17 ಜನ ಹೊರಗಿನಿಂದ ಬಂದಿದ್ದರಿಂದ ಸಮಸ್ಯೆ ಆಗಿದೆ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸಚಿವ ಬಿ.ಸಿ ಪಾಟೀಲ್.
ಮೈಸೂರು,ಜೂನ್,15,2021(www.justkannada.in): 17 ಜನ ಹೊರಗಿನಿಂದ ಬಂದಿದ್ದರಿಂದ ಸಮಸ್ಯೆ ಆಗಿದೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್, 17...
ಆಟೋ ಆ್ಯಂಬುಲೆನ್ಸ್: ಪುಣೆಯಲ್ಲಿ ಈಗ ಆಟೋಗಳಲ್ಲೇ ಆಕ್ಸಿಜನ್ ಸೌಲಭ್ಯ..!
ಮುಂಬೈ, ಜೂನ್ 15, 2021 (www.justkannada.in): ಆಟೋರಿಕ್ಷಾ ಆ್ಯಂಬುಲೆನ್ಸ್ ಗಳ ಪರಿಕಲ್ಪನೆಯನ್ನು ಮತ್ತಷ್ಟು ಉಪಯುಕ್ತಗೊಳಿಸುವ ಉದ್ದೇಶದೊಂದಿಗೆ 'ಮಸಾಲಾ ಕಿಂಗ್' ಎಂದು ಜನಪ್ರಿಯತೆಗಳಿಸಿರುವ ವ್ಯಾಪಾರಸ್ಥ ಧನಂಜಯ್ ದಾತಾರ್ ಅವರು ಕೋವಿಡ್-19 ಪೀಡಿತ ರೋಗಿಗಳಿಗಾಗಿ ಆಕ್ಸಿಜನ್...
ಕರ್ನಾಟಕದ ಈ ಸರ್ಕಾರಿ ಶಾಲಾ ಶಿಕ್ಷಕಿಯ ವಿದ್ಯಾರ್ಥಿ ಪರ ಕಾಳಜಿ ಇತರರಿಗೆ ಮಾದರಿ.
ಬೆಂಗಳೂರು, ಜೂನ್ 15, 2021(www.justkannada.in): ಚಿಕ್ಕಮಗಳೂರು ಜಿಲ್ಲೆಯ ಯಲಗುಡಿಗೆ ಒಂದು ಪುಟ್ಟ ಗ್ರಾಮ. ಈ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಹೆಸರಿಗೂ ಇತ್ತೀಚೆಗೆ ಒಂದು ಪತ್ರ ಬಂತು. ಅದರಿಂದ...
ಟಿವಿಎಸ್ ಮೋಟಾರು ಕಂಪನಿಯಲ್ಲಿ ‘ಜೀವ ವೈವಿಧ್ಯ’
ಮೈಸೂರು, ಜೂನ್,15, 2021(www.justkannada.in): ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಉತ್ಪಾದಿಸುವ ಪ್ರತಿಷ್ಠಿತ ಬ್ರಾಂಡ್ ಆಗಿರುವ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಮೈಸೂರು ಫ್ಯಾಕ್ಟರಿ ಆವರಣವನ್ನು ಜೀವವೈವಿಧ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವ ಸಲುವಾಗಿ ಬಳಸಿಕೊಳ್ಳುವ...
ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಉಚಿತ ಲಸಿಕೆ ನೀಡುವ ವ್ಯವಸ್ಥೆ ಮಾಡಿ- ಮೈಸೂರು ಡಿಸಿಗೆ ಮನವಿ.
ಮೈಸೂರು,ಜೂನ್,15,2021(www.justkannada.in): ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಮನೆ ಮನೆಗೆ ತೆರಳಿ ಉಚಿತ ಲಸಿಕೆ ನೀಡುವ ವ್ಯವಸ್ಥೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ವತಿಯಿಂದ...
ಮಹಾ ಸೇವಾಯಜ್ಞದಲ್ಲಿ ‘ವೀ ಕೇರ್ ಫಾರ್ ಯು ಮೈಸೂರು’ ದಾಪುಗಾಲು
ಮೈಸೂರು ಜೂನ್,15,2021(www.justkannada.in): ಸ್ವಾಮಿ ವಿವೇಕಾನಂದರ ಪ್ರೇರೇಪಿತ ವೀ ಕೇರ್ ಫಾರ್ ಯೂ ಮೈಸೂರು ತಂಡವು ಇಂದು ನಗರದಲ್ಲಿ ದಿನಸಿ ಕಿಟ್ ಗಳನ್ನು ವಿತರಣೆ ಕಾರ್ಯಕ್ರಮವನ್ನ ಹಮ್ಮಿಕೊಂಡಿತ್ತು.
ಮೈಸೂರಿನ ಕೆ.ಆರ್. ಎಸ್ ರಸ್ತೆಯ ಬದಿಯಲ್ಲಿ ಇರುವ...
ಶಾಲಾ ಶುಲ್ಕ ವಿಚಾರದಲ್ಲಿ ಉಂಟಾಗಿರುವ ಸಂಘರ್ಷ ತಕ್ಷಣ ನಿವಾರಿಸಿ- ಸಿಎಂ ಬಿಎಸ್ ವೈಗೆ ಸಿದ್ಧರಾಮಯ್ಯ ಆಗ್ರಹ.
ಬೆಂಗಳೂರು,ಜೂನ್,15,2021(www.justkannada.in): ಶುಲ್ಕ ವಿಚಾರದಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಉಂಟಾಗಿರುವ ಸಂಘರ್ಷವನ್ನು ತಕ್ಷಣ ನಿವಾರಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್....
ಮೈಸೂರಿನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ.
ಮೈಸೂರು,ಜೂನ್,15,2021(www.justkannada.in): ಕೋವಿಡ್ ಮುಕ್ತ ಮೈಸೂರು ನಗರ ಮಾಡಲು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪಣ ತೊಟ್ಟಿದ್ದು ಈ ಮಧ್ಯೆ ನಗರದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.
ಕೃಷ್ಣರಾಜ...
ಕೋವಿಡ್ ಸೆಂಟರ್ ನಲ್ಲಿ ಕೊರೋನಾ ಸೋಂಕಿತರಿಗೆ ನಿತ್ಯ ಯೋಗಭ್ಯಾಸ.
ಮೈಸೂರು,ಜೂನ್,15,2021(www.justkannada.in): ಕೊರೊನಾ ಸೋಂಕಿತರಿಗೆ ಆತ್ಮಬಲ ತುಂಬುವ ಉದ್ದೇಶದಿಂದ ಮೈಸೂರಿನ ಮಂಡಕಳ್ಳಿಯಲ್ಲಿರುವ ಕೋವಿಡ್ ಸೆಂಟರ್ ನಲ್ಲಿ ಕೂರೂನಾ ಸೋಂಕಿತರಿಗೆ ನಿತ್ಯ ಯೋಗ ಮಾಡಿಸಲಾಗುತ್ತಿದೆ.
ಇಲ್ಲಿನ ಕೂರೋನಾ ಸೋಂಕಿತರಿಗೆ ಪ್ರತಿದಿನ ಸಂಜೆ 6.30 ರಿಂದ 7.30 ವರೆಗೆ...
ಕುತೂಹಲ ಮೂಡಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ- ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ.
ಬೆಂಗಳೂರು,ಜೂನ್,15,2021(www.justkannada.in): ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿಯಾಗಿ ಚರ್ಚೆ ನಡೆಸಿದರು.
ಬೆಂಗಳೂರಿನ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಹೆಚ್.ಡಿ ರೇವಣ್ಣ ಸುಮಾರು ಅರ್ಧಗಂಟೆಗಳ ಕಾಲ...



