್-2 ರಿಲೀಸ್ ದಿನಾಂಕ ಯಾವಾಗ ಎಂಬ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಹೊಂಬಾಳೆ ಫಿಲಂಸ್ ಹಾಗೂ ಪ್ರಶಾಂತ್ ನೀಲ್...

ಮತ್ತೆ ಸಂಪುಟ ಪುನರಚನೆ ವೇಳೆ ಒಳ್ಳೆಯ ಖಾತೆ ಸಿಗುವ ವಿಶ್ವಾಸವಿದೆ- ಸಚಿವ ಆನಂದ್ ಸಿಂಗ್..

0
ಬೆಂಗಳೂರು,ಜನವರಿ,29,2021(www.justkannada.in):  ನನ್ನ ಖಾತೆ ಬದಲಾವಣೆ ಮಾಡಿದಾಗ ಬೇಸರವಾಗಿದ್ದೆ ಅಷ್ಟೆ. ಮುಂದೆ ಸಂಪುಟ  ಪುನರಚನೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಆ ವೇಳೆ ಒಳ್ಳೆಯ ಖಾತೆ ಸಿಗುವ ವಿಶ್ವಾಸವಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು. ಇಂದು...

“ರಾಜ್ಯ ಸರ್ಕಾರದ ಏಕಪಕ್ಷೀಯ ನಡೆ ಖಂಡಿಸಿ, ಸಭೆಗಳಲ್ಲಿ ಭಾಗವಹಿಸದಿರಲು ನಿರ್ಧಾರ” : ವಿಪಕ್ಷ ನಾಯಕ ಸಿದ್ದರಾಮಯ್ಯ

0
ಬೆಂಗಳೂರು,ಜನವರಿ,29,2021(www.justkannada.in) : ಬಿಜೆಪಿಯವರ ಸರ್ವಾಧಿಕಾರಿ ಧೋರಣೆಯಿಂದಾಗಿ ಸದನದ ಕಾರ್ಯಕಲಾಪ ಸಲಹಾ ಸಮಿತಿಯು ತನ್ನೆಲ್ಲಾ ಪಾವಿತ್ರ್ಯತೆಯನ್ನು ಕಳೆದುಕೊಂಡು ನಾಮಕಾವಸ್ತೆಗೆ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.   ರಾಜ್ಯ ಸರ್ಕಾರದ ಏಕಪಕ್ಷೀಯ ನಡೆಯನ್ನು ಖಂಡಿಸುವ ಸಲುವಾಗಿ...

“ಗಡಿವಿವಾದ: ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿ ಮತ್ತೆ ಖ್ಯಾತೆ ತೆಗೆದ ಮಹಾರಾಷ್ಟ್ರ”

0
ಬೆಂಗಳೂರು,ಜನವರಿ,29,2021(www.justkannada.in) : ಕರ್ನಾಟಕದ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಿಂಬಿಸುವಂತ ದುಸ್ಸಾಹಸಕ್ಕೆ ಮಹಾರಾಷ್ಟ್ರ ಕೈಹಾಕಿದೆ. ಐವತ್ತು ವರ್ಷಗಳ ಹಿಂದಿನ ಎ ಕೇಸ್ ಫಾರ್ ಜಸ್ಟೀಸ್ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ, ಕರ್ನಾಟಕದ...

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಜೆಡಿಎಸ್ ನಿರ್ಧಾರ…

0
ಬೆಂಗಳೂರು,ಜನವರಿ,29,2021(www.justkannada.in): ಕೇಂದ್ರ ಸರ್ಕಾರದ ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರಪತಿಗಳ ಭಾಷಣವನ್ನ ಬಹಿಷ್ಕರಿಸಲು ಜೆಡಿಎಸ್ ನಿರ್ಧರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ,  ಕೃಷಿ ಕಾಯ್ದೆಗಳನ್ನು ವಿರೋಧಿಸಿ ನನ್ನ ರೈತ ಸಹೋದರರು...

ಚಾಮುಂಡಿಬೆಟ್ಟ : 42ದಿನದಲ್ಲಿ 1 ಕೋಟಿ, 33 ಲಕ್ಷ ರೂ. ಕಾಣಿಕೆ ಸಂಗ್ರಹ”

0
ಮೈಸೂರು,ಜನವರಿ,29,2021(www.justkannada.in) : ಲಾಕ್ ಡೌನ್ ಬಳಿಕ ಚಾಮುಂಡಿ ಕಾಣಿಕೆಯಲ್ಲಿ ಸುಧಾರಣೆಯಾಗಿದ್ದು, ಚಾಮುಂಡೇಶ್ವರಿ ದೇವಸ್ಥಾನದಲ್ಲಿ  1,33,25,302 ರೂ. ಕಾಣಿಕೆ ಸಂಗ್ರಹವಾಗಿದೆ. ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ 60ಕ್ಕೂ ಹೆಚ್ಚು ಮಂದಿಯಿಂದ ಹುಂಡಿ ಎಣಿಕೆ...

ವಿದ್ಯಾರ್ಥಿಗಳಿಗೆ ಮತ್ತೆ ಗುಡ್ ನ್ಯೂಸ್ : ಬಸ್ ಪಾಸ್ ಅವಧಿ ವಿಸ್ತರಿಸಿದ ಕೆಎಸ್ ಆರ್ ಟಿಸಿ…

0
ಬೆಂಗಳೂರು,ಜನವರಿ,29,2021(www.justkannada.in): ಕೆಎಸ್ ಆರ್ ಟಿಸಿ  ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು,  ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ. ಫೆಬ್ರವರಿ 28ರವರೆಗೆ ಬಸ್ ಪಾಸ್ ಅವಧಿ...