ನಾಳೆಯಿಂದ ಮೈಸೂರು ಅರಮನೆ ದೀಪಾಲಂಕಾರ ಪುನಾರಂಭ
ಮೈಸೂರು, ಜುಲೈ 24, 2021 (www.justkannada.in): ನಾಳೆಯಿಂದ ಮೈಸೂರು ಅರಮನೆ ದೀಪಾಲಂಕಾರ ಪುನರಾರಂಭವಾಗಲಿದೆ.
ಅರಮನೆ ಆವರಣದಲ್ಲಿ ಸಂಜೆ ವೇಳೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಶುರುವಾಗಲಿದೆ. ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಕಾರ್ಯಕ್ರಮಗಳಿಗೆ ಮತ್ತೆ ಚಾಲನೆ ಸಿಗಲಿದೆ.
ಇದೀಗ...
ಕೊರೊನಾ ಮೀಟರ್: 39,097 ಜನರಿಗೆ ಸೋಂಕು ದೃಢ
ಬೆಂಗಳೂರು, ಜುಲೈ 24, 2021 (www.justkannada.in): ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,097 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿವೆ.
ಕಳೆದ 24 ಗಂಟೆಯಲ್ಲಿ 546 ಜನರು ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,13,32,159ಕ್ಕೆ ಏರಿಕೆಯಾಗಿದೆ.
ಇನ್ನು...
ನೀಟ್, ಸಿಇಟಿ ಎಂದಿನಂತೆ ನಡೆಯಲಿವೆ ಎಂದ ಕೇಂದ್ರ ಸಚಿವಾಲಯ
ಬೆಂಗಳೂರು, ಜುಲೈ 24, 2021 (www.justkannada.in): ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ಇತರ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು (ಸಿಇಟಿ) ಎಂದಿನಂತೆ ನಡೆಸಲಾಗುತ್ತದೆ.
ಈ ಪರೀಕ್ಷೆಗಳನ್ನು ಕೈಬಿಡುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ...
ಪಿಯು ಫಲಿತಾಂಶ ಹೆಚ್ಚಳ: ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲು ಮೈಸೂರು ವಿವಿ ಸಜ್ಜು
ಬೆಂಗಳೂರು, ಜುಲೈ 24, 2021 (www.justkannada.in): ಈ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಮೈಸೂರು ವಿವಿ ಸಿದ್ಧವಾಗಿದೆ. ಕಾಲೇಜಿಗೆ ದಾಖಲಾತಿ ಹೆಚ್ಚಿನ ಬೇಡಿಕೆ ಬಂದರೆ, ಹೆಚ್ಚುವರಿ ಸೀಟುಗಳನ್ನು ನೀಡಲು ಸಿದ್ದವಾಗಿರುವದಾಗಿ ಮೈಸೂರು ವಿಶ್ವವಿದ್ಯಾನಿಲಯದ...
ವೈನಾಡು ಪ್ರಾಂತ್ಯದಲ್ಲಿ ಭಾರಿ ಮಳೆ: ನಂಜನಗೂಡಿನಲ್ಲಿ ನೆರೆ ಭೀತಿ
ಮೈಸೂರು, ಜುಲೈ 24, 2021 (www.justkannada.in): ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣ ನೀರು ಹೊರಬಿಡುವ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಪ್ರವಾಹದ ಭೀತಿ ಸಷ್ಟಿಯಾಗಿದೆ.
ಕೇರಳದ ವೈನಾಡು ಪ್ರಾಂತ್ಯದಲ್ಲಿ ಮಳೆ ಹೆಚ್ಚಾಗಿರುವುದರಿಂದ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ...
ಟೊಕಿಯೊ ಒಲಂಪಿಕ್ಸ್: ಇಂದಿನಿಂದ ಹೋರಾಟ ಶುರು ಮಾಡಲಿದೆ ಹಾಕಿ ಇಂಡಿಯಾ
ಬೆಂಗಳೂರು, ಜುಲೈ 24, 2021 (www.justkannada.in): ಭಾರತದ ಪುರುಷರ ಹಾಕಿ ತಂಡ ಇಂದು ಟೊಕಿಯೊ ಒಲಂಪಿಕ್ಸ್ನಲ್ಲಿ ತನ್ನ ಅಭಿಯಾನವನ್ನು ನ್ಯೂಜಲೆಂಡ್ ವಿರುದ್ಧ ಆರಂಭಿಸಲಿದೆ.
ಮಹಿಳಾ ತಂಡವೂ ತನ್ನ ಮೊದಲ ಪಂದ್ಯವನ್ನು ಇಂದು ಆಡಲಿದೆ. ಒಲಂಪಿಕ್ಸ್...
ಆಗಸ್ಟ್ 1ರಿಂದ ರಾಷ್ಟ್ರಪತಿ ಭವನ ಸಾರ್ವಜನಿಕರಿಗೆ ಮುಕ್ತ
ಬೆಂಗಳೂರು, ಜುಲೈ 24, 2021 (www.justkannada.in): ಏಪ್ರಿಲ್ ತಿಂಗಳ ಮಧ್ಯಭಾಗದಿಂದ ಸಾರ್ವಜನಿಕರ ಭೇಟಿಗೆ ಬಂದ್ ಆಗಿದ್ದ ರಾಷ್ಟ್ರಪತಿ ಭವನ ಕೊನೆಗೂ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ರಾಷ್ಟ್ರಪತಿ ಭವನ ಮತ್ತು ರಾಷ್ಟ್ರಪತಿ ಭವನದ ( RASHTRAPATI BHAVAN)...
ಸಿಎಂ ಬದಲಾವಣೆ ಬಹುತೇಕ ಖಚಿತ: ನಾನು ಇದೇ ಖಾತೆಯಲ್ಲಿ ಮುಂದುವರೆಯಲು ಇಷ್ಟ ಎಂದ ಸಚಿವ ಕೆ.ಎಸ್ ಈಶ್ವರಪ್ಪ.
ದಾವಣಗೆರೆ,ಜುಲೈ,23,2021(www.justkannada.in): ರಾಜೀನಾಮೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಈಗಾಗಲೇ ಸುಳಿವು ನೀಡಿದ್ದು ಜುಲೈ 25ರಂದು ಹೈಕಮಾಂಡ್ ಸಂದೇಶಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್...
ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಮೃತರಾದ ಭಾರತದ ಪುಲಿಟ್ಜರ್ ಪ್ರಶಸ್ತಿ ವಿಜೇತ ಪತ್ರಕರ್ತ ಡ್ಯಾನಿಷ್ ಸಿದ್ದಿಕಿಯ ಸಾವಿನ ಅಂತಿಮ ಕ್ಷಣಗಳ ವರದಿ.
ಕಾಬುಲ್, ಜುಲೈ 23, 2021(www.justkannada.in): ಇತ್ತೀಚೆಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಅಫ್ಘಾನ್ ಭದ್ರತಾ ಪಡೆಗಳು ಹಾಗೂ ತಾಲಿಬಾನ್ ಉಗ್ರರ ನಡುವೆ ನಡೆದಂತಹ ದಾಳಿಯಲ್ಲಿ ಭಾರತದ ಪತ್ರಕರ್ತ ಡ್ಯಾನಿಷ್ ಸಿದ್ದಿಕಿ ಮೃತಪಟ್ಟರು.
ಘಟನೆ ಜರುಗಿದಾಗ,...
ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ.
ಟೋಕಿಯೋ,ಜುಲೈ,23,2021(www.justkannada.in): ಕಳೆದ ವರ್ಷ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಡಕ್ಕೆ ಇಂದು ಚಾಲನೆ ಸಿಕ್ಕಿದೆ.
ಜಪಾನ್ ನ ನ್ಯಾಷನಲ್ ಸ್ಟೇಡಿಯಂ ನಲ್ಲಿ ಒಲಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆ ಮಾಡಲಾಯಿತು. ಕ್ರೀಡಾಪಟುಗಳು ಅಧಿಕಾರಿಗಳ ಸಮ್ಮುಖದಲ್ಲಿ ಚಾಲನೆ...



