Home Blog Page 3291

ಸರ್ಕಾರ ಎಂದಿಗೂ ಕೋವಿಡ್ ಅಂಕಿ ಅಂಶಗಳನ್ನು ಬಚ್ಚಿಡುವುದಿಲ್ಲ- ಸಚಿವ ಡಾ.ಕೆ.ಸುಧಾಕರ್

0
ಬೆಂಗಳೂರು, ಮಾರ್ಚ್ 26,2021(www.justkannada.in): ಸರ್ಕಾರ ಎಂದಿಗೂ ಕೋವಿಡ್ ಅಂಕಿ ಅಂಶಗಳನ್ನು ಬಚ್ಚಿಡುವುದಿಲ್ಲ. ಸರ್ಕಾರಕ್ಕೆ ಅದರ ಅವಶ್ಯಕತೆಯೂ ಇಲ್ಲ ಮತ್ತು ಅದು ಸಾಧ್ಯವೂ ಇಲ್ಲ. ವಸ್ತುಸ್ಥಿತಿಯ ಅಂಕಿ ಅಂಶವನ್ನು ಮಾತ್ರ ಘೋಷಣೆ ಮಾಡಲಾಗುತ್ತದೆ ಎಂದು...

‘ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್ ಪ್ರಶಸ್ತಿ…

0
ಮೈಸೂರು,ಮಾರ್ಚ್,26,2021(www.justkannada.in) : ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪಬ್ಲಿಶಿಂಗ್ ನೆಕ್ಸ್ಟ್’ ಇಂಡಸ್ಟ್ರಿ ಅವಾರ್ಡ್ಸ್  2020 ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಬಹುರೂಪಿ ಪ್ರಕಾಶನದ ‘ದುಪ್ಪಟ್ಟು’ ಕೃತಿಯ ಮುಖಪುಟ...

“ಕೃಷಿ ಮಸೂದೆ ವಿರೋಧಿಸಿ ರೈತ ಸಂಘಟನೆಗಳಿಂದ ಅಣಕು ಶವಯಾತ್ರೆ”

0
ಮೈಸೂರು,ಮಾರ್ಚ್,26,2021(www.justkannada.in)  : ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ, ರಾಜ್ಯ ರೈತ ಸಂಘಟನೆಗಳು ಬೆಂಬಲ ನೀಡಿ ಅಣಕು ಶವಯಾತ್ರೆ ನಡೆಸಿದವು.ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ವಿವಿಧ...

ಚಂದ್ರಯಾನ, ಈಜುಕೊಳವಿರುವ ಉಚಿತ ಮೂರು ಅಂತಸ್ತುಗಳ ಮನೆ- ಇದು ಸ್ವತಂತ್ರ ಅಭ್ಯರ್ಥಿಯೊಬ್ಬರ ವಿಭಿನ್ನ ಪ್ರಣಾಳಿಕೆ…

0
ಮಧುರೈ, ಮಾರ್ಚ್,26,2021(www.justkannada.in):  ತಮಿಳುನಾಡು ರಾಜ್ಯದಲ್ಲಿ ಚುನಾವಣೆಗಳು ಬಂದರೆ ಹೀಗೆ... ವಿವಿಧ ರಾಜಕೀಯ ಪಕ್ಷಗಳ ನಾಯಕರು ಏನೆಲ್ಲಾ ಉಚಿತವಾಗಿ ಕೊಡುವುದಾಗಿ ಜನರಿಗೆ ಆಶ್ವಾಸನೆ ನೀಡುತ್ತಾರೆ. ಕೆಲವರು ಹೇಳಿದ ಹಾಗೇ ನಡೆದುಕೊಂಡಿರುವುದೂ ಉಂಟು. ಜಯಲಲಿತಾ ಕಾಲದಲ್ಲಿ...

“ದೌರ್ಜನ್ಯಕ್ಕೊಳಗಾದ ಮಹಿಳೆ ಎಸ್.ಐ.ಟಿ ಮುಂದೆ ಹಾಜರಾಗುವುದು ಸೂಕ್ತ” : ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ

0
ಬೆಂಗಳೂರು,ಮಾರ್ಚ್,26,2021(www.justkannada.in) : ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೊಳಗಾದ ಮಹಿಳೆ ಹೀಗೆ ವೀಡಿಯೋ ಮೂಲಕ ರಕ್ಷಣೆ ಕೇಳುವ ಬದಲು ನೇರವಾಗಿ ಎಸ್.ಐ.ಟಿ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸುವುದು ಸೂಕ್ತ ಎಂದು ಮಾಜಿ ಸಿಎಂ...

ಬೆಳಗಾವಿ ಉಪಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವೆ- ಸತೀಶ್ ಜಾರಕಿಹೊಳಿ ವಿಶ್ವಾಸ…

0
ಬೆಳಗಾವಿ,ಮಾರ್ಚ್,26,2021(www.justkannada.in): ಬೆಳಗಾವಿ ಉಪಚುನಾವಣೆಯಲ್ಲಿ ನಾನು ನೂರಕ್ಕೆ ನೂರರಷ್ಟು ಗೆಲ್ಲುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಸತೀಶ್ ಜಾರಕಿಹೊಳಿಯ ಹೆಸರನ್ನ ಕಾಂಗ್ರೆಸ್ ಅಧಿಕೃತವಾಗಿ ಪ್ರಕಟಿಸಿತು. ಬಳಿಕ...

Future plans should be based on past and present situations: UoM VC

0
Mysuru, Mar. 26, 2021 (www.justkannada.in): "We should think about the future based on the past and present situations. The struggles of a few persons...

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಯುವತಿ ದೂರು: ದೂರಿನಲ್ಲೇನಿದೆ ಗೊತ್ತೆ..?

0
ಬೆಂಗಳೂರು,ಮಾರ್ಚ್,26,2021(www.justkannada.in):   ರಮೇಶ್​ ಜಾರಕಿಹೊಳಿ ಸಿಡಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರು ನೀಡಿದ್ದಾರೆ. ವಕೀಲರಾದ ಜಗದೀಶ್ ಮೂಲಕ ಯುವತಿ ದೂರು ನೀಡಿದ್ದಾರೆ. ಯುವತಿ ರವಾನಿಸಿರುವ ದೂರಿನ ಪ್ರತಿಯನ್ನು ವಕೀಲ...

ರಿಂಗ್ ರೋಡ್ ಆಕ್ಸಿಡೆಂಟ್ : ವಿಶ್ವನಾಥ್ ಹೇಳಿಕೆಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಪ್ರತ್ಯುತ್ತರ ಇದು.

0
  ಮೈಸೂರು, ಮಾ.26, 2021: (www.justkannada.in news) : ಬೇರೆಲ್ಲಾ ವಿಷಯಗಳಿಗೆ ಫೋನ್ ಮಾಡುತ್ತಿದ್ರು, ಈ ವಿಷಯಕ್ಕೂ ಫೋನ್ ಮಾಡಿ ಮಾಹಿತಿ ಪಡೆಯಬಹುದಿತ್ತು, ಆದ್ರೆ ಯಾಕೆ ಫೋನ್ ಮಾಡಿಲ್ಲವೋ ಗೊತ್ತಿಲ್ಲ... ಮೈಸೂರು ನಗರ ಪೊಲೀಸ್ ಆಯುಕ್ತ...

ಸಂಚಾರಿ ವಾಹನ ತಪಾಸಣೆ: ಸಿಂಗಲ್ ಸ್ಟಾರ್ ಗಿಂತ ಕೆಳಗಿನವರಿಗೆ ಅಧಿಕಾರವಿಲ್ಲ. ಇದನ್ನು ಉಲ್ಲಂಘಿಸಿದರೆ ದೂರು ನೀಡಿ : ಪೊಲೀಸ್...

0
  ಮೈಸೂರು, ಮಾ.26, 2021 : ಸಂಚಾರಿ ವಾಹನ ತಪಾಸಣೆ ಸಂಬಂಧ ಮೈಸೂರು ನಗರ ಪೊಲೀಸರಿಗೆ ಕೆಲ ಹೊಸ ನೀತಿ, ನಿಯಮಗಳನ್ನು ಜಾರಿಗೊಳಿಸಲು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮುಂದಾಗಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ...