Home Blog Page 3035

ವಿಂಬಲ್ಡನ್: ನಿರೀಕ್ಷೆಯಂತೆ ಗೆದ್ದು ದಾಖಲೆ ಬರೆದ ನುವಾಕ್ ಜಾಕೋವಿಚ್

0
ಬೆಂಗಳೂರು, ಜುಲೈ 12, 2021 (www.justkannada.in): ಸರ್ಬಿಯಾದ ನುವಾಕ್ ಜಾಕೋವಿಚ್ ಜಯ ಗಳಿಸಿ ತಮ್ಮ 6ನೇ ವಿಂಬಲ್ಡನ್ ಟೂರ್ನಿ ಮತ್ತು 20ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ...

ಯೂರೋ ಕಪ್ ಫುಟ್ಬಾಲ್: ಇಂಗ್ಲೆಂಡ್ ಮಣಿಸಿದ ಇಟಲಿ ಚಾಂಪಿಯನ್

0
ಬೆಂಗಳೂರು, ಜುಲೈ 12, 2021 (www.justkannada.in): ಪ್ರತಿಷ್ಠಿತ ಯೂರೋ ಕಪ್ ಫುಟ್ಬಾಲ್ ಫೈನಲ್ ನಲ್ಲಿ ಇಟಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಪೆನಾಲ್ಟಿಗಳ ನಂತರದಲ್ಲಿ ಇಂಗ್ಲೆಂಡ್‌ ತಂಡವನ್ನು 3-2 ಗೋಲುಗಳಿಂದ ಸೋಲಿಸುವ ಮೂಲಕ ಇಟಲಿ ಯುಇಎಫ್‌ಎ...

ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆ: ಒಂದೇ ದಿನದಲ್ಲಿ 37,154 ಹೊಸ ಕೋವಿಡ್ ಪ್ರಕರಣ ಪತ್ತೆ.

0
ನವದೆಹಲಿ,ಜುಲೈ,12,2021(www.justkannada.in):  ದೇಶದಲ್ಲಿ  ಕೊರೋನಾ ಸೋಂಕಿನ ಪ್ರಮಾಣ ಏರಿಳಿತವಾಗುತ್ತಿದ್ದು, ಇದೀಗ ಕಳೆದ 24 ಗಂಟೆಗಳ ಅವಧಿಯಲ್ಲಿ  37,154 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿಗೆ 724 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ....

ಇಂದಿನಿಂದ ಕರ್ನಾಟಕ- ಕೇರಳ ನಡುವೆ ಬಸ್ ಸಂಚಾರ: ನೆಗೆಟಿವ್ ರಿಪೋರ್ಟ್ ಕಡ್ಡಾಯ.

0
ಬೆಂಗಳೂರು,ಜುಲೈ,12,2021(www.justkannada.in): ಇಂದಿನಿಂದ ಕರ್ನಾಟಕ- ಕೇರಳ ನಡುವೆ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಕೊರೋನಾ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರ...

ದರ್ಶನ್’ಗೆ ವಂಚನೆ ಯತ್ನ ಪ್ರಕರಣ; ದಾಖಲೆ ನಕಲಿ ಮಾಡಿ ಅಕ್ರಮಕ್ಕೆ ಯತ್ನ: ಡಿಸಿಪಿ ಪ್ರದೀಪ್ ಮಾಹಿತಿ

0
ಮೈಸೂರು, ಜುಲೈ 11, 2021 (www.justkannada.in): ನಟ ದರ್ಶನ್ ಅವರ ದಾಖಲಾತಿ ನಕಲಿ ಮಾಡಿ ವಂಚನೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು, ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವ ನೆಪದಲ್ಲಿ...

ವಂಚನೆ ಪ್ರಕರಣ: ಸ್ನೇಹಿತರಿಂದಲೇ ಮೋಸ ಆಗಿದೆ ಅಂತಾ ಗೊತ್ತಾದರೆ ಅದು ಯಾರಾದರೂ ಬಿಡಲ್ಲ ಎಂದ ದರ್ಶನ್

0
ಮೈಸೂರು, ಜುಲೈ 11, 2021 (www.justkannada.in): ಸ್ನೇಹಿತರಿಂದಲೇ ಮೋಸ ಆಗಿದೆ ಅಂತಾ ಗೊತ್ತಾದರೇ ಅದು ಯಾರಾದರೂ ಬಿಡಲ್ಲ ಎಂದು ನಟ ದರ್ಶನ್ ಹೇಳಿದರು. ಮೈಸೂರಿನಲ್ಲಿ ವಿಚಾರಣೆ ಮುಗಿಸಿ ಹೊರಬಂದ ನಟ ದರ್ಶನ್ ಮಾಧ್ಯಮಗಳ ಜತೆ ಕೆಲವು...

ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ನಟ ದರ್ಶನ್ ಮನೆಗೆ ಬಂದು ‘ಲಾಕ್’ ಆದ ಮಹಿಳೆ !

0
ಮೈಸೂರು, ಜುಲೈ 11, 2021 (www.justkannada.in): ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ನಟ ದರ್ಶನ್ ಬಳಿ ತೆರಳಿದ್ದ ಮಹಿಳೆಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದ ಮಹಿಳೆ. ನಾನು ಬ್ಯಾಂಕ್ ಮ್ಯಾನೇಜರ್...

ಕೆಆರ್’ಎಸ್ ಕಲಹ!: ಕೇವಲ ಮಾತನಾಡುವುದರಿಂದ ಯಾರೂ ಲೀಡರ್ ಆಗಲ್ಲ ಎಂದ ಜಿಟಿಡಿ

0
ಮೈಸೂರು, ಜುಲೈ 11, 2021 (www.justkannada.in): ಕೇವಲ ಮಾತನಾಡುವುದರಿಂದ ಯಾರೂ ಲೀಡರ್ ಆಗಲ್ಲ. ಕೆಆರ್​ಎಸ್ ವಿಚಾರ ಮಾತನಾಡಿದ್ರೆ ಸುಮಲತಾಗೂ ಡ್ಯಾಮೇಜ್ ಆಗುತ್ತೆ, ಜೆಡಿಎಸ್​ಗೂ ಡ್ಯಾಮೇಜ್ ಆಗುತ್ತೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಮಾತನಾಡುವುದರಿಂದಲೇ ಲೀಡರ್ ಆಗುತ್ತೇವೆ...

ಪಕ್ಷೇತರ ಸ್ಪರ್ಧೆಗೆ ಒಲವು: ಸುಳಿವು ಬಿಟ್ಟುಕೊಟ್ಟ ಜಿಟಿ ದೇವೇಗೌಡ

0
ಮೈಸೂರು, ಜುಲೈ 11, 2021 (www.justkannada.in): ಪಕ್ಷೇತರ ಸ್ಪರ್ಧೆಗೆ ಒಲವು ಜಿಟಿ ದೇವೇಗೌಡ ಒಲವು ವ್ಯಕ್ತಪಡಿಸಿದ್ದು, ಈ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಎರಡು ವರ್ಷಗಳಿಂದ ಜೆಡಿಎಸ್​ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡಿಲ್ಲ. ಮುಂದೆ ಬಿಜೆಪಿ ಅಥವಾ ಕಾಂಗ್ರೆಸ್...

#ಪೀಪಲ್ಸ್ ಪದ್ಮ ! ನಿಮ್ಮೊಳಗಿರುವ ಅಸಾಧಾರಣ ಸಾಧಕರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಿ ಎಂದ ಮೋದಿ

0
ಬೆಂಗಳೂರು, ಜುಲೈ 11, 2021 (www.justkannada.in): 'ಪೀಪಲ್ಸ್‌ ಪದ್ಮ' ಹ್ಯಾಶ್‌ಟ್ಯಾಗ್‌ನೊಂದಿಗೆ ಇಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ಜತೆಗೆ ಪದ್ಮ ಪ್ರಶಸ್ತಿಗಳಿಗೆ ಸಾಧಕರನ್ನು ನಾಮನಿರ್ದೇಶನ ಮಾಡಲು ಪ್ರಧಾನಿ ಮೋದಿ ವಿನಂತಿಸಿದ್ದಾರೆ. ಭಾರತ ಅನೇಕ ಪ್ರತಿಭಾವಂತರನ್ನು ಒಳಗೊಂಡಿದೆ. ಅವರು...