Home Blog Page 2909

ಎಲ್ ಪಿಜಿ ಸಿಲಿಂಡರ್ ಮತ್ತು ತೈಲ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗು.

0
ಬೆಂಗಳೂರು,ಸೆಪ್ಟಂಬರ್,2,2021(www.justkannada.in):   ನಿನ್ನೆಯಷ್ಟೆ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ ಏರಿಕೆಯಾಗಿದ್ದು ತೈಲ ಬೆಲೆ ಏರುತ್ತಲೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗಿದ್ದಾರೆ. ಬೆಂಗಳೂರಿನಲ್ಲಿ...

ನಟ ಹಾಗೂ ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ  ಹೃದಯಾಘಾತದಿಂದ ನಿಧನ.

0
ಮುಂಬೈ,ಸೆಪ್ಟಂಬರ್,2,2021(www.justkannada.in) ಬಾಲಿವುಡ್ ನಟ,  ಹಿಂದಿಯ ಬಿಗ್ ಬಾಸ್ ಸೀಸನ್ 13 ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ಶುಕ್ಲಾ ನಿಧನರಾಗಿದ್ದಾರೆ. ನಟ ಸಿದ್ಧಾರ್ಥ್ ಶುಕ್ಲಾ ಗೆ ಹೃದಯಾಘಾತವಾಗಿತ್ತು....

ಕೋವಿಡ್-19 ಲಸಿಕಾಕರಣ ಕೇಂದ್ರಗಳ ಕೆಲಸದ ಅವಧಿ ವಿಸ್ತರಿಸಿದ ಬಿಬಿಎಂಪಿ.

0
ಬೆಂಗಳೂರು, ಸೆಪ್ಟೆಂಬರ್ 2, 2021 (www.justkannada.in): ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಈ ತಿಂಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರದ ಎರಡು ಕೋವಿಡ್ ಲಸಿಕಾಕರಣ ಕೇಂದ್ರಗಳಲ್ಲಿ ಲಸಿಕೆ ನೀಡುವ ಕೆಲಸದ ಅವಧಿಯನ್ನು ಬೆಳಿಗ್ಗೆ...

ಕೆಬಿಸಿಯಲ್ಲಿ ಮೊಟ್ಟ ಮೊದಲ ಬಾರಿಗೆ ರೂ.5 ಕೋಟಿ ಗೆದ್ದು ದಾಖಲೆ ನಿರ್ಮಿಸಿದ್ದ ಬಿಹಾರದ ಸುಶಿಲ್ ಕುಮಾರ್ ದಿವಾಳಿಯಾದ ಕತೆ.

0
ಮುಂಬೈ, ಸೆಪ್ಟೆಂಬರ್ 2, 2021 (www.justkannada.in): 'ಕೌನ್ ಬನೇಗಾ ಕರೋಡಪತಿ' (ಕೆಬಿಸಿ) ಭಾರತದಲ್ಲಿ ಮೊದಲಿಗೆ ಹಿಂದಿಯಲ್ಲಿ ಆರಂಭವಾಯಿತು. ಕೆಬಿಸಿಯ 13ನೇ ಆವೃತ್ತಿ ಆಗಸ್ಟ್ 23ರಂದು ಆರಂಭವಾಯಿತು. ಬಾಲಿವುಡ್‌ ನ ಬಾದಷಾ ಅಮಿತಾಬ್ ಬಚ್ಚನ್...

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ತಮಿಳುನಾಡಿನಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು.

0
ಮೈಸೂರು,ಸೆಪ್ಟಂಬರ್,2,2021(www.justkannada.in):  ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನ ತಮಿಳುನಾಡಿಗೆ ಕರೆದೊಯ್ದು ಸ್ಥಳಮಹಜರು ನಡೆಸಿದ್ದಾರೆ. ಮೂವರು ಆರೋಪಿಗಳೊಡನೆ ತೆರಳಿ ಪೊಲೀಸರು  ತಿರುಪೂರಿನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಇದೇ ವೇಳೆ ಪೊಲೀಸರು...

ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೂ ವಿದೇಶಿ ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ

0
  ಬೆಂಗಳೂರು,ಸೆಪ್ಟಂಬರ್,2,2021(www.justkannada.in):  ಕೊರೊನಾ ವೈರಸ್​ ನ ಹೊಸ ರೂಪಾಂತರಿ ತಳಿ ಪತ್ತೆಯಾಗುತ್ತಿರುವ ಹಿನ್ನೆಲೆ ಕೋವಿಡ್ ನೆಗೆಟಿವ್ ರಿಪೋರ್ಟ್ ತಂದರೂ ವಿದೇಶಿ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಕೆಂಪೇಗೌಡ...

ಸಚಿವ ಪ್ರಭು ಚೌಹಾಣ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದವರು ಪೊಲೀಸರ ವಶಕ್ಕೆ.

0
ಕೊಪ್ಪಳ,ಸೆಪ್ಟಂಬರ್,2,2021(www.justkannada.in): ಸದಾಶಿವ ಆಯೋಗದ ವರದಿ  ಒಪ್ಪಲ್ಲ ಎಂದಿದ್ದ ಪಶುಸಂಗೋಪನಾ ಸಚಿವ  ಸಚಿವ ಪ್ರಭು ಚವ್ಹಾಣ್  ವಿರುದ್ಧ ದಲಿತ ಸಂಘಟನೆಗಳು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಕೊಪ್ಪಳದ ಜಿಲ್ಲಾಡಳಿತ ಭವನದ ಬಳಿ ಸಚಿವ ಪ್ರಭುಚೌಹಾಣ್...

ಇಂದಿನಿಂದ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಶುರು

0
ಬೆಂಗಳೂರು, ಸೆಪ್ಟೆಂಬರ್ 02, 2021 (www.justkannada.in): ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಇಂಗ್ಲೆಂಡ್ ನ ದಿ ಓವಲ್ ಮೈದಾನದಲ್ಲಿ ನಡೆಯುವ ಪಂದ್ಯ ಸಾಕಷ್ಟು  ಕುತೂಹಲ ಮೂಡಿಸಿದೆ. ಸರಣಿಯಲ್ಲಿ ಎರಡೂ...

ಖಡಕ್ ಫೋಟೋ ಶೇರ್ ಮಾಡಿ ಖಡಕ್ ಉತ್ತರ ಉತ್ತರ ನೀಡಿದ ಸೋನಂ ಕಪೂರ್!

0
ಬೆಂಗಳೂರು, ಸೆಪ್ಟೆಂಬರ್ 02, 2021 (www.justkannada.in): ನಟಿ ಸೋನಮ್ ಕಪೂರ್ ಗರ್ಭಿಣಿ ಆಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವರಿಗೆ ಖಡಕ್ ‍ಉತ್ತರ ಕೊಟ್ಟಿದ್ದಾರೆ ಸೋನಮ್! ಹೌದು. ತಾವು ಗರ್ಭಿಣಿ ಆಗಿಲ್ಲ ಎಂದು ಹೊಟ್ಟೆ ತೋರಿಸಿ ಉತ್ತರ ಕೊಟ್ಟಿದ್ದಾರೆ...

ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಚಂದನ್ ಮಿತ್ರ ಇನ್ನಿಲ್ಲ.

0
ನವದೆಹಲಿ, ಆಗಸ್ಟ್ 2, 2021 (www.justkannada.in): ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಚಂದನ್ ಮಿತ್ರ ಬುಧವಾರ ರಾತ್ರಿ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚಂದನ್ ಮಿತ್ರ ಪುತ್ರ ಕುಶನ್ ಮಿತ್ರ ತಮ್ಮ ಟ್ವೀಟ್‌ ನಲ್ಲಿ...