ಕೋವಿಡ್ 2ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ: ಎಚ್ಚರಿಕೆಯಿಂದಿರುವಂತೆ ಜನರಿಗೆ ಸಚಿವ ಸುಧಾಕರ್ ಮನವಿ.
ಬೆಂಗಳೂರು,ಜುಲೈ,13,2021(www.justkannada.in): ಕೋವಿಡ್ 2ನೇ ಅಲೆ ಸಂಪೂರ್ಣವಾಗಿ ಹೋಗಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು. ಲಸಿಕೆ ತೆಗೆದುಕೊಂಡಿದ್ದರೂ ಮೂರ್ನಾಲ್ಕು ತಿಂಗಳು ಎಚ್ಚರಿಕೆಯಿಂದಿರಿ ಎಂದು ಜನರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಮಾಧ್ಯಮಗಳ...
ಭಾರತದ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ ಹೃದಯಾಘಾತದಿಂದ ನಿಧನ.
ಮುಂಬೈ,ಜುಲೈ,13,2021(www.justkannada.in): ಭಾರತದ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ(66) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ 7.30ರ ವೇಳೆಗೆ ಹೃದಯಾಘಾತದಿಂದ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ ನಿಧನರಾಗಿದ್ದಾರೆ ಎನ್ನಲಾಗಿದೆ. ಯಶ್ ಪಾಲ್ ಶರ್ಮಾ1983ರ ವಿಶ್ವಕಪ್...
ನಿರ್ಮಾಪಕ ಉಮಾಪತಿ ವಿರುದ್ಧ ನೇರ ಆರೋಪ ಮಾಡಿದ ಆರೋಪಿ ಅರುಣ್ ಕುಮಾರಿ.
ಬೆಂಗಳೂರು,ಜುಲೈ,13,2021(www.justkannada.in): ನಟ ದರ್ಶನ್ ಬಳಿ ಕರೆದುಕೊಂಡು ಹೋಗಿದ್ದು ಉಮಾಪತಿಯೇ. ನಟ ದರ್ಶನ್ ಮತ್ತು ಹರ್ಷಾ ಅವರ ದೂರ ಮಾಡೋಕೆ ನನ್ನನ್ನ ಬಳಸಿಕೊಂಡಿದ್ದಾರೆ. ದರ್ಶನ್ ಮತ್ತು ಹರ್ಷಾ ಅವರು ದೂರವಾದ್ರೆ ಸಾಕು ಅಂತಿದ್ರು ಎಂದು...
ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶ ನೀಡಿ- ಸಿದ್ಧರಾಮಯ್ಯ ಆಗ್ರಹ.
ಬೆಂಗಳೂರು,ಜುಲೈ,13,2021(www.justkannada.in): ರಾಷ್ಟ್ರೀಕೃತ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳಲ್ಲಿ ರಾಜ್ಯದ ಯುವಜನರಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬ್ಯಾಂಕಿಂಗ್ ಸಿಬ್ಬಂದಿ...
ಲಸಿಕೆಗಳಿಂದ ಡೆಲ್ಟಾ ಪ್ಲಸ್ ವೈರಾಣುವಿನಿಂದಲೂ ರಕ್ಷಣೆ – ಸಂಶೋಧಕ ಡಾ.ಬೆಳ್ಳೂರು ಎಸ್.ಪ್ರಭಾಕರ್ ಅಭಿಮತ.
ಮಂಗಳೂರು,ಜುಲೈ,13,2021(www.justkannada.in): ಹಾಲಿ ಲಭ್ಯವಿರುವ ಕೊರೊನಾ ವೈರಸ್ ಲಸಿಕೆಗಳಿಂದ ಡೆಲ್ಟಾ ಪ್ಲಸ್ ಕೊರೊನಾ ವೈರಾಣುವಿನಿಂದಲೂ ರಕ್ಷಣೆ ಸಿಗಲಿದೆ ಎಂದು ಅಮೆರಿಕದ ಇಲ್ಲಿನಾಯ್ಸ್ ವಿಶ್ವವಿದ್ಯಾನಿಲಯದ ತಾಂತ್ರಿಕ ಆವಿಷ್ಕಾರ ಮತ್ತು ತರಬೇತಿ ವಿಭಾಗದ ಹಿರಿಯ ಸಹ ಡೀನ್...
ನಟ ದರ್ಶನ್ ಸ್ನೇಹಿತರು ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ನನ್ನ ತೇಜೋವಧೆಗೆ ಪ್ಲಾನ್- ನಿರ್ಮಾಪಕ ಉಮಾಪತಿ ಆರೋಪ.
ಬೆಂಗಳೂರು, ಜುಲೈ,13,2021(www.justkannada.in): ನಟ ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆನಟ ದರ್ಶನ್ ಸ್ನೇಹಿತರು ಎಲ್ಲರೂ ಸೇರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ನನ್ನ ತೇಜೋವಧೆಗೆ ಪ್ಲಾನ್ ಮಾಡಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಆರೋಪಿಸಿದ್ದಾರೆ.
ನಟ...
ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವು.
ಚಿತ್ರದುರ್ಗ,ಜುಲೈ,13,2021(www.justkannada.in): ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಇಸಾಮುದ್ರದಲ್ಲಿ ಈ ಘಟನೆ ನಡೆದಿದೆ. ತಿಪ್ಪಾನಾಯ್ಕ್ (46), ಪತ್ನಿ ಸುಧಾಬಾಯಿ (43) ಹಾಗೂ ವೃದ್ಧೆ...
ಗುತ್ತಿಗೆದಾರರಿಗೆ ಸರ್ಕಾರದಿಂದ ಪಾವತಿಯಾಗಬೇಕಿರುವ ಬಾಕಿ ಬಿಲ್ಲುಗಳ ಮೊತ್ತ ರೂ.೧೫,೦೦೦ ಕೋಟಿಗೆ ಏರಿಕೆ!
ಬೆಂಗಳೂರು, ಜುಲೈ ೧೨, ೨೦೨೧ (www.justkannada.in): ಕಳೆದ ಕೆಲವು ವರ್ಷಗಳಲ್ಲಿ ರಾಜ್ಯ ಸರ್ಕಾರದ ಹಣಕಾಸಿನ ಮುಗ್ಗಟ್ಟಿನಿಂದಾಗಿ ಸರ್ಕಾರದ ವಿವಿಧ ಕಾಮಗಾರಿಗಳನ್ನು ಗುತ್ತಿಗೆ ವಹಿಸಿರುವಂತಹ ಗುತ್ತಿಗೆದಾರರಿಗೆ ಪಾವತಿಯಾಗಬೇಕಿರುವ ಮೊತ್ತ ರೂ.೧೫,೦೦೦ ಕೋಟಿಗೆ ಏರಿಕೆಯಾಗಿದೆ!
ಸರ್ಕಾರದ ಮೂಲಗಳ...
ಗಂಡ ಬಂದನೆಂದು ಮನೆ ಬಾಗಿಲು ತೆಗೆದ ಗೃಹಿಣಿಗೆ ಬಾಗಿಲ ಬಳಿ ಕಂಡಿದ್ದು ಗಂಡು ನವಜಾತ ಶಿಶು!
ಬೆಂಗಳೂರು, ಜುಲೈ ೧೨, ೨೦೨೧ (www.justkannada.in): ಮನೆಯ ಕಾಲಿಂಗ್ ಬೆಲ್ ಕೇಳಿ ತನ್ನ ಪತಿ ಮನೆಗೆ ಹಿಂದಿರುಗಿದರು ಎಂದುಕೊAಡು ಬಾಗಿಲು ತೆಗೆದ ಗೃಹಿಣಿಯೊಬ್ಬರಿಗೆ ಬಾಗಿಲ ಬಳಿ ನವಜಾತ ಗಂಡು ಶಿಶುವನ್ನು ಕಂಡು ಹೌಹಾರಿದ...
ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹೃದಯಾಘಾತದಿಂದ ನಿಧನ.
ಚಿಕ್ಕಮಗಳೂರು,ಜುಲೈ,12,2021(www.justkannada.in): ಹಿರಿಯ ಕ್ರೈಮ್ ವರದಿಗಾರ, ಸುನೀಲ್ ಹೆಗ್ಗರವಳ್ಳಿ(43) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹಾಯ್ ಬೆಂಗಳೂರು ಪತ್ರಿಕೆ ಪತ್ರಿಕೆ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸುನೀಲ್ ಹೆಗ್ಗರವಳ್ಳಿ ಚಿಕ್ಕಮಗಳೂರಿನ ಗೋಣಿಬೀಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಾಯ್ ಬೆಂಗಳೂರು ಪತ್ರಿಕೆಯ...



